ಗೋಲ್ಡನ್ ಸ್ಟಾರ್ ಗಣೇಶ್

ಪಿನಾಕ ಚಿತ್ರದ ಟೀಸರ್
ವಿಡಿಯೋ

ಪಿನಾಕ ಚಿತ್ರದ ಟೀಸರ್

ಶ್ರೀನಿವಾಸ್ ರಾಜು ನಿರ್ದೇಶನದ ಚಿತ್ರ ಕನ್ನಡ-ಹಿಂದಿಯಲ್ಲಿ ಬಿಡುಗಡೆ; ಬಾಲಿವುಡ್‌ಗೆ ನಟ ಗಣೇಶ್ ಎಂಟ್ರಿ!
ಸಿನಿಮಾ ಸುದ್ದಿ

ಶ್ರೀನಿವಾಸ್ ರಾಜು ನಿರ್ದೇಶನದ ಚಿತ್ರ ಕನ್ನಡ-ಹಿಂದಿಯಲ್ಲಿ ಬಿಡುಗಡೆ; ಬಾಲಿವುಡ್‌ಗೆ ನಟ ಗಣೇಶ್ ಎಂಟ್ರಿ!

ಗಣೇಶ್ ಹಿಂದಿ ವೀಕ್ಷಕರಿಗೆ ಹೊಸಬರೇನಲ್ಲ. 2006ರ ಬ್ಲಾಕ್‌ಬಸ್ಟರ್ ಚಿತ್ರವಾದ 'ಮುಂಗಾರು ಮಳೆ' ಚಿತ್ರವು ಎಲ್ಲ ಚಿತ್ರೋದ್ಯಮಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆಯಿತು.

ಶ್ರೀನಿವಾಸ್ ರಾಜು ನಿರ್ದೇಶನದ ಚಿತ್ರದಲ್ಲಿ ಗಣೇಶ್‌ಗೆ ಮಾಳವಿಕಾ ಶರ್ಮಾ ಜೋಡಿ; ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ
ಸಿನಿಮಾ ಸುದ್ದಿ

ಶ್ರೀನಿವಾಸ್ ರಾಜು ನಿರ್ದೇಶನದ ಚಿತ್ರದಲ್ಲಿ ಗಣೇಶ್‌ಗೆ ಮಾಳವಿಕಾ ಶರ್ಮಾ ಜೋಡಿ; ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ

ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ದೇವಿಕಾ ಭಟ್ ಅಧಿಕೃತವಾಗಿ ಚಿತ್ರತಂಡ ಸೇರ್ಪಡೆಗೊಂಡಿದ್ದರೆ, ಮಾಳವಿಕಾ ಶರ್ಮಾ ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

'ಆಕಾಶಕ್ಕೆ ಉಗುಳಿದರೆ.. ಅಣ್ಣಾವ್ರ ಬಗ್ಗೆ ಮಾತನಾಡಿದ್ರೆ ಯಾರೇ ಆಗಿರ್ಲಿ': RGVಗೆ ಗೋಲ್ಡನ್ ಸ್ಟಾರ್ Ganesh ಭರ್ಜರಿ ತಿರುಗೇಟು!
ಸಿನಿಮಾ ಸುದ್ದಿ

'ಆಕಾಶಕ್ಕೆ ಉಗುಳಿದರೆ.. ಅಣ್ಣಾವ್ರ ಬಗ್ಗೆ ಮಾತನಾಡಿದ್ರೆ ಯಾರೇ ಆಗಿರ್ಲಿ': RGVಗೆ ಗೋಲ್ಡನ್ ಸ್ಟಾರ್ Ganesh ಭರ್ಜರಿ ತಿರುಗೇಟು!

ಕನ್ನಡದ ವರನಟ ಡಾ.ರಾಜ್ ಕುಮಾರ್ ಕುರಿತು ಮಾತನಾಡಿ ಅನಗತ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಗ್ರಾಸವಾಗಿದೆ.

ಗಣೇಶ್ ವಿಭಿನ್ನ ಗೆಟಪ್ 'ಪಿನಾಕ' ಚಿತ್ರದ ಟೈಟಲ್ ಟೀಸರ್
ವಿಡಿಯೋ

ಗಣೇಶ್ ವಿಭಿನ್ನ ಗೆಟಪ್ 'ಪಿನಾಕ' ಚಿತ್ರದ ಟೈಟಲ್ ಟೀಸರ್

ಬಿ ಧನಂಜಯ ನಿರ್ದೇಶನದ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್; ಹೊಸ ಅವತಾರದಲ್ಲಿ ಕಾಣುವಿರಿ ಎಂದ ನಟ
ಸಿನಿಮಾ ಸುದ್ದಿ

ಬಿ ಧನಂಜಯ ನಿರ್ದೇಶನದ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್; ಹೊಸ ಅವತಾರದಲ್ಲಿ ಕಾಣುವಿರಿ ಎಂದ ನಟ

ನಾನು ಈಗಲೂ ಪ್ರತಿ ಕಥೆಯನ್ನು ಅದೇ ಉತ್ಸಾಹ ಮತ್ತು ಕುತೂಹಲದಿಂದ ಕೇಳುತ್ತೇನೆ. ಕಳೆದ 15 ವರ್ಷಗಳಿಂದಲೂ ನಾನು ಅದನ್ನೇ ಮಾಡುತ್ತಿದ್ದೇನೆ.

16 ವರ್ಷಗಳ ಬಳಿಕ ಮತ್ತೆ ಒಂದಾದ 'ಮುಂಗಾರು ಮಳೆ' ಜೋಡಿ; ಇ ಕೃಷ್ಣಪ್ಪ- ಯೋಗರಾಜ್ ಭಟ್ ಹೊಸ ಚಿತ್ರ
ಸಿನಿಮಾ ಸುದ್ದಿ

16 ವರ್ಷಗಳ ಬಳಿಕ ಮತ್ತೆ ಒಂದಾದ 'ಮುಂಗಾರು ಮಳೆ' ಜೋಡಿ; ಇ ಕೃಷ್ಣಪ್ಪ- ಯೋಗರಾಜ್ ಭಟ್ ಹೊಸ ಚಿತ್ರ

'ಮುಂಗಾರು ಮಳೆ' ಖ್ಯಾತಿಯ ನಿರ್ಮಾಪಕ ಇ ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೋಡಿ 16 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್‌ 41ನೇ ಚಿತ್ರ 'ಕೃಷ್ಣಂ ಪ್ರಣಯ ಸಖಿ' ಶೂಟಿಂಗ್ ಮುಕ್ತಾಯ
ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್‌ 41ನೇ ಚಿತ್ರ 'ಕೃಷ್ಣಂ ಪ್ರಣಯ ಸಖಿ' ಶೂಟಿಂಗ್ ಮುಕ್ತಾಯ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮತ್ತು ಶ್ರೀನಿವಾಸ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು, ಇಟಲಿ ಮತ್ತು ಮಾಲ್ಟಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಡಬ್ಬಿಂಗ್ ಪ್ರಗತಿಯಲ್ಲಿದೆ. 

ತ್ರಿಬಲ್ ರೈಡಿಂಗ್ ಮಾಡಲಿದ್ದಾರೆ ಗಣೇಶ್; 'ಕಾಂತಾರ' ಸಿನಿಮಾ ಬಗ್ಗೆ ಮಾತನಾಡಿದ ಗೋಲ್ಡನ್ ಸ್ಟಾರ್
ಸಿನಿಮಾ ಸುದ್ದಿ

ತ್ರಿಬಲ್ ರೈಡಿಂಗ್ ಮಾಡಲಿದ್ದಾರೆ ಗಣೇಶ್; 'ಕಾಂತಾರ' ಸಿನಿಮಾ ಬಗ್ಗೆ ಮಾತನಾಡಿದ ಗೋಲ್ಡನ್ ಸ್ಟಾರ್

ತ್ರಿಬಲ್ ರೈಡಿಂಗ್ ಕಾನೂನುಬಾಹಿರ. ಚಿತ್ರದಲ್ಲೂ ಕೂಡ ತ್ರಿಬಲ್ ರೈಡಿಂಗ್ ಅಡಚಣೆಯಾಗಿದೆ. ಆದರೆ, ಆ ರೈಡಿಂಗ್‌ನಲ್ಲಿ ಸಂತೋಷವಿದೆ. ಸಿಕ್ಕಿಬೀಳದೆ ತಪ್ಪಿಸಿಕೊಳ್ಳುವುದು ಹೇಗೆ? ನಿಮ್ಮ ಜೀವನದಲ್ಲಿ ಮೂವರು ಇದ್ದಾಗ ಹೇಗೆ ನಿಭಾಯಿಸುವಿರಿ? ಇದುವೇ ಮಹೇಶ್ ಗೌಡ ನಿರ್ದೇಶನದ ಸಿನಿಮಾದ ತಿರುಳು’ ಎಂದು ವಿವರಿಸುತ್ತಾರೆ ಗೋಲ್ಡನ್ ಸ್ಟಾರ್ ಗಣೇಶ್.