'ಬಾಹುಬಲಿ' ಬಳಿಕ ಇನ್ನೊಂದು ಸಾಹಸ! ‘ಡಿಯರ್ ಕಾಮ್ರೆಡ್’ ಹಿಂದಿ ಹಕ್ಕಿಗಾಗಿ ದಾಖಲೆಯ ಮೊತ್ತ ನೀಡಿದ ಕರಣ್ ಜೋಹರ್
"ಬಾಹುಬಲಿ" ಬಳಿಕ ಇನ್ನೊಂದು ಸಾಹಸಕ್ಕೆ ಮುಂದಾದ ಕರಣ್ ಜೋಹರ್! ವಿಜಯ್ ದೇವೇರಕೊಂಡ ಅಭಿನಯದ ತೆಲುಗು ಚಿತ್ರ ಡಿಯರ್ ಕಾಮ್ರೇಡ್ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿಸಲು ನಿರ್ಧರಿಸಿದ್ದಾರೆ.

Published On :
"ಬಾಹುಬಲಿ" ಬಳಿಕ ಇನ್ನೊಂದು ಸಾಹಸಕ್ಕೆ ಮುಂದಾದ ಕರಣ್ ಜೋಹರ್! ವಿಜಯ್ ದೇವೇರಕೊಂಡ ಅಭಿನಯದ ತೆಲುಗು ಚಿತ್ರ ಡಿಯರ್ ಕಾಮ್ರೇಡ್ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿಸಲು ನಿರ್ಧರಿಸಿದ್ದಾರೆ.
ಬಾಲಿವುಡ್ ಹಂಗಾಮಾ ವರದಿಯೊಂದರ ಪ್ರಕಾರ,ಕರಣ್ ಜೋಹರ್ ಟಾಲಿವುಡ್ ಚಿತ್ರಕ್ಕಾಗಿ ಬರೋಬ್ಬರಿ 6 ಕೋಟಿ ರೂ. ನೀಡಿದ್ದಾರೆ ಎನ್ನಲಾಗಿದೆ.
2019 ರ ಬಾಲಿವುಡ್‌ನ ಅತಿದೊಡ್ಡ ಹಿಟ್ ಆಗಿ ಹೊರಹೊಮ್ಮಿರುವ ದೇವರಕೊಂಡ ಅವರ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಹಕ್ಕನ್ನು ಕಬೀರ್ ಸಿಂಗ್ ಪಡೆದಿದ್ದು ಯಶಸ್ವಿಯಾಗಿದ್ದು ಇದರಿಂದ ಸ್ಪೂರ್ತಿಗೊಂಡ ಕರಣ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಡಿಯರ್ ಕಾಮ್ರೆಡ್’ ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಟನೆಯನ್ನು ಮೆಚ್ಚಿಕೊಂಡಿರುವ ಕರಣ್ ಜೋಹರ್ ಆ ಜೋಡಿಯ ಅಭಿನಯವನ್ನು ಮೆಚ್ಚಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karan Joharಕರಣ್ ಜೋಹರ್Rashmika Mandannaರಶ್ಮಿಕಾ ಮಂದಣ್ಣVijay DeverakondaDear Comradeಡಿಯರ್ ಕಾಮ್ರೆಡ್ವಿಜಯ್ ದೇವೇರಕೊಂಡ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


