ಪ್ರಭುದೇವ

24 ವರ್ಷಗಳ ಬಳಿಕ ಒಂದಾದ ರಿಯಲ್ ಸ್ಟಾರ್-ಡಾನ್ಸ್ ಕಿಂಗ್: ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಬಿಗ್ ಮಲ್ಟಿಸ್ಟಾರರ್ ಚಿತ್ರಕ್ಕೆ ನೆಟ್‌ಫ್ಲಿಕ್ಸ್ ಸಾಥ್
ಸಿನಿಮಾ ಸುದ್ದಿ

24 ವರ್ಷಗಳ ಬಳಿಕ ಒಂದಾದ ರಿಯಲ್ ಸ್ಟಾರ್-ಡಾನ್ಸ್ ಕಿಂಗ್: ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಬಿಗ್ ಮಲ್ಟಿಸ್ಟಾರರ್ ಚಿತ್ರಕ್ಕೆ ನೆಟ್‌ಫ್ಲಿಕ್ಸ್ ಸಾಥ್

ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಖ್ಯಾತ ನೃತ್ಯ ನಿರ್ದೇಶಕ, ನಟ ಪ್ರಭುದೇವ ಬರೋಬ್ಬರಿ 24 ವರ್ಷಗಳ ಸುದೀರ್ಘ ಬಿಡುವಿನ ನಂತರ ಮತ್ತೆ ಒಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಲು ಸಜ್ಜಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

‘ಕರಟಕ ದಮನಕ’ದಲ್ಲಿ ಹೆಜ್ಜೆ ಹಾಕಲು ಶಿವರಾಜ್ ಕುಮಾರ್-ಪ್ರಭುದೇವ ಸಜ್ಜು
ಸಿನಿಮಾ ಸುದ್ದಿ

‘ಕರಟಕ ದಮನಕ’ದಲ್ಲಿ ಹೆಜ್ಜೆ ಹಾಕಲು ಶಿವರಾಜ್ ಕುಮಾರ್-ಪ್ರಭುದೇವ ಸಜ್ಜು

ನಟ ಶಿವರಾಜಕುಮಾರ್‌ ಮತ್ತು ಪ್ರಭುದೇವ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿರುವ “ಕರಟಕ ದಮನಕ’ ಸಿನಿಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ.

ಕರಟಕ ದಮನಕ ಮೋಷನ್ ಪೋಸ್ಟರ್ ವಿಡಿಯೋ
ಮನರಂಜನೆ

ಕರಟಕ ದಮನಕ ಮೋಷನ್ ಪೋಸ್ಟರ್ ವಿಡಿಯೋ

ಡಾ. ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಅಭಿನಯದ ಕರಟಕ ದಮನಕ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ.

ಪ್ರಭುದೇವ-ಹಿಮಾನಿ ದಂಪತಿಗೆ ಹೆಣ್ಣು ಮಗು ಜನನ; 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದು ಸಂತೋಷ ಎಂದ ನಟ!
ಸಿನಿಮಾ ಸುದ್ದಿ

ಪ್ರಭುದೇವ-ಹಿಮಾನಿ ದಂಪತಿಗೆ ಹೆಣ್ಣು ಮಗು ಜನನ; 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದು ಸಂತೋಷ ಎಂದ ನಟ!

ನೃತ್ಯ ಸಂಯೋಜಕ, ನಿರ್ದೇಶಕ ಮತ್ತು ನಟ ಪ್ರಭುದೇವ ಮತ್ತೆ ತಂದೆಯಾಗಿದ್ದಾರೆ. 2020 ರಲ್ಲಿ ಮದುವೆಯಾದ ಅವರ ಎರಡನೇ ಪತ್ನಿ ಹಿಮಾನಿ ಅವರಿಗೆ ಮೊದಲ ಹೆಣ್ಣು ಮಗುವಾಗಿದೆ.

ವೀಕೆಂಡ್ ವಿಥ್ ರಮೇಶ್ 5: ರಮ್ಯಾ ಕಾಲೆಳೆದು, ಪ್ರಭುದೇವಗೆ ಜೈ ಎಂದ ಕನ್ನಡಿಗರು!
ಸಿನಿಮಾ ಸುದ್ದಿ

ವೀಕೆಂಡ್ ವಿಥ್ ರಮೇಶ್ 5: ರಮ್ಯಾ ಕಾಲೆಳೆದು, ಪ್ರಭುದೇವಗೆ ಜೈ ಎಂದ ಕನ್ನಡಿಗರು!

ಝೀ ವಾಹಿನಿಯ ಜನಪ್ರಿಯ ಶೋ ವೀಕೆಂಡ್ ವಿಥ್ ರಮೇಶ್ 5ನೇ ಸೀಸನ್ ಎರಡನೇ ಅತಿಥಿಯಾಗಿ  ಪ್ರಭುದೇವ ಭಾಗಿಯಾಗಿದ್ದ ಸಂಚಿಕೆ ಶನಿವಾರ ಮತ್ತು ಭಾನುವಾರ ಪ್ರಸಾರವಾಗಿದೆ.

ಪ್ರಭುದೇವ ನಟನೆಯ 'ವುಲ್ಫ್' ಸಿನಿಮಾ ಶೂಟಿಂಗ್ ಮುಕ್ತಾಯ
ಸಿನಿಮಾ ಸುದ್ದಿ

ಪ್ರಭುದೇವ ನಟನೆಯ 'ವುಲ್ಫ್' ಸಿನಿಮಾ ಶೂಟಿಂಗ್ ಮುಕ್ತಾಯ

ಕೆಲವು ತಿಂಗಳುಗಳ ಹಿಂದೆಯೇ ಪ್ರಭುದೇವ ಅಭಿನಯದ ಪ್ಯಾನ್​ ಇಂಡಿಯಾ ಚಿತ್ರವೊಂದನ್ನು ತಮ್ಮ ಸಂದೇಶ್​ ಪ್ರೊಡಕ್ಷನ್ಸ್​ ಮೂಲಕ ಶುರು ಮಾಡಿದ್ದರು ಹಿರಿಯ ನಿರ್ಮಾಪಕ ಸಂದೇಶ್​ ನಾಗರಾಜ್​. ಈ ಚಿತ್ರಕ್ಕೆ ‘ವುಲ್ಫ್​’  ಎಂಬ ಹೆಸರನ್ನು ಇಡಲಾಗಿತ್ತು. 

ಯೋಗರಾಜ್ ಭಟ್ಟರ ಮುಂದಿನ ಸಿನಿಮಾ ಟೈಟಲ್ ಫಿಕ್ಸ್: 'ಕರಟಕ-ದಮನಕ' ಶೀರ್ಷಿಕೆ ರಿವೀಲ್!
ಸಿನಿಮಾ ಸುದ್ದಿ

ಯೋಗರಾಜ್ ಭಟ್ಟರ ಮುಂದಿನ ಸಿನಿಮಾ ಟೈಟಲ್ ಫಿಕ್ಸ್: 'ಕರಟಕ-ದಮನಕ' ಶೀರ್ಷಿಕೆ ರಿವೀಲ್!

ಯೋಗರಾಜ್‌ ಭಟ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್ ಅವರಿಗೆ ಡೈರೆಕ್ಟ್‌ ಮಾಡುತ್ತಿರುವ ವಿಷಯ ಕೆಲ ದಿನಗಳ ಹಿಂದೆ ರಿವೀಲ್‌ ಆಗಿತ್ತು. ಈಗ ಚಿತ್ರ ತಂಡದಿಂದ ಮತ್ತೊಂದು ಅಪ್‌ ಡೇಟ್‌ ಹೊರ ಬಿದ್ದಿದೆ.

'KD' ವಿಭಿನ್ನ ಟೈಟಲ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ ಯೋಗರಾಜ್ ಭಟ್
ಸಿನಿಮಾ ಸುದ್ದಿ

'KD' ವಿಭಿನ್ನ ಟೈಟಲ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ ಯೋಗರಾಜ್ ಭಟ್

ಗಾಳಿಪಟ 2 ಸಿನಿಮಾದ ಯಶಸ್ಸಿನಲ್ಲಿರುವ ನಿರ್ದೇಶಕ ಯೋಗರಾಜ್ ಭಟ್ ಅವರು ಇಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ‘ರಾಧೆ’ ಟ್ರೇಲರ್​ 
ಮನರಂಜನೆ

ಸಲ್ಮಾನ್ ಖಾನ್ ಅಭಿನಯದ ‘ರಾಧೆ’ ಟ್ರೇಲರ್​ 

ಸಲ್ಮಾನ್​ ಖಾನ್​ ಅಭಿನಯದ 'ರಾಧೆ' ಸಿನಿಮಾ ಟ್ರೇಲರ್​ ಬಿಡುಗಡೆಯಾಗಿದೆ ಸಲ್ಮಾನ್ ಈ ಚಿತ್ರದಲ್ಲಿ ಮತ್ತೆ ಖಡಕ್ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಲುತ್ತಿದ್ದಾರೆ. ಪ್ರಭುದೇವ್ ನಿರ್ದೇಶನದ ಈ ಚಿತ್ರ ಮುಂದಿನ ದಿನದಲ್ಲಿ ಒಟಿಟಿ ರಿಲೀಸ್ ಕಾಣಲಿದೆ.