ಡಾಲರ್ ಎದುರು ಚೇತರಿಸಿಕೊಂಡ ಚೀನಾ ಕರೆನ್ಸಿ
ಅಪಮೌಲ್ಯಕ್ಕೊಳಗಾಗಿದ್ದ ಚೀನಾದ ಕರೆನ್ಸಿ ಯುವಾನ್ ದರ ಡಾಲರ್ ಎದುರು 63 ಬೇಸಿಸ್ ಪಾಯಿಂಟ್ ಗಳಷ್ಟು ಚೇತರಿಕೆ ಕಂಡಿದೆ.

ಬೀಜಿಂಗ್: ಅಪಮೌಲ್ಯಕ್ಕೊಳಗಾಗಿದ್ದ ಚೀನಾದ ಕರೆನ್ಸಿ ಯುವಾನ್ ದರ ಡಾಲರ್ ಎದುರು 63 ಬೇಸಿಸ್ ಪಾಯಿಂಟ್ ಗಳಷ್ಟು ಚೇತರಿಕೆ ಕಂಡಿದೆ.
ಚೀನಾ ವಿದೇಶಿ ವಿನಿಮಯ ಟ್ರೇಡಿಂಗ್ ಸಿಸ್ಟಮ್ ನ ಪ್ರಕಾರ ಯುಎಸ್ ಫೆಡರಲ್ ರಿಸರ್ವ್ ತನ್ನ ಬಡ್ಡಿದರದ ಮಾನದಂಡದಲ್ಲಿ ಬದಲಾವಣೆ ಮಾಡದೇ ಇರುವುದರಿಂದ ಚೀನಾ ಕರೆನ್ಸಿ ಮೌಲ್ಯ ಚೇತರಿಕೆಯಾಗಿದೆ. ಪ್ರತಿ ವಹಿವಾಟಿನ ದಿನದಂದು ಕೇಂದ್ರ ಸಮಾನತೆ ದರದ ಅನ್ವಯ ಚೀನಾದ ಯುವಾನ್ ಶೇ.2 ರಷ್ಟು ಏರಿಕೆ ಅಥವಾ ಇಳಿಕೆಯಾಗಲು ಸಾಧ್ಯವಿದೆ.
ಡಾಲರ್ ಎದುರು ಚೀನಾದ ಕರೆನ್ಸಿಯ ವಿದೇಶಿ ವಿನಿಮಯವನ್ನು ಅಭಿವೃದ್ಧಿಗೊಳಿಸಲು ಚೀನಾದ ಪೀಪಲ್ಸ್ ಬ್ಯಾಂಕ್, ವಿನಿಮಯ ದರ ರಚನೆ ವ್ಯವಸ್ಥೆಯ ಸುಧಾರಣೆ ಜಾರಿಗೆ ತಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


