Yuan

ಚೀನಾ ನಿಯಂತ್ರಣದಲ್ಲಿ ಸಿಪಿಇಸಿ: ಯುವಾನ್ ಕರೆನ್ಸಿಯಲ್ಲಿ ವ್ಯಾಪಾರ ನಡೆಸಲು ಪಾಕಿಸ್ತಾನದ ಒಪ್ಪಿಗೆ?
ಚೀನಾ ತನ್ನ ಮೇಲೆ ಅವಲಂಬನೆಯಾಗಿರುವ ದೇಶಗಳ ಮಾತಿಗೆ ಮನ್ನಣೆ ನೀಡುವುದು ತೀರಾ ವಿರಳ. ಎಷ್ಟೇ ಕಠಿಣವಾದರೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವುದರಲ್ಲಿ ಚೀನಾ ನಿಸ್ಸೀಮ ರಾಷ್ಟ್ರ. ಈ ಅಂಶವನ್ನು...

ಚೀನಾದ ಯುವಾನ್‍ಗೆ ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನ
ಚೀನಾದ ಯುವಾನ್ ಕರೆನ್ಸಿಯನ್ನು ಐದನೇ ಮೀಸಲು ಕರೆನ್ಸಿ ಎಂದು ಅಂತಾರಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಘೋಷಿಸಿದೆ...

ಡಾಲರ್ ಎದುರು ಚೇತರಿಸಿಕೊಂಡ ಚೀನಾ ಕರೆನ್ಸಿ
ಅಪಮೌಲ್ಯಕ್ಕೊಳಗಾಗಿದ್ದ ಚೀನಾದ ಕರೆನ್ಸಿ ಯುವಾನ್ ದರ ಡಾಲರ್ ಎದುರು 63 ಬೇಸಿಸ್ ಪಾಯಿಂಟ್ ಗಳಷ್ಟು ಚೇತರಿಕೆ ಕಂಡಿದೆ.

ಚೀನಾ ಸರಕುಗಳನ್ನು ತಡೆಗಟ್ಟಲು ಭಾರತ ಸರ್ಕಾರ ಕ್ರಮ ಕೈಗೊಳ್ಳಲಿದೆ: ನಿರ್ಮಲಾ ಸೀತಾರಾಮನ್
ಚೀನಾದ ಅಗ್ಗದ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರೂಪಾಯಿ ಮೌಲ್ಯ ಭಾರಿ ಕುಸಿತ; 48 ಪೈಸೆ ಇಳಿಕೆ
ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ ಅತಿ ಹೆಚ್ಚು ಕುಸಿತ ಕಂಡಿದೆ.

ಪ್ರಿಯಕರನಿಗೆ ಅಪಘಾತ: ಅಸ್ಪತ್ರೆಗೆ ಬಂದದ್ದು 17 ಮಂದಿ ಪ್ರೇಯಸಿಯರು..!
ಅಪಘಾತದಲ್ಲಿ ಗಾಯಗೊಂಡಿದ್ದ "ಕಲಿಯುಗದ ಕೃಷ್ಣ"ನೊಬ್ಬ ಆಸ್ಪತ್ರೆಗೆ ದಾಖಲಾಗಿದ್ದು, ಆತನ ನೋಡಲು ಬಂದ ಬರೋಬ್ಬರಿ 17 ಮಂದಿ ಪ್ರೇಯಸಿರಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾನೆ.

