'ಮೇಕ್ ಇನ್ ಇಂಡಿಯಾ' ಪ್ರಚಾರ ಸರಿಯಾದ ನಡೆ: ಇಂದ್ರಾ ನೂಯಿಉತ್ಪಾದನಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಹಾಗು ಉದ್ಯೋಗಗಳನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಕರೆ
ಬಡವ, ರೈತರಿಗೆ ದಾಕ್ಷಿಣ್ಯ ತೋರಿದೇಶದ ರೈತರ ಹೀನಾಯ ಸ್ಥಿತಿ ಬ್ಯಾಂಕಿಂಗ್ ಕ್ಷೇತ್ರದ ಪ್ರಜ್ಞೆಯನ್ನು ಕಲಕಬೇಕು, ಬಡವರು, ಕೃಷಿಕರಿಗೆ ಹಣಕಾಸು ನೆರವು ನೀಡುವಾಗ ಸ್ವಲ್ಪ ದಾಕ್ಷಿಣ್ಯ ತೋರಿಸಬೇಕು...
2020ಕ್ಕೆ ವಿಶೇಷ ಆರ್ಥಿಕ ಮಾರ್ಗಸೂಚಿ ರಚನೆ ಮಾಡಿ: ನರೇಂದ್ರ ಮೋದಿ2020ರ ವೇಳೆಗೆ ವಿಶೇಷ ಆರ್ಥಿಕ ಮಾರ್ಗಸೂಚಿಯನ್ನು ರಚನೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ...
ಭಾರತದ ವಿದೇಶಿ ಸಾಲ ರು.20 ಲಕ್ಷ ಕೋಟಿಗೆ ಏರಿಕೆಭಾರತದ ವಿದೇಶಿ ಸಾಲ ರು.28,87,500 ಕೋಟಿಗೆ ಏರಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾಲದ ಪ್ರಮಾಣ ಶೇ.3.5ರಷ್ಟು ಹೆಚ್ಚಿದೆ...
ವಿಪ್ರೋ ಮುಖ್ಯ ವ್ಯಾವಹಾರಿಕಾ ಅಧಿಕಾರಿ ಸತೀಶ್ ದೊರೆಸ್ವಾಮಿ ರಾಜಿನಾಮೆಮಾಹಿತಿ ತಂತ್ರಜ್ಞಾನ ದೈತ್ಯ ವಿಪ್ರೋ ಸಂಸ್ಥೆಯ ಮುಖ್ಯ ವ್ಯಾವಹಾರಿಕಾ ಅಧಿಕಾರಿ ಸತೀಶ್ ಚಂದ್ರ ದೊರೆಸ್ವಾಮಿ ರಾಜೀನಾಮೆ ನೀಡಿದ್ದಾರೆ.
ಆದಾಯ ತೆರಿಗೆ ಪಾವತಿ ಮಾಡದಿರುವ ಸಂಸ್ಥೆಗಳ ಹೆಸರು ಪ್ರಕಟಆದಾಯ ತೆರಿಗೆ ಪಾವತಿ ಮಾಡದೇ ಇರುವ ಸಂಸ್ಥೆಗಳ ಪಟ್ಟಿಯನ್ನು ಪ್ರಕಟ ಮಾಡುವ ಮೂಲಕ ಆದಾಯ ತೆರಿಗೆ ಇಲಾಖೆ ಮಂಗಳವಾರ...
ನಿಮ್ಮದು ಕಪ್ಪು ಹಣವಲ್ಲ ಎನ್ನುವುದಕ್ಕೆ ಸಾಕ್ಷ್ಯ ನೀಡಿ`ನಮ್ಮ ಬ್ಯಾಂಕ್ನಲ್ಲಿ ನೀವು ಠೇವಣಿ ಇರಿಸಿರುವ ಮೊತ್ತ ಭಾರತ ಸರ್ಕಾರಕ್ಕೆ ತೆರಿಗೆ ಪಾವತಿಸಿರುವುದೇ. ಈ ಬಗ್ಗೆ ನಮಗೆ ದಾಖಲೆ ನೀಡಿ'...
ಚಿನ್ನದ ಬೆಲೆ ಅಗ್ಗ: 10 ಗ್ರಾಂಗೆ 410 ರುಪಾಯಿ ಇಳಿಕೆಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮ ಚಿನ್ನದ ಬೆಲೆ ಕಡಿಮೆಯಾಗಿದೆ. ಚಿನ್ನ 10 ಗ್ರಾಂಗಳಿಗೆ ರು. 410 ಇಳಿಕೆಯಾಗಿದ್ದು ರೂ 26,690ಕ್ಕೆ ಜಿಗಿದಿದೆ.
ಯೆಮೆನ್ ಗದ್ದಲಕ್ಕೆ ಬಿದ್ದ ಸೆನ್ಸೆಕ್ಸ್ಆಂತರಿಕ ಸಂಘರ್ಷದಿಂದ ನಲುಗಿರುವ ಮಧ್ಯ ಪ್ರಾಚ್ಯ ರಾಷ್ಟ್ರ ಯೆಮೆನ್ ಮೇಲೆ ಸೌದಿ ಅರೇಬಿಯಾ ದಾಳಿ ಆರಂಭಿಸಿದೆ. ತತ್ಪರಿಣಾಮವಾಗಿ...
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ದೇಶ'ನಮಗೆ ಇನ್ನು ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'; ಮುಸ್ಲಿಮರಿಗೆ ತಮ್ಮದೇ ಆದ ನಾಯಕರು ಬೇಕು: ಅಸಾದುದ್ದೀನ್ ಓವೈಸಿ; Video
ರಾಜಕೀಯCM ಡಿಕೆಶಿ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್ ಅನ್ ರೆಸ್ಪೆಕ್ಟು!