ಸಿನಿಮಾ ಸುದ್ದಿ

ಅವಕಾಶಕ್ಕಾಗಿ 6 ವರ್ಷ ಅತ್ತಿದ್ದ ನಟಿಗೆ ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಪಟ್ಟ; ಈ ವಿಡಿಯೋ ನೋಡಿ ನೆಟಿಗರು ಗರಂ!

ಒಂದು ಅವಕಾಶಕ್ಕಾಗಿ ಈ ನಟಿ 6 ವರ್ಷ ಅತ್ತಿದ್ದರಂತೆ. ಕೊನೆಗೆ ಅವಕಾಶ ಸಿಕ್ಕಿ ಚಿತ್ರದಲ್ಲಿ ನಟಿಸಿದ ನಂತರ ಚಿತ್ರದ ಟ್ರೈಲರ್ ನೋಡಿ ಗರಂ ಆಗಿರುವ ನೆಟಿಗರು ನಟಿಯನ್ನು ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಅವಕಾಶಕ್ಕಾಗಿ 6 ವರ್ಷ ಅತ್ತಿದ್ದ ನಟಿಗೆ ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಪಟ್ಟ; ಈ ವಿಡಿಯೋ ನೋಡಿ ನೆಟಿಗರು ಗರಂ!
ಚಿತ್ರದ ಸ್ಟಿಲ್
Published On :

ಹೈದರಾಬಾದ್: ಒಂದು ಅವಕಾಶಕ್ಕಾಗಿ ಈ ನಟಿ 6 ವರ್ಷ ಅತ್ತಿದ್ದರಂತೆ. ಕೊನೆಗೆ ಅವಕಾಶ ಸಿಕ್ಕಿ ಚಿತ್ರದಲ್ಲಿ ನಟಿಸಿದ ನಂತರ ಚಿತ್ರದ ಟ್ರೈಲರ್ ನೋಡಿ ಗರಂ ಆಗಿರುವ ನೆಟಿಗರು ನಟಿಯನ್ನು ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

Story image

ತೆಲುಗಿನ ಆರ್ ಎಕ್ಸ್ 100 ಸಿನಿಮಾದಲ್ಲಿ ಬೋಲ್ಟ್ ನಟಿ ಪಾಯಲ್ ರಜಪೂತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಎಡಿಎಕ್ಸ್ ಲವ್ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರದಲ್ಲಿ ನಟಿ ಸಖತ್ ಗ್ಲಾಮರ್ ಆಗಿ ಕಾಣಿಸಿಕೊಂಡಿರುವುದರಿಂದ ನೆಟಿಗರು ಪಾಯಲ್ ರನ್ನು ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ. 

Story image

ಇದಕ್ಕೆ ಬೇಸರಗೊಂಡಿರುವ ನಟಿ ಪಾಯಲ್ ನಾನು, ಏನು ತಪ್ಪು ಮಾಡಿದ್ದೇನೆ. ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ ಅದು ತಪ್ಪಾ. ಚಿತ್ರದ ಕಥೆ ಚೆನ್ನಾಗಿದೆ. ಅದಕ್ಕೆ ಬೇಕಾದ ರೀತಿ ಅಭಿನಯ ಮಾಡಿದ್ದೀನಿ. ಅದಕ್ಕೆ ಪೋರ್ನ್ ಸ್ಟಾರ್ ಅಂದ್ರೆ ಏನು ಅರ್ಥ. ಇದು ನನಗೆ ಬೇಸರ ತರಿಸಿದೆ. ರಾತ್ರಿಯಲ್ಲ ಈ ಬಗ್ಗೆ ಯೋಚನೆ ಮಾಡಿದ್ದೀನಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

Story image

ಸದ್ಯ ಆರ್ ಡಿಎಕ್ಸ್ ಲವ್ ಚಿತ್ರದಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರವನ್ನು ಶಂಕರ್ ಭಾನು ನಿರ್ದೇಶಿಸಿದ್ದು ಸಿ ಕಲ್ಯಾಣ್ ನಿರ್ಮಾಣ ಮಾಡಿದ್ದಾರೆ. 

Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.