ಉಪೇಂದ್ರ

ಧರ್ಮ ಮನೆಯಲ್ಲಿರಲಿ-ಅಭಿವೃದ್ಧಿ ಚುನಾವಣೆಗೆ ಬರಲಿ; ನನ್ನನ್ನು ನೋಡಿ ಮತ ಹಾಕಬೇಡಿ-ಸಿದ್ಧಾಂತಕ್ಕೆ ಮತ ನೀಡಿ: ನಟ, ರಾಜಕಾರಣಿ ಉಪೇಂದ್ರ (Interview)

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಅಥರ್ವ ನಟನೆಯ ತಮಿಳು ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ!
ಕನ್ನಡ ನಟ ಉಪೇಂದ್ರ ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸುತ್ತಿರುವ ಚಿತ್ರದೊಂದಿಗೆ ತಮಿಳು ಚಿತ್ರರಂಗಕ್ಕೆ ಮರಳಲಿದ್ದಾರೆ ಎಂದು ಆಪ್ತ ಮೂಲಗಳು ಸಿನಿಮಾ ಎಕ್ಸ್ ಪ್ರೆಸ್ ಗೆ ದೃಢಪಡಿಸಿವೆ.

ನಟ ಉಪೇಂದ್ರರ 'ಪ್ರಜಾಕೀಯ' ಪಕ್ಷದ ವೆಬ್ ಸೈಟ್ ಆರಂಭ
ನಿನ್ನೆ ಸೋಮವಾರ ಸಂಜೆ ವೇಳೆಗೆ 15,065 ನಾಗರಿಕರು ಮತ್ತು 250 ಚುನಾವಣಾ ಟಿಕೆಟ್ ಆಸಕ್ತರು ಈ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ನಾನು ಬರ್ತೀನಿ, ನಿಮ್ಮನ್ನೆಲ್ಲಾ ಉದ್ಧಾರ ಮಾಡ್ತೀನಿ; ನಮ್ಮ ಪಕ್ಷ ಕೋಮಾದಲ್ಲಿಲ್ಲ: ಉಪೇಂದ್ರ
ದಿ ರಿಯಲ್ ಪ್ರಜಾಕೀಯ’ ಎಂಬ ಹೊಸ ಆ್ಯಪ್ ಮೂಲಕ ಆಡಳಿತ ಬದಲಾವಣೆಗೆ ಉಪೇಂದ್ರ ಹೆಜ್ಜೆ ಇಟ್ಟಿದ್ದು ಜನರು ಹಾಗೂ ಪ್ರಜಾಕೀಯ ಮಧ್ಯೆ ನೇರ ಸಂಪರ್ಕಕ್ಕೆ ಹೊಸ ವೇದಿಕೆ ಕಲ್ಪಿಸಿದ್ದಾರೆ.
ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' OTT ಯಲ್ಲಿ ಬಿಡುಗಡೆಗೆ ಸಜ್ಜು!
ಅರ್ಜುನ್ ಜನ್ಯ ನಿರ್ದೇಶನದ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ZEE ಸ್ವಾಧೀನಪಡಿಸಿಕೊಂಡಿದೆ.

45 Movie Review: ಮ್ಯೂಸಿಕ್ ಮಾಂತ್ರಿಕ ಅರ್ಜನ್ ಜನ್ಯ ಮ್ಯಾಜಿಕ್; ರಾಯಪ್ಪ-ಶಿವಪ್ಪಗೆ ಫುಲ್ ಮಾರ್ಕ್ಸ್; ಪಕ್ಕಾ ಪೈಸಾ ವಸೂಲ್!

'ಅವರಿಗಾಗಿ' ಒಂದೇ ಒಂದು ಶಾಟ್ ಗೆ ಕರೆದರೂ ಖುಷಿಯಾಗಿ ಮಾಡುತ್ತೇನೆ; ಸ್ಕ್ರೀನ್‌ಟೈಮ್ ಬಗ್ಗೆ ನನಗೆ ಬೇಸರವಿಲ್ಲ: ಉಪೇಂದ್ರ
ಆಗಸ್ಟ್ ನಲ್ಲಿ ಬಿಡುಗಡೆಯಾದ ಕೂಲಿ ಚಿತ್ರದಲ್ಲಿನ ಪಾತ್ರದ ಕುರಿತು ಎದುರಾಗಿದ್ದ ಟೀಕೆಗಳಿಗೆ ಇಲ್ಲಿಯವರೆಗೂ ಮೌನವಾಗಿದ್ದ ಉಪೇಂದ್ರ, ತನ್ನ 45 ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆಯಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಈ ಸ್ಪಷ್ಟನೆ ನೀಡಿದ್ದಾರೆ.

ರಕ್ತ ಕಾಶ್ಮೀರ ಚಿತ್ರದ ಟ್ರೈಲರ್


