ಡಾಲರ್

ಡಾಲರ್ ಎದುರು ರೂಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಇಳಿಕೆ: 95 ರೂ ಗೆ ಕುಸಿತ
ವಾಣಿಜ್ಯ

ಡಾಲರ್ ಎದುರು ರೂಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಇಳಿಕೆ: 95 ರೂ ಗೆ ಕುಸಿತ

ಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತದ ಆಮದು ವೆಚ್ಚಗಳು ತೀವ್ರವಾಗಿ ಹೆಚ್ಚುವ ಸಾಧ್ಯತೆ ಇದ್ದು, ಪಶ್ಚಿಮ ಏಷ್ಯಾದಲ್ಲಿ ಸಂಭವಿಸಬಹುದಾದ ಸಂಘರ್ಷದ ಆತಂಕ ಹೂಡಿಕೆದಾರರ ಚಿಂತೆಯನ್ನು ಹೆಚ್ಚಿಸಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಪತನ; 92.36ಕ್ಕೆ ಕುಸಿತ
ವಾಣಿಜ್ಯ

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಪತನ; 92.36ಕ್ಕೆ ಕುಸಿತ

ಜಾಗತಿಕ ಕಚ್ಚಾ ತೈಲ ಬೆಲೆಗಳು ರಾತ್ರಿಯಿಡೀ ಏರುತ್ತಲೇ ಇದ್ದುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ 35 ಪೈಸೆ ಕುಸಿದು ದಿನದ ಕನಿಷ್ಠ ಮಟ್ಟ 92.36 ಕ್ಕೆ ತಲುಪಿತು.

ಡಾಲರಿನ ಜಾಗದಲ್ಲಿ ಚಿನ್ನವನ್ನು ಪೇರಿಸಿಕೊಳ್ಳುತ್ತಿದೆ ಭಾರತ! (ಹಣಕ್ಲಾಸು)
ಅಂಕಣಗಳು

ಡಾಲರಿನ ಜಾಗದಲ್ಲಿ ಚಿನ್ನವನ್ನು ಪೇರಿಸಿಕೊಳ್ಳುತ್ತಿದೆ ಭಾರತ! (ಹಣಕ್ಲಾಸು)

ಅಮೇರಿಕಾ ದೇಶ ನಡೆಯುತ್ತಿರುವುದು ಸಾಲದ ಮೇಲೆ. ಈ ವರ್ಷ ಅಮೇರಿಕಾ ದೇಶವನ್ನು ನಡೆಸಲು ಬೇಕಾಗಿರುವುದು ಬರೋಬ್ಬರಿ 5.4 ಟ್ರಿಲಿಯನ್ ಡಾಲರ್! ಅಂದರೆ ಇದು ಭಾರತದ ವಾರ್ಷಿಕ ಜಿಡಿಪಿಗಿಂತ ಬಹಳ ಹೆಚ್ಚು!

ಡಾಲರ್ ಎದಿರು ಇನ್ನಷ್ಟು ಕುಸಿತ ಕಾಣಲಿದೆಯೇ ರೂಪಾಯಿ? (ಹಣಕ್ಲಾಸು)
ಅಂಕಣಗಳು

ಡಾಲರ್ ಎದಿರು ಇನ್ನಷ್ಟು ಕುಸಿತ ಕಾಣಲಿದೆಯೇ ರೂಪಾಯಿ? (ಹಣಕ್ಲಾಸು)

ಈ ಬಾರಿ ರಿಸೆರ್ವ್ ಬ್ಯಾಂಕ್ ಮಧ್ಯ ಪ್ರವೇಶ ಮಾಡಿಲ್ಲ. ಇಲ್ಲಿಯವರೆಗೆ ತಾನು ಪಾಲಿಸುತ್ತಿದ್ದ ಮೂರನೇ ನಿಯಮದಿಂದ ಅದು ಎರಡನೇ ನಿಯಮಕ್ಕೆ ಶಿಫ್ಟ್ ಆಗಿದೆ. ಇದು ಬದಲಾದ ಭಾರತದ ದಿಟ್ಟ ನಡೆ.

ದಾಖಲೆಯ ಕುಸಿತದ ನಂತರ ಡಾಲರ್​ ಎದುರು ತುಸು ಚೇತರಿಸಿಕೊಂಡ ರೂಪಾಯಿ; 31 ಪೈಸೆ ಏರಿಕೆ
ವಾಣಿಜ್ಯ

ದಾಖಲೆಯ ಕುಸಿತದ ನಂತರ ಡಾಲರ್​ ಎದುರು ತುಸು ಚೇತರಿಸಿಕೊಂಡ ರೂಪಾಯಿ; 31 ಪೈಸೆ ಏರಿಕೆ

ಹಿಂದೆಂದಿಗಿಂತಲೂ ಅತಿ ಕನಿಷ್ಟ ಮೌಲ್ಯಕ್ಕೆ ಇಳಿದಿದ್ದ ರೂಪಾಯಿ ಮೌಲ್ಯ ಇಂದು ಡಾಲರ್​ ಎದುರು 31 ಪೈಸೆ ಏರಿಕೆಯಾಗಿ 85.67ಕ್ಕೆ ಸ್ಥಿರವಾಗಿದೆ.

Dollar vs Rupee: ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ!
ವಾಣಿಜ್ಯ

Dollar vs Rupee: ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ!

ಅಮೆರಿಕದ ಕರೆನ್ಸಿಯ ಬಲ ಮತ್ತು ಗಗನಕ್ಕೇರುತ್ತಿರುವ ಬಡ್ಡಿದರ ವಿದೇಶಿ ಹೂಡಿಕೆದಾರರನ್ನು ಭಾರತೀಯ ಷೇರುಗಳನ್ನು ಮಾರಾಟ ಮಾಡುವ ಮೂಲಕ ಲಾಭದ ಕಡೆಗೆ ಪ್ರೇರೆಪಿಸಿದೆ.

Rupee vs Dollar: ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, 4 ಪೈಸೆ ಇಳಿಕೆ
ವಾಣಿಜ್ಯ

Rupee vs Dollar: ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, 4 ಪೈಸೆ ಇಳಿಕೆ

ಇಂದು ಭಾರತೀಯ ರೂಪಾಯಿ ಮೌಲ್ಯ ಮತ್ತೆ ಕುಸಿದಿದ್ದು, ಸಾರ್ವಕಾಲಿಕ ಕಳಪೆ ಮಟ್ಟಕ್ಕೆ ಇಳಿದಿದೆ. ಇಂದು ರೂಪಾಯಿ ಮೌಲ್ಯದಲ್ಲಿ 4 ಪೈಸೆಯಷ್ಟು ಕುಸಿಯುವ ಮೂಲಕ ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಕುಸಿತ
ವಾಣಿಜ್ಯ

ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಕುಸಿತ

ಹೊಸ ವರ್ಷದಂದು ರೂಪಾಯಿ ಡಾಲರ್ ಎದುರು ಕುಸಿತ ಕಂಡಿದ್ದು, 5 ಪೈಸೆಯಷ್ಟು ಕುಸಿತ ಕಂಡಿದ್ದು, ದೇಶೀಯ ಕರೆನ್ಸಿ ಯುಎಸ್ ಡಾಲರ್ ವಿರುದ್ಧ 83.21 ರೂಪಾಯಿಗಳಷ್ಟಾಗಿದೆ.

'ಡಾಲರ್' ಸಿನಿಮಾ ಟ್ರೇಲರ್ ಅನಾವರಣಗೊಳಿಸಿದ ನಿರ್ದೇಶಕ ಯೋಗರಾಜ್ ಭಟ್
ಸಿನಿಮಾ ಸುದ್ದಿ

'ಡಾಲರ್' ಸಿನಿಮಾ ಟ್ರೇಲರ್ ಅನಾವರಣಗೊಳಿಸಿದ ನಿರ್ದೇಶಕ ಯೋಗರಾಜ್ ಭಟ್

ಚೊಚ್ಚಲ ಬಾರಿಗೆ ನಿರ್ದೇಶಕ ಕಿರಣ್ ಕುಮಾರ್ ಡಾಲರ್ ಎನ್ನುವ ಕ್ರೈಮ್-ಕಾಮಿಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿದ್ದಾರೆ.