ನೃತ್ಯ

ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯ ಬೇಡ: ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ತಡೆಯಲು ಜಾಗೃತಿ ಮೂಡಿಸುವಂತೆ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದೆ.

ಶಿಲ್ಪವೇ ಗುರು, ನೃತ್ಯವೇ ಪಾಠ: ಬಾದಾಮಿಯಿಂದ ಹಂಪಿವರೆಗೆ ಹರಡಿದ ನೃತ್ಯ ಪರಂಪರೆ; ಕರ್ನಾಟಕದ ದೇವಾಲಯಗಳ ಕಲ್ಲಿನಲ್ಲಿ ಜೀವಂತ ನೃತ್ಯಶಾಸ್ತ್ರ..!
ಸಾವಿರ ವರ್ಷಗಳ ಕಾಲ ಹರಡಿರುವ ಈ ಶಿಲ್ಪಪಥವು ಚಾಲುಕ್ಯರಿಂದ ಆರಂಭವಾಗಿ ಹೋಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯದ ಮೂಲಕ ಮುಂದುವರಿದು, ನೃತ್ಯವನ್ನು ಒಂದು ದೃಶ್ಯಭಾಷೆಯಾಗಿ ರೂಪಿಸಿದೆ.

ಬಾಲ್ಕನಿಯಲ್ಲಿ ನಿಂತ ಪ್ರೇಯಸಿಗೆ ಕುಟುಂಬಸ್ಥರು-ಸ್ನೇಹಿತರೊಂದಿಗೆ ಕೆಳಗೆ ಡ್ಯಾನ್ಸ್ ಮಾಡುತ್ತಾ ಪ್ರಪೋಸ್ ಮಾಡಿದ ಯುವಕ; Viral Video
ವೈರಲ್ ವಿಡಿಯೋದಲ್ಲಿ, ಯುವಕ ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಕೆಳಗೆ ರಸ್ತೆಯಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾನೆ. ಆತನ ಪ್ರೇಯಸಿ ಮನೆಯ ಬಾಲ್ಕನಿಯಲ್ಲಿ ನಗುತ್ತಾ ನಿಂತು ನೋಡುತ್ತಿರುತ್ತಾಳೆ.

ಭಜನೆ, ಹಾಡು, ನೃತ್ಯ: ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಗೊಂದಲ-ಗದ್ದಲ; Video
ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಪ್ರತಿಭಟನೆಯ ನಡುವೆಯೂ ಕೇಂದ್ರ ಸರ್ಕಾರವು VB-G RAM G ಕಾಯ್ದೆಯನ್ನು ರದ್ದುಗೊಳಿಸಿ MGNREGA ಮರುಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ನಿರ್ಣಯದ ಮೇಲಿನ ಚರ್ಚೆ ನಡೆಯಿತು.

ಬೃಂದಾವನ ಮಹೋತ್ಸವಕ್ಕೆ ಹೇಮಾ ಮಾಲಿನಿ ನೃತ್ಯ ಕಳೆ...

ದೆಹಲಿ: 'ಚೋಲಿ ಕೆ ಪೀಚೆ ಕ್ಯಾ ಹೈ' ಎಂದ ವರ; ಸಿಟ್ಟಿಗೆದ್ದ ಮಾವ; ಮದುವೆಯೇ ಕ್ಯಾನ್ಸಲ್!
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತನ ಸ್ನೇಹಿತರು ವರನಿಗೆ ನೃತ್ಯ ಮಾಡಲು ಒತ್ತಾಯಿಸಿದರು. ಹಾಡು ಪ್ಲೇ ಆಗಲು ಪ್ರಾರಂಭಿಸಿದಾಗ, ವರ ಹೆಜ್ಜೆಹಾಕಲು ಮುಂದಾಗಿದ್ದಾನೆ.

ಕೆಐಎ ಟರ್ಮಿನಲ್ 2ನಲ್ಲಿ ರಾಮನ ಸ್ಮರಣೆ ಗೀತೆ, ನೃತ್ಯ: ಚರ್ಚೆ ಹುಟ್ಟುಹಾಕಿದ ವಿಡಿಯೋ!
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಕೆಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಾಮನ ಕುರಿತು ಹಾಡು ಹಾಗೂ ನೃತ್ಯ ಮಾಡಿದ್ದು, ಈ ಕುರಿತ ವೀಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ.

ಹಂಪಿ ಸ್ಮಾರಕದ ಮೇಲೆ ನೃತ್ಯದ ರೀಲ್ಸ್ ಮಾಡಿ ಬಂಧನಕ್ಕೊಳಗಾಗಿದ್ದ ದೀಪಕ್ ಗೌಡಗೆ ಜಾಮೀನು
ರೀಲ್ಸ್ಗಾಗಿ ಹಂಪಿಯ 14ನೇ ಶತಮಾನದ ಸ್ಮಾರಕವನ್ನೇರಿ ನೃತ್ಯ ಮಾಡಿ ಬಂಧನಕ್ಕೊಳಗಾಗಿದ್ದ ಇನ್ ಸ್ಟಾಗ್ರಾಂ ಖ್ಯಾತಿಯ ದೀಪಕ್ ಗೌಡಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುರ್ಖಾ ಧರಿಸಿ ಬಾಲಿವುಡ್ ಹಾಡಿಗೆ ನೃತ್ಯ: ವಿದ್ಯಾರ್ಥಿಗಳು ಅಮಾನತು
ಮಂಗಳೂರಿನ ಹೊರವಲಯದ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಜನಪ್ರಿಯ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆದ ನಂತರ ಅವರನ್ನು ಅಮಾನತು ಮಾಡಲಾಗಿದೆ.

