ಸಿನಿಮಾ ಸುದ್ದಿ

ನಟ ಪ್ರಭುದೇವ ಜೊತೆ ರೋಮ್ಯಾನ್ಸ್ ಮಾಡಲು ಭಯ: ತಮನ್ನಾ

ಖ್ಯಾತ ನಟ ಪ್ರಭುದೇವ ಅವರ ಜೊತೆ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಅಭಿನಯಸಲಿರುವ ತಮನ್ನಾ ಭಾಟಿಯಾ, ಪ್ರಭು ದೇವ ಅವರ ಜೊತೆ ಅಭಿನಯಿಸಲು...

ನಟ ಪ್ರಭುದೇವ ಜೊತೆ ರೋಮ್ಯಾನ್ಸ್ ಮಾಡಲು ಭಯ: ತಮನ್ನಾ
ತಮನ್ನಾ
Published On :

ಮುಂಬಯಿ: ಖ್ಯಾತ ನಟ ಪ್ರಭುದೇವ ಅವರ ಜೊತೆ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಅಭಿನಯಸಲಿರುವ ತಮನ್ನಾ ಭಾಟಿಯಾ, ಪ್ರಭು ದೇವ ಅವರ ಜೊತೆ ಅಭಿನಯಿಸಲು ತುಂಬಾ ಖುಷಿಯಾಗುತ್ತದೆ. ಹಾಗೇ ಅವರ ಜೊತೆ ರೊಮ್ಯಾನ್ಸ್ ಮಾಡಲು ಸ್ವಲ್ಪ ಹೆದರಿಕೆಯಾಗುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಹೆಸರಿಡದ ಹೊಸ ಥ್ರಿಲ್ಲರ್ ಚಿತ್ರದಲ್ಲಿ ಪ್ರಭುದೇವ ಗೆ ನಾಯಕಿಯಾಗಿ ತಮನ್ನಾ ಅಭಿನಯಿಸುತ್ತಿದ್ದಾರೆ. ಈ ಚಿತ್ರ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ತಯಾರಾಗಲಿದೆ.

ಪ್ರಭುದೇವ ಅವರ ಜೊತೆ ಫೋಟೋ ಸೂಟ್ ನಡೆದಿದೆ. ಅವರ ಅತ್ಯದ್ಭುತ ನೃತ್ಯ ಶೈಲಿ ನನಗೆ ಹೆದರಿಕೆ ಉಂಟು ಮಾಡಿದೆ. ಅವರ ಜೊತೆ ಡ್ಯಾನ್ಸ್ ಮಾಡುವುದು ನನಗೆ ಬಹುದೊಡ್ಡ ಸವಾಲಾಗಿದೆ ಎಂದು ತಮನ್ನಾ ಹೇಳಿಕೊಂಡಿದ್ದಾರೆ. ಎ.ಎಲ್ ವಿಜಯ್ ಈ ಚಿತ್ರ ನಿರ್ದೇಶಿಸುತ್ತಿದ್ದು,  ಪ್ರಭುದೇವ ಅವರೇ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.