ಶ್ರದ್ಧಾ ಕಪೂರ್ಳನ್ನೇ ಎರಡು ಭಾಗ ಮಾಡಲು ನಿರ್ಧರಿಸಿದಂತಿದೆ ಬಾಲಿವುಡ್. ಶಕುನಗಳಿಂದ ಬಾಲಿವುಡ್ ಕೂಡ ಹೊರತಾಗಿಲ್ಲವಾ ಎಂಬಂತೆ ಆಶಿಕಿ 2 ಚಿತ್ರ ಹಿಟ್ ಆಗಿದ್ದಕ್ಕೆ ಶ್ರದ್ಧಾಳೇ ಕಾರಣ...