ಫರ್ಸ್ಟ್ ಲುಕ್

ಆರ್. ಚಂದ್ರಕಾಂತ್ ನಿರ್ದೇಶನದ ‘ತೂಫಾನ್​’ ಸಿನಿಮಾ First Look ರಿಲೀಸ್
ಸಿನಿಮಾ ಸುದ್ದಿ

ಆರ್. ಚಂದ್ರಕಾಂತ್ ನಿರ್ದೇಶನದ ‘ತೂಫಾನ್​’ ಸಿನಿಮಾ First Look ರಿಲೀಸ್

1994 ರ ಹಿನ್ನಲೆಯಲ್ಲಿ ತೂಫಾನ್ ಸೇಡು ತೀರಿಸಿಕೊಳ್ಳುವ ಕಥೆಯನ್ನು ಹೆಣೆದಿದ್ದಾರೆ. ಚಂದ್ರಕಾಂತ್ ನಿರ್ದೇಶನ ಮಾತ್ರವಲ್ಲದೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆದಿದ್ದಾರೆ.

ಸತ್ಯ ಪ್ರಕಾಶ್ ನಿರ್ದೇಶನದ "X&Y" ಚಿತ್ರದ ಫರ್ಸ್ಟ್ ಲುಕ್ 
ಸುದ್ದಿ

ಸತ್ಯ ಪ್ರಕಾಶ್ ನಿರ್ದೇಶನದ "X&Y" ಚಿತ್ರದ ಫರ್ಸ್ಟ್ ಲುಕ್ 

ರಾಮಾ ರಾಮಾ ರೇ... ಒಂದಲ್ಲಾ ಎರಡಲ್ಲಾ ಸಿನಿಮಾಗಳ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಅವರ ಹೊಸ ಸಿನಿಮಾ X&Y" ಚಿತ್ರದ ಫರ್ಸ್ಟ್ ಲುಕ್ ಬಿಡುಗಡೆಯಾಗಿದೆ.

ಇದು ಬರಿ ಬೆಳಕಲ್ಲ, ದರ್ಶನ: ‘ಕಾಂತಾರ’ ಪ್ರೀಕ್ವೆಲ್ ಫಸ್ಟ್ ಲುಕ್ ರಿಲೀಸ್ ಬಗ್ಗೆ ರಿಷಬ್ ಶೆಟ್ಟಿ ಮಾಹಿತಿ!
ಸಿನಿಮಾ ಸುದ್ದಿ

ಇದು ಬರಿ ಬೆಳಕಲ್ಲ, ದರ್ಶನ: ‘ಕಾಂತಾರ’ ಪ್ರೀಕ್ವೆಲ್ ಫಸ್ಟ್ ಲುಕ್ ರಿಲೀಸ್ ಬಗ್ಗೆ ರಿಷಬ್ ಶೆಟ್ಟಿ ಮಾಹಿತಿ!

ಟ್ವಿಟ್ಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್‌, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವುದರ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡಿರದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ’ ಎಂದು ಹೇಳಿದೆ.

ರಾಜ್ ಬಿ ಶೆಟ್ಟಿ ಅಭಿನಯದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ ಅಭಿನಯದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣ ಮಾಡುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ನಾಯಕ ಕಂ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ಲುಕ್ ಅನಾವರಣಗೊಂಡಿದೆ.

ಗಣೇಶ ಚತುರ್ಥಿಯಂದು ‘ಹಿರಣ್ಯ’ ಪೋಸ್ಟರ್ ರಿಲೀಸ್: ಮಾಸ್ ಲುಕ್ ನಲ್ಲಿ ರಾಜವರ್ಧನ್!
ಸಿನಿಮಾ ಸುದ್ದಿ

ಗಣೇಶ ಚತುರ್ಥಿಯಂದು ‘ಹಿರಣ್ಯ’ ಪೋಸ್ಟರ್ ರಿಲೀಸ್: ಮಾಸ್ ಲುಕ್ ನಲ್ಲಿ ರಾಜವರ್ಧನ್!

ಬಿಚ್ಚುಗತ್ತಿ ನಾಯಕ ರಾಜವರ್ಧನ್ ಹಿರಣ್ಯ ಸಿನಿಮಾ ಶೂಟಿಂಗ್ ಮುಗಿಸಿದ್ದು, ಗಣೇಶ ಚತುರ್ಥಿಯ ಶುಭ ಸಂದರ್ಭದಂದು ಸಿನಿಮಾದ ಫರ್ಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.

ರೋಹಿತ್ ಪದಕಿ ನಿರ್ದೇಶನದ ಸಿನಿಮಾದಲ್ಲಿ ಡಾಲಿ ಧನಂಜಯ್: 'ಉತ್ತರಕಾಂಡ' ಫರ್ಸ್ಟ್ ಲುಕ್ ರಿಲೀಸ್!
ಸಿನಿಮಾ ಸುದ್ದಿ

ರೋಹಿತ್ ಪದಕಿ ನಿರ್ದೇಶನದ ಸಿನಿಮಾದಲ್ಲಿ ಡಾಲಿ ಧನಂಜಯ್: 'ಉತ್ತರಕಾಂಡ' ಫರ್ಸ್ಟ್ ಲುಕ್ ರಿಲೀಸ್!

ಕೆಆರ್‌ಜಿ ಸ್ಟುಡಿಯೋಸ್‌ ನಿರ್ಮಿಸಿರುವ ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಈ ಹಿಂದೆಯೇ ಟೈಟಲ್ ರಿವೀಲ್ ಮಾಡಿದ್ದ ನಿರ್ದೇಶಕರು ಇದೀಗ ಫರ್ಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.

ಮನಸ್ಮಿತ ಸಿನಿಮಾದ ಫರ್ಸ್ಟ್ ಲುಕ್ ರಿಲೀಸ್
ಸಿನಿಮಾ ಸುದ್ದಿ

ಮನಸ್ಮಿತ ಸಿನಿಮಾದ ಫರ್ಸ್ಟ್ ಲುಕ್ ರಿಲೀಸ್

ಚರಣ್ ಗೌಡ ಮತ್ತು ಸಂಜನಾ ದಾಸ್ ನಟಿಸುತ್ತಿರುವ ಚರಣ್ ದಾಸ್ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಫರ್ಸ್ಟ್ ಲುಕ್ ರಿವೀಲ್ ಆಗಿದೆ.

ಶುರುವಾಯ್ತು 'ತಲೈವಾ' ದರ್ಬಾರ್: ಫರ್ಸ್ಟ್ ಲುಕ್ ರಿಲೀಸ್
ಸಿನಿಮಾ ಸುದ್ದಿ

ಶುರುವಾಯ್ತು 'ತಲೈವಾ' ದರ್ಬಾರ್: ಫರ್ಸ್ಟ್ ಲುಕ್ ರಿಲೀಸ್

ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ 167 ನೇ ತಮಿಳು ಸಿನಿಮಾಗೆ ’ದರ್ಬಾರ್’ ಎಂದು ಹೆಸರಿಡಲಾಗಿದೆ....

ದಕ್ಷಿಣ ಭಾರತೀಯ 'ಕ್ವೀನ್' ಗಳ ಫರ್ಸ್ಟ್ ಲುಕ್ ರಿಲೀಸ್!
ಸಿನಿಮಾ ಸುದ್ದಿ

ದಕ್ಷಿಣ ಭಾರತೀಯ 'ಕ್ವೀನ್' ಗಳ ಫರ್ಸ್ಟ್ ಲುಕ್ ರಿಲೀಸ್!

ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ಆಗಿರುವ ಪ್ಯಾರಿಸ್ ಪ್ಯಾರಿಸ್ ಸಿನಿಮಾದ ಮೊದಲ ಲುಕ್ ವಿಜಯದಶಮಿಂದು ರಿಲೀಸ್ ಆಗಿದೆ, ತಮಿಳಿನಲ್ಲಿ ಕಾಜಲ್ ಆಗರ್ ವಾಲ್ ..