ಸಿನಿಮಾ ಸುದ್ದಿ'ರಾಜಸ್ಥಾನ್ ಡೈರೀಸ್' ಗಾಗಿ ಡಬ್ಬಿಂಗ್ ಸ್ಟುಡಿಯೋಗೆ ಆಗಮಿಸಿದ ಟಗರು ಮಾನ್ವಿತಾ
ನಟಿ ಮಾನ್ವಿತಾ ಕಾಮತ್ ರಾಜಸ್ಥಾನ್ ಡೈರೀಸ್ ಚಿತ್ರಕ್ಕಾಗಿ ಡಬ್ಬಿಂಗ್ ಕೆಲಸ ಪುನಾರಂಬ ಮಾಡಿದ್ದಾರೆ. ನನ್ನ ಲಾಕ್ಡೌನ್ ಸಮಯವನ್ನು ಸ್ಕ್ರಿಪ್ಟ್ಗಳನ್ನು ಬರೆಯಲು ಬಳಸಿದ ಟಗರು ನಾಯಕಿ ನಟಿ ತಾನು ಮತ್ತೆ ಕೆಲಸಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ.