ಅರುಣ ಜೇಟ್ಲಿ ಪಂಚತಂತ್ರ
ಸರ್ಕಾರವು ಹೂಡಿಕೆಗೆ ಉತ್ತೇಜನ ನೀಡುತ್ತಿರುವ ಕಾರಣ ಭಾರತದ ಆರ್ಥಿಕತೆಯು ಈಗ `ಹಾರಾಡಲು' ಸಿದ್ಧವಾಗಿದೆ ಎಂದಿರುವ ಸಚಿವ ಜೇಟ್ಲಿ ಸರ್ಕಾರದ ಮುಂದಿರುವ 5 ಸವಾಲುಗಳನ್ನು ದೇಶದ ಮುಂದಿಟ್ಟಿದ್ದಾರೆ...

Published On :
ಸರ್ಕಾರವು ಹೂಡಿಕೆಗೆ ಉತ್ತೇಜನ ನೀಡುತ್ತಿರುವ ಕಾರಣ ಭಾರತದ ಆರ್ಥಿಕತೆಯು ಈಗ `ಹಾರಾಡಲು' ಸಿದ್ಧವಾಗಿದೆ ಎಂದಿರುವ ಸಚಿವ ಜೇಟ್ಲಿ ಸರ್ಕಾರದ ಮುಂದಿರುವ 5 ಸವಾಲುಗಳನ್ನು ದೇಶದ ಮುಂದಿಟ್ಟಿದ್ದಾರೆ. ಅವೆಂದರೆ,
- ಕೃಷಿ ಆದಾಯವು ಒತ್ತಡದಲ್ಲಿರುವುದು
- ಮೂಲಸೌಕರ್ಯದಲ್ಲಿ ಹೂಡಿಕೆ ಹೆಚ್ಚಿಸುವುದು
- ಉತ್ಪಾದನೆ ಪ್ರಮಾಣವು ಜಿಡಿಪಿಯ ಶೇ.18ರಿಂದ ಶೇ.17ಕ್ಕಿಳಿದಿದೆ. ಉತ್ಪನ್ನಗಳ ರಫ್ತು ನಿಂತ ನೀರಾಗಿದೆ.
- ಸಾರ್ವಜನಿಕ ಹೂಡಿಕೆಯ ಬೇಡಿಕೆ ಹೆಚ್ಚುತ್ತಿದ್ದರೂ, ವಿತ್ತೀಯ ಶಿಸ್ತು ಅಳವಡಿಸಬೇಕಾದ ಅವಶ್ಯಕತೆಯಿದೆ.
- ಜಿಡಿಪಿಯ ಶೇ.4.1ರಷ್ಟು ವಿತ್ತೀಯ ಗುರಿ ಸಾಧಿಸುವುದು.
ಚಿನ್ನಕ್ಕೊಂದು ಚೆಂದದ ರಹದಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


