ರಮೇಶ್ ಅರವಿಂದ್

"ಈ ಸಂಭ್ರಮ ನೋಡಲು ವಿಷ್ಣು ಸರ್ ಇರಬೇಕಿತ್ತು": ಅಮೃತ ಮಹೋತ್ಸವದಲ್ಲಿ ನಟ ರಮೇಶ್ ಅರವಿಂದ್ ಭಾವುಕ
ಸಿನಿಮಾ ಸುದ್ದಿ

"ಈ ಸಂಭ್ರಮ ನೋಡಲು ವಿಷ್ಣು ಸರ್ ಇರಬೇಕಿತ್ತು": ಅಮೃತ ಮಹೋತ್ಸವದಲ್ಲಿ ನಟ ರಮೇಶ್ ಅರವಿಂದ್ ಭಾವುಕ

ಇಂದು ನಡೆಯುತ್ತಿರುವ ಈ ಸಂಭ್ರಮವನ್ನು ನೋಡಲು ವಿಷ್ಣುವರ್ಧನ್ ಸರ್ ಅವರು ಇಲ್ಲೇ ಇರಬೇಕಿತ್ತು. ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಅವರು ಸ್ವತಃ ಇಲ್ಲಿದ್ದು ಇದನ್ನು ನೋಡಬೇಕಿತ್ತು ಎಂಬ ಭಾವನೆ ನಮ್ಮೆಲ್ಲರಲ್ಲೂ ಇದೆ.

ದೈಜಿ ಚಿತ್ರದ ಟೀಸರ್
ವಿಡಿಯೋ

ದೈಜಿ ಚಿತ್ರದ ಟೀಸರ್

'Yours Sincerely ರಾಮ್' ಪೋಸ್ಟರ್ ಬಿಡುಗಡೆ: ಹನುಮಂತನ ಪಾತ್ರದಲ್ಲಿ ನಟ ಗಣೇಶ್!
ಸಿನಿಮಾ ಸುದ್ದಿ

'Yours Sincerely ರಾಮ್' ಪೋಸ್ಟರ್ ಬಿಡುಗಡೆ: ಹನುಮಂತನ ಪಾತ್ರದಲ್ಲಿ ನಟ ಗಣೇಶ್!

ಈ ಪೋಸ್ಟರ್ ಆಳವಾದ ಕಥೆಯನ್ನು ಒಳಗೊಂಡಿರುವುದನ್ನು ಸೂಚಿಸುತ್ತದೆ ಮತ್ತು ಹಿನ್ನೆಲೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯರು ಮತ್ತು ಮಿಲಿಟರಿ ಸಿಬ್ಬಂದಿಯ ಉಪಸ್ಥಿತಿಯು ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕುತ್ತದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್ ನಟನೆ!
ಸಿನಿಮಾ ಸುದ್ದಿ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್ ನಟನೆ!

1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು.

ಎಆರ್ ವಿಖ್ಯಾತ್ ನಿರ್ದೇಶನದ 'Yours Sincerely ರಾಮ್' ಚಿತ್ರಕ್ಕೆ ನಟಿ ಭಾವನಾ ಎಂಟ್ರಿ; ರಮೇಶ್ ಅರವಿಂದ್‌ಗೆ ಜೋಡಿ?
ಸಿನಿಮಾ ಸುದ್ದಿ

ಎಆರ್ ವಿಖ್ಯಾತ್ ನಿರ್ದೇಶನದ 'Yours Sincerely ರಾಮ್' ಚಿತ್ರಕ್ಕೆ ನಟಿ ಭಾವನಾ ಎಂಟ್ರಿ; ರಮೇಶ್ ಅರವಿಂದ್‌ಗೆ ಜೋಡಿ?

ಬಹು ಭಾಷೆಗಳಲ್ಲಿ ಕೆಲಸ ಮಾಡಿರುವ ಭಾವನಾ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ (2010) ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು.

'Yours Sincerely ರಾಮ್' ಚಿತ್ರದಲ್ಲಿ ಗಣೇಶ್ ಜೊತೆಗೆ ಮೀರಾ ಜಾಸ್ಮಿನ್: ಕನ್ನಡಕ್ಕೆ ಮತ್ತೆ ಕರೆತರಲಿದ್ದಾರಾ ವಿಖ್ಯಾತ್?
ಸಿನಿಮಾ ಸುದ್ದಿ

'Yours Sincerely ರಾಮ್' ಚಿತ್ರದಲ್ಲಿ ಗಣೇಶ್ ಜೊತೆಗೆ ಮೀರಾ ಜಾಸ್ಮಿನ್: ಕನ್ನಡಕ್ಕೆ ಮತ್ತೆ ಕರೆತರಲಿದ್ದಾರಾ ವಿಖ್ಯಾತ್?

ಸದ್ಯ ನಿರ್ಮಾಣ ಹಂತದಲ್ಲಿರುವ ಚಿತ್ರಕ್ಕೆ, ಇತ್ತೀಚೆಗೆ ಜನಪ್ರಿಯ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿದ್ದರು.

ನಾಳೆ ತೆರೆ ಕಾಣುತ್ತಿರುವ ಭೈರಾದೇವಿ ಚಿತ್ರದ ಟ್ರೈಲರ್
ವಿಡಿಯೋ

ನಾಳೆ ತೆರೆ ಕಾಣುತ್ತಿರುವ ಭೈರಾದೇವಿ ಚಿತ್ರದ ಟ್ರೈಲರ್

ವ್ಯಕ್ತಿ ಗೊತ್ತು ಎನ್ನುವ ಕಾರಣಕ್ಕೆ ಆ ತಪ್ಪನ್ನು ತಪ್ಪಲ್ಲ ಎನ್ನಲಾಗದು; ತಿದ್ದಿಕೊಂಡು ನಿನ್ನೆಯ ದರ್ಶನ್‌ ಆಗಲು ಅವಕಾಶವಿದೆ: ರಮೇಶ್ ಅರವಿಂದ್
ಸಿನಿಮಾ ಸುದ್ದಿ

ವ್ಯಕ್ತಿ ಗೊತ್ತು ಎನ್ನುವ ಕಾರಣಕ್ಕೆ ಆ ತಪ್ಪನ್ನು ತಪ್ಪಲ್ಲ ಎನ್ನಲಾಗದು; ತಿದ್ದಿಕೊಂಡು ನಿನ್ನೆಯ ದರ್ಶನ್‌ ಆಗಲು ಅವಕಾಶವಿದೆ: ರಮೇಶ್ ಅರವಿಂದ್

ನನಗೆ ಮೂವರು ದರ್ಶನ್ ಕಾಣುತ್ತಾರೆ. ಓರ್ವ ಅಪಾರ ಮನರಂಜನೆ ಕೊಟ್ಟ, ಸೂಪರ್​ ಹಿಟ್​ ಸಿನಿಮಾಗಳನ್ನು ಕೊಟ್ಟ ಸೂಪರ್ ಸ್ಟಾರ್. ಇನ್ನೂ ಇವತ್ತಿನ ದರ್ಶನ್ ಓರ್ವರು. ವೀಕೆಂಡ್‌ ವಿತ್ ರಮೇಶ್‌ನಲ್ಲಿ ಆ ದರ್ಶನ್‌ ನೋಡಿದ್ದೆ, ಘಟನೆಯಿಂದ ಎಲ್ಲರಿಗೂ ನೋವಾಗಿದೆ.

'ಡೈಜಿ' ನೈಜ ಘಟನೆಯನ್ನಾಧರಿಸಿದ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಚಿತ್ರ!
ಸಿನಿಮಾ ಸುದ್ದಿ

'ಡೈಜಿ' ನೈಜ ಘಟನೆಯನ್ನಾಧರಿಸಿದ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಚಿತ್ರ!

ಡೈಜಿ ನಿರ್ಮಾಪಕ ರವಿ ಕಶ್ಯಪ್‌ಗೆ ಸಂಭವಿಸಿದ ನೈಜ ಘಟನೆಯನ್ನು ಆಧರಿಸಿದೆ ಎಂದು ಆಕಾಶ್ ಬಹಿರಂಗಪಡಿಸಿದರು. ಈ ಹಿಂದಿನ ಚಿತ್ರ ಶಿವಾಜಿ ಸುರತ್ಕಲ್‌ನಂತೆ, ಡೈಜಿ ಕೂಡ ಫ್ರಾಂಚೈಸ್ ಆಗುವ ನಿರೀಕ್ಷೆಯಿದೆ ಎಂದು ಹೇಳಿದರು.