ಸಿನಿಮಾ ಸುದ್ದಿಅವಕಾಶಕ್ಕಾಗಿ 6 ವರ್ಷ ಅತ್ತಿದ್ದ ನಟಿಗೆ ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಪಟ್ಟ; ಈ ವಿಡಿಯೋ ನೋಡಿ ನೆಟಿಗರು ಗರಂ!
ಒಂದು ಅವಕಾಶಕ್ಕಾಗಿ ಈ ನಟಿ 6 ವರ್ಷ ಅತ್ತಿದ್ದರಂತೆ. ಕೊನೆಗೆ ಅವಕಾಶ ಸಿಕ್ಕಿ ಚಿತ್ರದಲ್ಲಿ ನಟಿಸಿದ ನಂತರ ಚಿತ್ರದ ಟ್ರೈಲರ್ ನೋಡಿ ಗರಂ ಆಗಿರುವ ನೆಟಿಗರು ನಟಿಯನ್ನು ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಎಂದು ಟ್ರೋಲ್ ಮಾಡುತ್ತಿದ್ದಾರೆ.