Manvitha Kamath

ಲೋಹಿತ್ ಹೆಚ್ ನಿರ್ದೇಶನದ 'ಕ್ಯಾಪ್ಚರ್' ಚಿತ್ರತಂಡ ಸೇರಿಕೊಂಡ ಟಗರು ಪುಟ್ಟಿ ಮಾನ್ವಿತಾ ಕಾಮತ್!
ಟಗರು ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ನಟಿ ಮಾನ್ವಿತಾ ಕಾಮತ್ ಕೊನೆಯ ಬಾರಿ ಶಿವ 143 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಲೋಹಿತ್ ಹೆಚ್ ನಿರ್ದೇಶನದ 'ಕ್ಯಾಪ್ಚರ್' ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ತೆರೆಹಂಚಿಕೊಳ್ಳಲಿದ್ದಾರೆ.

ಅಥರ್ವ್ ಆರ್ಯ ನಿರ್ದೇಶನದ ಸಿನಿಮಾದಲ್ಲಿ ಪ್ರೇಮ್‌ಗೆ ನಟಿ ಮಾನ್ವಿತಾ ಕಾಮತ್ ಜೋಡಿ
ನಿರ್ದೇಶಕ ಅಥರ್ವ್ ಆರ್ಯ ಸದ್ಯ ಪ್ರೇಮ್ ಮತ್ತು ತಬಲಾ ನಾಣಿ ನಾಯಕರಾಗಿ ನಟಿಸುತ್ತಿರುವ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ಇದೀಗ ನೆನಪಿರಲಿ ಪ್ರೇಮ್ ಅವರ ಜೊತೆ ನಟಿಸಲು ಮಾನ್ವಿತಾ ಕಾಮತ್ ಅವರನ್ನು ಕರೆತಂದಿದ್ದಾರೆ.

ಪಿಸಿ ಶೇಖರ್ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ಮಾನ್ವಿತಾ ಕಾಮತ್ ನಾಯಕಿ
ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ಶೈಲಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನಿರ್ದೇಶಕ ಪಿಸಿ ಶೇಖರ್ ಅವರು ಹೊಸ ಪ್ರಾಜೆಕ್ಟ್ ವೊಂದನ್ನು ಕೆಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಮಾನ್ವಿತಾ ಕಾಮತ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕನ್ನಡತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಮಾನ್ವಿತಾ ಎಂಟ್ರಿ!
ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ಸಿನಿಮಾ ಜತೆಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಪ್ರೇಕ್ಷಕರ ಮನಗೆದ್ದಿರುವ 'ಕನ್ನಡತಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಯ ಪಾರ್ಟಿಯೊಂದರಲ್ಲಿ ಆಕೆ ಕಾಣಿಸಿಕೊಳ್ಳುತ್ತಿದ್ದು, ಡಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿತ್ರೋದ್ಯಮದಲ್ಲಿ ಸ್ವಜನಪಕ್ಷಪಾತ: ಸ್ಯಾಂಡಲ್ ವುಡ್ ನಟ, ನಿರ್ಮಾಪಕರು ಹೇಳುವುದು ಹೀಗೆ...
ಸ್ಟಾರ್ ನಟ ನಟಿಯರು ಬಂದರೆಂದರೆ ಕಾಲುಗಳ ಮೇಲೆ ಬೀಳುವ ಅಭಿಮಾನಿಗಳು, ಕೆಂಪು ರತ್ನಗಂಬಳಿ ಸ್ವಾಗತ ಎಲ್ಲ ಇರುವುದು ಸಾಮಾನ್ಯ. ಆದರೆ ಆಫ್-ಸ್ಕ್ರೀನ್ ರಿಯಾಲಿಟಿ ಬೇರೆಯೇ ಇದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದೊಂದಿಗೆ ಇದೀಗ ಹೊಸ ವಿಚಾರವೊಮ್ದು ಎಲ್ಲೆಡೆ ಹರಿದಾಡಲು ಪ್ರಾರಂಭವಾಗಿದೆ. ಅನೇಕ ನಟರು ಹೇಳುವಂತೆ ಸ್ವಜನಪಕ್ಷಪಾತ ಎಲ್ಲೆಡೆ ತಾಂಡವವಾಡುತ್ತಿದೆ

'ರಾಜಸ್ಥಾನ್ ಡೈರೀಸ್' ಗಾಗಿ ಡಬ್ಬಿಂಗ್ ಸ್ಟುಡಿಯೋಗೆ ಆಗಮಿಸಿದ ಟಗರು ಮಾನ್ವಿತಾ
ನಟಿ ಮಾನ್ವಿತಾ ಕಾಮತ್ ರಾಜಸ್ಥಾನ್ ಡೈರೀಸ್ ಚಿತ್ರಕ್ಕಾಗಿ ಡಬ್ಬಿಂಗ್ ಕೆಲಸ ಪುನಾರಂಬ ಮಾಡಿದ್ದಾರೆ. ನನ್ನ ಲಾಕ್‌ಡೌನ್ ಸಮಯವನ್ನು ಸ್ಕ್ರಿಪ್ಟ್‌ಗಳನ್ನು ಬರೆಯಲು ಬಳಸಿದ ಟಗರು ನಾಯಕಿ ನಟಿ ತಾನು ಮತ್ತೆ ಕೆಲಸಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ.

ವಿಶಿಷ್ಟತೆಗೆ ಮತ್ತೊಂದು ಹೆಸರು ನಾಗತಿಹಳ್ಳಿ ಚಂದ್ರಶೇಖರ್: ನಟಿ ಮಾನ್ವಿತಾ
ಸೂರಿ ನಿರ್ದೇಶನದ ಕೆಂಡ ಸಂಪಿಗೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಮಾನ್ವಿತಾ ಕಾಮತ್ ಅವರು, ಶಿವರಾಜ್ ಕುಮಾರ್ ಅಭಿಯನದ ಟಗರು ಹಾಗೂ ಇತರೆ ಕೆಲವು...

ರೈನ್ ಬೋ ನಲ್ಲಿ ಅಜಯ್ ರಾವ್-ಮಾನ್ವಿತ ಕಾಮತ್ ಕಾಂಬಿನೇಶನ್
ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಪಕರಾಗಿ ತಮ್ಮ ಎರಡನೇ ಚಿತ್ರ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ. ಚಿತ್ರದ ಮುಹೂರ್ತ ಆ.9 ರಂದು ನಡೆಯಲಿದೆ.

ಮುಂದಿನ ಸಿನಿಮಾ ಟೈಟಲ್ ಗಾಗಿ ಮಗಳ ಸಲಹೆ ಕೇಳಿದ ನಾಗತಿಹಳ್ಳಿ ಚಂದ್ರಶೇಖರ್
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಸಿನಿಮಾದ ಪೋಸ್ಚ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾಗಾಗಿ ನಾಗತಿಹಳ್ಳಿ ಕೆಲಸ ಮಾಡುತ್ತಿದ್ದಾರೆ,...

