ವಾಣಿಜ್ಯ

ಜಿಯೋ ಮೀರಿಸಿದ ಬಿಎಸ್ ಎನ್ ಎಲ್: ಗ್ರಾಹಕರಿಗೆ ಬಂಪರ್ ಆಫರ್

ಟೆಲಿಕಾಂ ಕಂಪನಿಗಳ ದರ ಸಮರ ಮುಂದುವರಿದಿದ್ದು, ಗ್ರಾಹಕರಿಗೆ ಹಲವು ಆಫರ್ ಗಳನ್ನು ನೀಡಲಾಗುತ್ತಿದೆ. ಜಿಯೋ ಗೆ ಸೆಡ್ಡು ಹೊಡೆದಿರುವ ಬಿಎಸ್ ಎನ್ ಎಲ್ ತನ್ನ ...

ಜಿಯೋ ಮೀರಿಸಿದ ಬಿಎಸ್ ಎನ್ ಎಲ್: ಗ್ರಾಹಕರಿಗೆ ಬಂಪರ್ ಆಫರ್
ಬಿಎಸ್ ಎನ್ ಎಲ್ ಲೋಗೋ
Published On :
ನವದೆಹಲಿ: ಟೆಲಿಕಾಂ ಕಂಪನಿಗಳ ದರ ಸಮರ ಮುಂದುವರಿದಿದ್ದು, ಗ್ರಾಹಕರಿಗೆ ಹಲವು ಆಫರ್ ಗಳನ್ನು ನೀಡಲಾಗುತ್ತಿದೆ. ಜಿಯೋ ಗೆ ಸೆಡ್ಡು ಹೊಡೆದಿರುವ ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ.
ಫ್ರೀ ಪೇಯ್ಡ್ ಗ್ರಾಹಕರಿಗೆ ಪ್ರತಿದಿನ 1 ವರ್ಷಗಳ ಕಾಲ 1 ಜಿಬಿ ಡೇಟಾ  ಆಫರ್ ನೀಡಿದೆ. ಮ್ಯಾಕ್ಸಿಮಮ್ ಪ್ರೀಪೇಯ್ಡ್ ಪ್ಲಾನ್ ನಲ್ಲಿ ಭಾರತದಲ್ಲಿರುವ ಗ್ರಾಹಕರು ಈ ಲಾಭ ಪಡೆಯಬಹುದಾಗಿದೆ,999 ರೂ ಪ್ಲಾನ್ ನಲ್ಲಿ 181 ದಿನಗಳ ಕಾಲ ಅನಿಯಮಿತ ವಾಯ್ಸ್ ಕಾಲ್  ಹಾಗೂ 365 ದಿನಗಳ ಕಾಲ ಪ್ರತಿದಿನ 1 ಜಿಬಿ ಡೇಟಾ ದೊರೆಯಲಿದೆ. 
ಆದರೆ ಈ ಪ್ಲಾನ್ ಈಶಾನ್ಯ ಭಾರತದ ಅಸ್ಸಾಂ  ಮತ್ತು ಜಮ್ಮು ಕಾಶ್ಮೀರ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ, 181 ದಿನಗಳ ಕಾಲ ಉಚಿತ ವಾಯ್ಸ್ ಕಾಲ್ ಇದ್ದು 182 ನೇ  ದಿನದಿಂದ ಪ್ರತಿ ಕರೆಗೆ 60 ಪೈಸೆ ದರ ವಿಧಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.