ಉಪ್ಪಿಯ 'ಹೋಮ್ ಮಿನಿಸ್ಟರ್' ಗೆ ಪ್ರಿಯಾಂಕಾ ಕ್ಲಾಪಿಂಗ್
ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಮುಂದಿನ ಸಿನಿಮಾ ಹೋಮ್ ಮಿನಿಸ್ಟರ್ ಗೆ ರಾಜರಾಜೇಶ್ವರಿ ನಗರದ ದೇವಾಲಯದಲ್ಲಿ ...

Published On :
ಬೆಂಗಳೂರು: ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಮುಂದಿನ ಸಿನಿಮಾ ಹೋಮ್ ಮಿನಿಸ್ಟರ್ ಗೆ ರಾಜರಾಜೇಶ್ವರಿ ನಗರದ ದೇವಾಲಯದಲ್ಲಿ ಸರಳ ಮೂಹೂರ್ಥ ನಡೆಯಿತು.
ಉಪೇಂದ್ರ ಪತ್ನಿ ಪ್ರಿಯಾಂಕಾ ಸಿನಿಮಾಗಾಗಿ ಕ್ಲಾಪ್ ಮಾಡಿದರು. ಸಿನಿಮಾ ಒಂದು ಕೌಟುಂಬಿಕ ಪ್ರಧಾನ ಕಥೆಯಾಗಿದ್ದು, ನಾಗಾರ್ಜುನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಇದು ಉಪೇಂದ್ರ ಮತ್ತು ನಾಗಾರ್ಜುನ ಜೋಡಿಯ ಮೂರನೇ ಸಿನಿಮಾವಾಗಿದ್ದು, ತಮಿಳು ನಿರ್ದೇಶಕರು ಚಿತ್ರ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ನಾಯಕಿ ನಟಿ ಯಾರು ಎಂಬದು ಅಂತಿಮವಾಗಿಲ್ಲ, ಚಿತ್ರತಂಡ ಸಹ ಕಲಾವಿದರಿಗಾಗಿ ಹುಡುಕಾಟ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Upendraಉಪೇಂದ್ರHome MinisterRajarajeshwarinagarಪ್ರಿಯಾಂಕಾ ಉಪೇಂದ್ರPriyanaka Upendraಹೋಮ್ ಮಿನಿಸ್ಟರ್ರಾಜ ರಾಜೇಶ್ವರಿ ನಗರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


