ಸಿನಿಮಾ ಸುದ್ದಿ

'ರಾಜಸ್ಥಾನ್ ಡೈರೀಸ್' ಗಾಗಿ ಡಬ್ಬಿಂಗ್ ಸ್ಟುಡಿಯೋಗೆ ಆಗಮಿಸಿದ ಟಗರು ಮಾನ್ವಿತಾ 

ನಟಿ ಮಾನ್ವಿತಾ ಕಾಮತ್ ರಾಜಸ್ಥಾನ್ ಡೈರೀಸ್ ಚಿತ್ರಕ್ಕಾಗಿ ಡಬ್ಬಿಂಗ್ ಕೆಲಸ ಪುನಾರಂಬ ಮಾಡಿದ್ದಾರೆ. ನನ್ನ ಲಾಕ್‌ಡೌನ್ ಸಮಯವನ್ನು ಸ್ಕ್ರಿಪ್ಟ್‌ಗಳನ್ನು ಬರೆಯಲು ಬಳಸಿದ ಟಗರು ನಾಯಕಿ ನಟಿ ತಾನು ಮತ್ತೆ ಕೆಲಸಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ.

'ರಾಜಸ್ಥಾನ್ ಡೈರೀಸ್' ಗಾಗಿ ಡಬ್ಬಿಂಗ್ ಸ್ಟುಡಿಯೋಗೆ ಆಗಮಿಸಿದ ಟಗರು ಮಾನ್ವಿತಾ 
ಮಾನ್ವಿತಾ ಕಾಮತ್
Published On :

ನಟಿ ಮಾನ್ವಿತಾ ಕಾಮತ್ ರಾಜಸ್ಥಾನ್ ಡೈರೀಸ್ ಚಿತ್ರಕ್ಕಾಗಿ ಡಬ್ಬಿಂಗ್ ಕೆಲಸ ಪುನಾರಂಬ ಮಾಡಿದ್ದಾರೆ. ನನ್ನ ಲಾಕ್‌ಡೌನ್ ಸಮಯವನ್ನು ಸ್ಕ್ರಿಪ್ಟ್‌ಗಳನ್ನು ಬರೆಯಲು ಬಳಸಿದ ಟಗರು ನಾಯಕಿ ನಟಿ ತಾನು ಮತ್ತೆ ಕೆಲಸಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ.

Story image

ರಾಜಸ್ಥಾನ್ ಡೈರೀಸ್ ಅನ್ನು ನಂದಿತಾ ಯಾದವ್ ನಿರ್ದೇಶಿಸುತ್ತಿದ್ದು, ಸುಮುಖ ಮುಖ್ಯ ಪಾತ್ರದಲ್ಲಿದ್ದಾರೆ. ಇದು ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ತಯಾರಾದ ದ್ವಿಭಾಷಾ ಚಿತ್ರವಾಗಲಿದ್ದು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲೂ ಡಬ್ ಮಾಡಲಾಗುವುದು.

Story image

ಹದಿವಯಸ್ಸಿನವರ ಪ್ರಣಯಕಥಾನಕವಿದಾಗಿದ್ದು ಮುಂಬೈ ಮತ್ತು ರಾಜಸ್ಥಾನದ ನಡುವೆ ಶೂತಿಂಗ್ ನಡೆದಿದೆ. ರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮತ್ತು ರಾಘವೇಂದ್ರ ಛಾಯಾಗ್ರಹಣ ಇದಕ್ಕಿದೆ.

Story image

ಅರುಣ್ ಸಾಗರ್, ರಾಜೇಶ್ ನಟರಂಗ ಮತ್ತು ಮಿಥುನ್ ಚಕ್ರವರ್ತಿಚಿತ್ರದ ಪ್ರಮುಖ ತಾರಾಂಗಣದಲ್ಲಿದ್ದಾರೆ. 

Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.