ರಶ್ಮಿಕಾ ಮಂದಣ್ಣ

ಮೈಸಾ ಚಿತ್ರದ ಕನ್ನಡ ಟೀಸರ್

ಸಂಗೀತ ದಿಗ್ಗಜೆ MS ಸುಬ್ಬುಲಕ್ಷ್ಮಿ ಜೀವನ ಚರಿತ್ರೆಯಲ್ಲಿ ರಶ್ಮಿಕಾ ಮಂದಣ್ಣ: ಅಧಿಕೃತ ಘೋಷಣೆ
ಈ ಮಹತ್ವದ ಪಾತ್ರಕ್ಕಾಗಿ ಹಲವು ಸ್ಟಾರ್ ನಟಿಯರ ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಈ ಐತಿಹಾಸಿಕ ಪಾತ್ರವನ್ನು ನಿರ್ವಹಿಸುವುದು ಖಚಿತವಾಗಿದೆ.

ಸಾಯಿ ಪಲ್ಲವಿಗೆ ಕೊಕ್: ಎಂ.ಎಸ್ ಸುಬ್ಬುಲಕ್ಷ್ಮಿ ಬಯೋಪಿಕ್ ನಲ್ಲಿ ರಶ್ಮಿಕಾ ಮಂದಣ್ಣ!
ಸಾಯಿ ಪಲ್ಲವಿ ಅವರನ್ನು ಆರಂಭದಲ್ಲಿ ಈ ಪಾತ್ರಕ್ಕೆ ಪರಿಗಣಿಸಲಾಗಿತ್ತು ಮತ್ತು ಚಿತ್ರದ ಭಾಗವಾಗಲು ಉತ್ಸುಕರಾಗಿದ್ದರು ಎಂದು ವರದಿಯಾಗಿದೆ
ರಶ್ಮಿಕಾ ಮಂದಣ್ಣ 'ಮಿಸ್ಟರ್ ಶೋಆಫ್' ಹೇಳಿಕೆ ಬಗ್ಗೆ ನಟ ಯಶ್ ಪ್ರತಿಕ್ರಿಯೆ: 'ಹಲವು ನಿರ್ದೇಶಕರು ಬೇಸರಗೊಂಡಿದ್ದರು, ಆದರೆ...'
ವಿವಾದವನ್ನು ಸೃಷ್ಟಿಸುವ ಉದ್ದೇಶದಿಂದಲೇ ಕೆಲವು 'ಬಕ್ವಾಸ್' ಟಿವಿ ಕಾರ್ಯಕ್ರಮಗಳು ಅತಿಥಿಗಳಿಗೆ ಇಂತಹ ಪ್ರಶ್ನೆಗಳನ್ನು ಕೇಳುತ್ತವೆ ಮತ್ತು ಅತಿಥಿಗಳು ಆ ಬಲೆಗೆ ಬೀಳುತ್ತಾರೆ ಎಂದು ಯಶ್ ತಿಳಿಸಿದ್ದಾರೆ.

ಚಿತ್ರೀಕರಣದ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡ ರಶ್ಮಿಕಾ ಮಂದಣ್ಣ; ಗಾಯದ ತೀವ್ರತೆ ಕಂಡು ವೈದ್ಯರು ದಂಗು!
ಚಿತ್ರೀಕರಣದ ವೇಳೆ ಅವರಿಗೆ ಗಾಯವಾಗಿದೆ ಎಂಬ ವರದಿಯ ಕುರಿತು ರಶ್ಮಿಕಾ ಮತ್ತು ಅವರ ತಂಡ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

'Cocktail 2' ಭರ್ಜರಿ ಓಟ; ₹100 ಕೋಟಿಗೂ ಅಧಿಕ ಗಳಿಕೆ ಕಂಡ ಶಾಹಿದ್ ಕಪೂರ್, ಕೃತಿ ಸನೋನ್, ರಶ್ಮಿಕಾ ಮಂದಣ್ಣ ನಟನೆಯ ಚಿತ್ರ
ಈ ಚಿತ್ರವನ್ನು ಹೋಮಿ ಅಡಜಾನಿಯಾ ನಿರ್ದೇಶಿಸಿದ್ದು, ಜೂನ್ 19 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

'ಕಾಕ್‌ಟೇಲ್ 2' ಅಬ್ಬರ; ₹50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನೋನ್ ನಟನೆಯ ಚಿತ್ರ
2026ರಲ್ಲಿ ಬಿಡುಗಡೆಯಾದ ಕೆಲವೇ ಕೆಲವು ಚಲನಚಿತ್ರಗಳು ತಮ್ಮ ಆರಂಭಿಕ ವಾರಾಂತ್ಯದಲ್ಲಿ ₹50 ಕೋಟಿಗಿಂತ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದ್ದು, ಕಾಕ್‌ಟೇಲ್ 2 ಗುಂಪಿನಲ್ಲಿ ಸೇರಿದೆ ಎಂದು ಅವರು ಹೇಳಿದರು.

ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಂಡ ರಶ್ಮಿಕಾ; 'ದೇವರಕೊಂಡ' ಸರ್‌ನೇಮ್ ಕೇಳಿ ಫ್ಯಾನ್ಸ್ ಫುಲ್ ಖುಷ್!
ತುಮ್ಮನ್‌ಪೇಟೆಗೆ ಆಗಮಿಸಿದ ನವಜೋಡಿಗೆ ಗ್ರಾಮಸ್ಥರು ಹೂಮಳೆಗರೆದು ಸ್ವಾಗತ ಕೋರಿದರು. ಈ ವೇಳೆ ವಿಜಯ್ ಮತ್ತು ರಶ್ಮಿಕಾ ಸ್ಥಳೀಯ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.


