ದಕ್ಷಿಣ ಭಾರತೀಯ 'ಕ್ವೀನ್' ಗಳ ಫರ್ಸ್ಟ್ ಲುಕ್ ರಿಲೀಸ್!
ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ಆಗಿರುವ ಪ್ಯಾರಿಸ್ ಪ್ಯಾರಿಸ್ ಸಿನಿಮಾದ ಮೊದಲ ಲುಕ್ ವಿಜಯದಶಮಿಂದು ರಿಲೀಸ್ ಆಗಿದೆ, ತಮಿಳಿನಲ್ಲಿ ಕಾಜಲ್ ಆಗರ್ ವಾಲ್ ..

Published On :
ಬೆಂಗಳೂರು: ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ಆಗಿರುವ ಪ್ಯಾರಿಸ್ ಪ್ಯಾರಿಸ್ ಸಿನಿಮಾದ ಮೊದಲ ಲುಕ್ ವಿಜಯದಶಮಿಂದು ರಿಲೀಸ್ ಆಗಿದೆ, ತಮಿಳಿನಲ್ಲಿ ಕಾಜಲ್ ಆಗರ್ ವಾಲ್ ನಟಿಸಿದ್ದಾರೆ, ಹಾಗೆಯೇ ಮಲಯಾಳಂ, ಮತ್ತು ತೆಲುಗು ಕನ್ನಡ ಸಿನಿಮಾದ ಫರ್ಸ್ಟ್ ಲುಕ್ ರಿಲೀಸ್ ಆಗಿದೆ.
ಇಂದಿನ ವಿಜಯದಶಮಿ, ನಿಮ್ಮ ಪರಮೇಶ್ವರಿ ನಿಮ್ಮನ್ನು ಭೇಟಿ ಮಾಡಲು ಬರುತ್ತಿದ್ದಾಳೆ ಎಂದು ತಮಿಳು ಕ್ಯಾಫ್ಷನ್ ನೀಡಲಾಗಿದೆ,ನಿರ್ದೇಶಕ ರಮೇಶ್ ಅರವಿಂದ್ ಫರ್ಸ್ಟ್ ಲುಕ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
ತಮಿಳಿನಲ್ಲಿ ಕಾಜಲ್ ಅಗರ್ ವಾಲ್ ಮಂಜಿಮಾ ಮೋಹನ್, ತಮನ್ನಾ ಮತ್ತು ಪಾರುಲ್ ಯಾದವ್ ನಟಿಸಿದ್ದಾರೆ, ತಮಿಳು ಮತ್ತು ಕನ್ನಡದಲ್ಲಿ ಪ್ಯಾರಿಸ್ ಪ್ಯಾರಿಸ್ ಮತ್ತು ಬಟರ್ ಫ್ಲೈ ಟೈಟಲ್ ನೀಡಲಾಗಿದೆ, ಮಲಯಾಳಂ ನಲ್ಲಿ ಝಾಮ್ ಝಾಮ್ ಎಂದು ಟೈಟಲ್ ಇಡಲಾಗಿದ್ದು, ನೀಲಾ ಕಂಠ ನಿರ್ದೇಶಿಸಿದ್ದಾರೆ,
ತಮನ್ನಾ ನಟನೆಯ ತೆಲುಗು ವರ್ಸನ್ ನಲ್ಲಿ ಪ್ರಶಾಂತ್ ವರ್ಮಾ ನಿರ್ದೇಶಿಸಿದ್ದಾರೆ. 2014 ರಲ್ಲಿ ಕಂಗನಾ ನಟನೆಯ ಕ್ವೀನ್ ಚಿತ್ರ ಹಿಂದಿಯಲ್ಲಿ ತೆರೆಕಂಡಿತ್ತು. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


