ಬಿಎಸ್ ಎನ್ ಎಲ್

BSNL: ಕಳೆದ 18 ವರ್ಷಗಳಲ್ಲಿ ಇದೇ ಮೊದಲು; ಸತತ ಎರಡನೇ ಬಾರಿ ಬಿಎಸ್ಎನ್ಎಲ್ ತ್ರೈಮಾಸಿಕ ಲಾಭ
ವಾಣಿಜ್ಯ

BSNL: ಕಳೆದ 18 ವರ್ಷಗಳಲ್ಲಿ ಇದೇ ಮೊದಲು; ಸತತ ಎರಡನೇ ಬಾರಿ ಬಿಎಸ್ಎನ್ಎಲ್ ತ್ರೈಮಾಸಿಕ ಲಾಭ

ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ, ಬಿಎಸ್ಎನ್ಎಲ್ 849 ಕೋಟಿ ರೂಪಾಯಿಗಳ ನಷ್ಟವನ್ನು ದಾಖಲಿಸಿತ್ತು.

ಸುಂಕ ಹೆಚ್ಚಳ: Jio, Airtel ಮತ್ತು VI ಗೆ ಭಾರೀ ನಷ್ಟ; BSNL ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ!
ವಾಣಿಜ್ಯ

ಸುಂಕ ಹೆಚ್ಚಳ: Jio, Airtel ಮತ್ತು VI ಗೆ ಭಾರೀ ನಷ್ಟ; BSNL ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ!

ಈ ಬದಲಾವಣೆಯು ಖಾಸಗಿ ಟೆಲಿಕಾಂ ಕಂಪನಿಗಳು ಘೋಷಿಸಿದ ಶೇಕಡಾ 25 ರಷ್ಟು ಸುಂಕದ ಹೆಚ್ಚಳವನ್ನು ಅನುಸರಿಸುತ್ತದೆ.

ಮೊಬೈಲ್ ರೀಚಾರ್ಜ್ ದರ ಏರಿಕೆ ವಾಪಸ್ ಪಡೆಯುವಂತೆ RSS ಸಹ ಸಂಘಟನೆ ಬಿಎಂಎಸ್ ಆಗ್ರಹ!
ವಾಣಿಜ್ಯ

ಮೊಬೈಲ್ ರೀಚಾರ್ಜ್ ದರ ಏರಿಕೆ ವಾಪಸ್ ಪಡೆಯುವಂತೆ RSS ಸಹ ಸಂಘಟನೆ ಬಿಎಂಎಸ್ ಆಗ್ರಹ!

BSNL ಹೈಸ್ಪೀಡ್ ಇಂಟರ್ನೆಟ್ ಸೇವೆಯ ಅನುಪಸ್ಥಿತಿಯಲ್ಲಿ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ ಮತ್ತು ಪೂರ್ಣ ಪ್ರಮಾಣದ 4G ಮತ್ತು 5G ಸೇವಾ ಪೂರೈಕೆದಾರರಾಗಿ ಮಾರುಕಟ್ಟೆಯಲ್ಲಿ ಅದರ ಉಪಸ್ಥಿತಿಯು ರಾಷ್ಟ್ರದ ಹಿತದೃಷ್ಟಿಯಿಂದ ಮತ್ತು ಸಾಮಾನ್ಯ ಜನರಿಗೆ ಅತ್ಯಗತ್ಯವಾಗಿದೆ ಎಂದು ಭಾರತೀಯ ಮಜ್ದೂರ್ ಸಂಘ ಹೇಳಿದೆ.

ಸ್ಥಿರ ದೂರವಾಣಿ ಸೇವೆಯಲ್ಲಿ ಬಿಎಸ್​ಎನ್​ಎಲ್​ ಹಿಂದಿಕ್ಕಿದ ಜಿಯೋಗೆ ಅಗ್ರಸ್ಥಾನ
ವಾಣಿಜ್ಯ

ಸ್ಥಿರ ದೂರವಾಣಿ ಸೇವೆಯಲ್ಲಿ ಬಿಎಸ್​ಎನ್​ಎಲ್​ ಹಿಂದಿಕ್ಕಿದ ಜಿಯೋಗೆ ಅಗ್ರಸ್ಥಾನ

ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಸ್ಥಿರ ದೂರವಾಣಿ ಸೇವೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್​ನ್ನು ಹಿಂದಿಕ್ಕಿದೆ.

ತೊಂದರೆಗೊಳಗಾದ ಗ್ರಾಹಕಗೆ 30,000 ರೂ. ಪಾವತಿಸಲು ಬಿಎಸ್ ಎನ್ ಎಲ್ ಗೆ ನಿರ್ದೇಶನ
ರಾಜ್ಯ

ತೊಂದರೆಗೊಳಗಾದ ಗ್ರಾಹಕಗೆ 30,000 ರೂ. ಪಾವತಿಸಲು ಬಿಎಸ್ ಎನ್ ಎಲ್ ಗೆ ನಿರ್ದೇಶನ

ಬಿಬಿಎಂಪಿ ಕೈಗೊಂಡಿರುವ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ವೇಳೆ ಭೂಗತ ಕೇಬಲ್‌ ಹಾಳಾದ ಹಿನ್ನೆಲೆಯಲ್ಲಿ ಲ್ಯಾಂಡ್‌ಲೈನ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 30,000 ರೂ. ಪಾವತಿಸುವಂತಾಗಿದೆ. 

ಸಚಿವಾಲಯ, ಸರ್ಕಾರಿ ಕಚೇರಿಗಳಲ್ಲಿ ಬಿಎಸ್ ಎನ್ ಎಲ್, ಎಂಟಿಎನ್ಎಲ್ ಕಡ್ಡಾಯ ಬಳಕೆಗೆ ಕೇಂದ್ರ ಆದೇಶ!
ವಾಣಿಜ್ಯ

ಸಚಿವಾಲಯ, ಸರ್ಕಾರಿ ಕಚೇರಿಗಳಲ್ಲಿ ಬಿಎಸ್ ಎನ್ ಎಲ್, ಎಂಟಿಎನ್ಎಲ್ ಕಡ್ಡಾಯ ಬಳಕೆಗೆ ಕೇಂದ್ರ ಆದೇಶ!

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್ (ಎಂಟಿಎನ್ ಎಲ್) ಸೇವೆಗಳನ್ನು ಎಲ್ಲಾ ಸಚಿವಾಲಯಗಳು, ಸಾರ್ವಜನಿಕ ಇಲಾಖೆ ಮತ್ತು ಸಾರ್ವಜನಿಕ ಸೇವೆಗಳ ಘಟಕಗಳಲ್ಲಿ ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಬಿಎಸ್ ಎನ್ ಎಲ್ ನಿಂದ ತಿಂಗಳ ಕಾಲ ಉಚಿತ ಬ್ರಾಡ್ ಬ್ಯಾಂಡ್ ಸೇವೆ
ದೇಶ

ಬಿಎಸ್ ಎನ್ ಎಲ್ ನಿಂದ ತಿಂಗಳ ಕಾಲ ಉಚಿತ ಬ್ರಾಡ್ ಬ್ಯಾಂಡ್ ಸೇವೆ

ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್  ಲ್ಯಾಂಡ್ ಲೈನ್ ಗ್ರಾಹಕರು  ಮತ್ತು ಹೊಸ ಗ್ರಾಹಕರು  'ಮನೆಯಿಂದಲೇ  ತಮ್ಮ ಕೆಲಸ ಮಾಡಲು  ಅನುಕೂಲವಾಗುವಂತೆ  ಒಂದು ತಿಂಗಳ ಉಚಿತ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವುದಾಗಿ  ಘೋಷಣೆ ಮಾಡಿದೆ

ಬಿಎಸ್ಎನ್ ಎಲ್ ವಿಆರ್ ಎಸ್ ಯೋಜನೆಗೆ ಅರ್ಜಿ ಹಾಕಿದವರು 77 ಸಾವಿರಕ್ಕೂ ಅಧಿಕ ಸಿಬ್ಬಂದಿ!
ದೇಶ

ಬಿಎಸ್ಎನ್ ಎಲ್ ವಿಆರ್ ಎಸ್ ಯೋಜನೆಗೆ ಅರ್ಜಿ ಹಾಕಿದವರು 77 ಸಾವಿರಕ್ಕೂ ಅಧಿಕ ಸಿಬ್ಬಂದಿ!

ಸ್ವಯಂ ನಿವೃತ್ತಿ ಯೋಜನೆ(ವಿಆರ್ ಎಸ್)ಗೆ ಭಾರತೀಯ ದೂರ ಸಂಚಾರ ನಿಗಮದ 77 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಮೊರೆ ಹೋಗಿದ್ದಾರೆ.

10 ತಿಂಗಳ ವೇತನ ಬಾಕಿ: ಕಚೇರಿಯಲ್ಲೇ ಬಿಎಸ್ ಎನ್ ಎಲ್ ಉದ್ಯೋಗಿ ಆತ್ಮಹತ್ಯೆಗೆ ಶರಣು
ದೇಶ

10 ತಿಂಗಳ ವೇತನ ಬಾಕಿ: ಕಚೇರಿಯಲ್ಲೇ ಬಿಎಸ್ ಎನ್ ಎಲ್ ಉದ್ಯೋಗಿ ಆತ್ಮಹತ್ಯೆಗೆ ಶರಣು

ಕಳೆದ 10 ತಿಂಗಳಿಂದಲೂ ವೇತನ ಬಾರದಕ್ಕೆ ಜಿಗುಪ್ಸೆಗೊಂಡ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್)ದ ಗುತ್ತಿಗೆ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಮಲಾಪುರಂ ಜಿಲ್ಲೆಯಲ್ಲಿ ನಡೆದಿದೆ.