ಸಿನಿಮಾ ಸುದ್ದಿ'ಬಾಹುಬಲಿ' ಬಳಿಕ ಇನ್ನೊಂದು ಸಾಹಸ! ‘ಡಿಯರ್ ಕಾಮ್ರೆಡ್’ ಹಿಂದಿ ಹಕ್ಕಿಗಾಗಿ ದಾಖಲೆಯ ಮೊತ್ತ ನೀಡಿದ ಕರಣ್ ಜೋಹರ್
"ಬಾಹುಬಲಿ" ಬಳಿಕ ಇನ್ನೊಂದು ಸಾಹಸಕ್ಕೆ ಮುಂದಾದ ಕರಣ್ ಜೋಹರ್! ವಿಜಯ್ ದೇವೇರಕೊಂಡ ಅಭಿನಯದ ತೆಲುಗು ಚಿತ್ರ ಡಿಯರ್ ಕಾಮ್ರೇಡ್ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿಸಲು ನಿರ್ಧರಿಸಿದ್ದಾರೆ.