ನನ್ನ ಗಂಡ ವರ್ಜಿನ್ ಅಲ್ಲ ಅದಕ್ಕೇನೀಗ: ತೆಲುಗು ನೀಲಿ ಚಿತ್ರತಾರೆ ಸ್ವಾತಿ ಉವಾಚ!
ಅಶ್ಲೀಲ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್ ನಲ್ಲಿ ಹೆಸರು ಮಾಡಿರುವ ಸ್ವಾತಿ ನಾಯ್ಡು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕವೂ ನಾನು ಪೋರ್ನ್....

Published On :
ಹೈದರಾಬಾದ್: ಅಶ್ಲೀಲ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್ ನಲ್ಲಿ ಹೆಸರು ಮಾಡಿರುವ ಸ್ವಾತಿ ನಾಯ್ಡು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕವೂ ನಾನು ಪೋರ್ನ್ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಹೇಳಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.
ಸ್ವಾತಿ ನಾಯ್ಡು ಸಂದರ್ಶನವೊಂದರಲ್ಲಿ ಕನ್ಯತ್ವದ ಬಗ್ಗೆ ಪ್ರಶ್ನಿಸಿದಾಗ ಎಂಥವರೂ ಕೆಲ ಕ್ಷಣ ಗಲಿಬಿಲಿಯಾಗುತ್ತಾರೆ.ಆದರೆ ಸ್ವಾತಿ ಇದಕ್ಕೆ ಬೋಲ್ಡ್ ಆಗಿಯೇ ಉತ್ತರ ನೀಡಿದ್ದಾರೆ.
ನಿಮ್ಮ ಪತಿ ವರ್ಜಿನ್ನಾ? ಎಂದು ಕೇಳಿದ ಪ್ರಶ್ನೆಗೆ ಸ್ವಾತಿ ನಾಯ್ಡು, No Way... ನನ್ನ ಗಂಡ ವರ್ಜಿನ್ ಅಲ್ಲ. ಮದುವೆಗೂ ಮುನ್ನವೇ ಅವರಿಗೆ ಹಲವಾರು ಸಂಬಂಧಗಳಿದ್ದವು ಎಂದರು. ಅಷ್ಟೇ ಅಲ್ಲ ಮತ್ತೊಂದು ಮಾತನ್ನು ಹೇಳಿದ್ದು ವರ್ಜಿನಿಟಿ ಬಗ್ಗೆ ಗಂಡಸರು ಮಾತನಾಡಿದರೆ ಅದನ್ನು ನಂಬುವುದು ಕಷ್ಟ. ನಂಬಲೂಬಾರದು. ಅವರು ಹೇಳುವುದೆಲ್ಲವೂ ಬಹುತೇಕ ಸುಳ್ಳು. ಅಷ್ಟಕ್ಕೂ ಅವರಿಗೆ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಬರುವುದೇ ಇಲ್ಲ ಎಂದು ಹೇಳಿದ್ದಾರೆ.
ವಿವಾಹಕ್ಕೂ ಮುನ್ನ 8 ತಿಂಗಳು ಸ್ವಾತಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು. ಈ ಮದುವೆಯನ್ನು ಸ್ವಾತಿ ಪೋಷಕರು ಇನ್ನೂ ಒಪ್ಪಿಯೇ ಇಲ್ವಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


