ಜಾಗತಿಕ ಸ್ಮಾರ್ಟ್ ಫೋನ್ ಮಾರಾಟ; ಸ್ಯಾಮ್ಸಂಗ್ ಹಿಂದಿಕ್ಕಿದ ಆಪಲ್ಪ್ರಸಕ್ತ ವಿತ್ತೀಯ ವರ್ಷದ ಕೊನೆಯ ತ್ರಿಮಾಸದಲ್ಲಿ ಆಪಲ್ ಇಂಕ್ ಅತಿ ಹೆಚ್ಚು ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದೆ.
ಹಣದುಬ್ಬರ ಇಳಿಕೆ ಗುರಿದೇಶದ ಅಭಿವೃದ್ಧಿಯ ಕನಸನ್ನು ಬಿತ್ತಿರುವ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಟ್ಟಿದ್ದು, ಹಣದುಬ್ಬರ ಇಳಿಕೆಯತ್ತ ಕಣ್ಣುನೆಟ್ಟಿದೆ...
ಪೆಟ್ರೋಲ್ ಬೆಲೆ ರು.3.18 ಮತ್ತು ಡೀಸೆಲ್ ರು.3.09 ಏರಿಕೆಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದ್ದು, ನೂತನ ದರ ಇಂದು ಮಧ್ಯ ರಾತ್ರಿಯಿಂದಲೇ ಜಾರಿಗೆ ಬರಲಿದೆ...
ಸೆನ್ಸೆಕ್ಸ್ ಚೇತರಿಕೆ: 150 ಅಂಕಗಳ ಏರಿಕೆಭಾರತೀಯ ಷೇರುಮಾರುಕಟ್ಟೆ ಮತ್ತೆ ಅಲ್ಪ ಚೇತರಿಕೆ ಕಂಡಿದ್ದು, ಮಧ್ಯಾಹ್ನದ ಕುಸಿತದ ಬಳಿಕ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ....
ನಿರೀಕ್ಷೆ ಹುಸಿಗೊಳಿಸಿದ ಬಜೆಟ್: ಸೆನ್ಸೆಕ್ಸ್ ಕುಸಿತಬೆಳಗ್ಗೆಯಷ್ಟೇ ಭಾರಿ ಚೇತರಿಕೆ ಕಂಡಿದ್ದ ಸೆನ್ಸೆಕ್ಸ್ ಬಜೆಟ್ ಮಂಡನೆ ಮುಕ್ತಾಯಗೊಳ್ಳುತ್ತಿದ್ದಂತೆಯೇ ಕುಸಿತಗೊಂಡಿದೆ....
ಅಮೆರಿಕದ ಪನಾಯಾ ಕಂಪನಿ ಇನ್ಫೋಸಿಸ್ಗೆಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯು ಬರೋಬ್ಬರಿ ರು. 1,250 ಕೋಟಿ (200 ದಶಲಕ್ಷ ಡಾಲರ್) ಮೊತ್ತಕ್ಕೆ ಅಮೆರಿಕ ಮೂಲದ ಪನಾಯಾ...
ಮತ್ತೆ ಬರಲಿದೆ ಒಂದು ರುಪಾಯಿ ನೋಟು20 ವರ್ಷಗಳ ನಂತರ ಒಂದು ರುಪಾಯಿ ನೋಟು ಮತ್ತೆ ಚಲಾವಣೆಗೆ ಬರುತ್ತಿದೆ. ಒಂದು ರುಪಾಯಿಯ ಕರೆನ್ಸಿ ನೋಟನ್ನು ಮತ್ತೆ ಚಲಾವಣೆಗೆ...
ಬ್ಯಾಂಕಿಂಗ್ ವಂಚನೆ: ಡೆಕ್ಕನ್ ಕ್ರಾನಿಕಲ್ ಮಾಲೀಕರ ಸೆರೆರು.1,200 ಕೋಟಿ ಬ್ಯಾಂಕಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆಂಗ್ಲ ದೈನಿಕ 'ಡೆಕ್ಕನ್ ಕ್ರಾನಿಕಲ್'ನ ಮಾಲೀಕ ಟಿ.ವೆಂಕಟ್ರಾಮ್ ರೆಡ್ಡಿ ಅವರನ್ನು ಬೆಂಗಳೂರಿನ ಸಿಬಿಐ...
ಸಿನಿಮಾ ಸುದ್ದಿ'ಪ್ರೇಮದ ಊರಲಿ' ಯಶಸ್ಸಿನ ಬೆನ್ನಲ್ಲೇ 'Mr. ಜಾಕ್' ಚಿತ್ರದಲ್ಲಿ ನಟ ಗುರುನಂದನ್ಗೆ ತಪಸ್ವಿನಿ ಪೂಣಚ್ಚ ಜೋಡಿ!
ದೇಶ'ಸುಪ್ರೀಂ ಕೋರ್ಟ್ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ