Investment

‘ಮಹತ್ವದ ಒಪ್ಪಂದದಿಂದ ಹೆಚ್ಚಿನ ಉದ್ಯೋಗ, ಆದಾಯ’: ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನ್ಯೂಜಿಲೆಂಡ್ ಸಂಸತ್ ಅನುಮೋದನೆ
ವಿದೇಶ

‘ಮಹತ್ವದ ಒಪ್ಪಂದದಿಂದ ಹೆಚ್ಚಿನ ಉದ್ಯೋಗ, ಆದಾಯ’: ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನ್ಯೂಜಿಲೆಂಡ್ ಸಂಸತ್ ಅನುಮೋದನೆ

ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಸತ್ತಿನ ಅನುಮೋದನೆಯನ್ನು ಸ್ವಾಗತಿಸಿದ್ದಾರೆ. ಈ ಒಪ್ಪಂದದಿಂದ ಭಾರತದ ಬೃಹತ್ ಗ್ರಾಹಕ ಮಾರುಕಟ್ಟೆಗೆ ಹೆಚ್ಚಿನ ಪ್ರವೇಶ ದೊರೆಯಲಿದ್ದು, ನ್ಯೂಜಿಲೆಂಡ್‌ನ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂದಿದ್ದಾರೆ.

ಭಾರತ–ಚೀನಾ ಸಂಬಂಧ: ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?
ದೇಶ

ಭಾರತ–ಚೀನಾ ಸಂಬಂಧ: ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?

ಅಪರೂಪದ ಭೂಮಿಯ ಲೋಹಗಳು, ವ್ಯವಹಾರ ವೀಸಾಗಳು ಮತ್ತು ಹೂಡಿಕೆ ಸೇರಿದಂತೆ ಹಲವು ವಿಚಾರಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧಗಳನ್ನು ಸ್ಥಿರಗೊಳಿಸುವ ವಿಶಾಲ ಪ್ರಯತ್ನದ ಭಾಗವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.

ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಅದಾನಿ ಗ್ರೂಪ್ ಭಾರೀ ಹೂಡಿಕೆ; ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ವ್ಯಾಪ್ತಿ ವಿಸ್ತರಣೆ
ವಾಣಿಜ್ಯ

ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಅದಾನಿ ಗ್ರೂಪ್ ಭಾರೀ ಹೂಡಿಕೆ; ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ವ್ಯಾಪ್ತಿ ವಿಸ್ತರಣೆ

ಕರ್ನಾಟಕ, ತೆಲಂಗಾಣದಿಂದ ಕೇರಳ, ತಮಿಳುನಾಡು, ಬಿಹಾರ ಮತ್ತು ಆಂಧ್ರಪ್ರದೇಶದವರೆಗೆ ಹಲವು ರಾಜ್ಯ ಸರ್ಕಾರಗಳು ಅದಾನಿ ಗ್ರೂಪ್‌ನಿಂದ ಹೂಡಿಕೆಗಳನ್ನು ಬಯಸುತ್ತಿವೆ.

ಕರ್ನಾಟಕದಲ್ಲಿ 29,679 ಕೋಟಿ ರೂ ಹೂಡಿಕೆ ಯೋಜನೆ: CM ಶಿವಕುಮಾರ್ ನೇತೃತ್ವದ ಕ್ಲಿಯರೆನ್ಸ್ ಸಮಿತಿ ಗ್ರೀನ್ ಸಿಗ್ನಲ್
ರಾಜ್ಯ

ಕರ್ನಾಟಕದಲ್ಲಿ 29,679 ಕೋಟಿ ರೂ ಹೂಡಿಕೆ ಯೋಜನೆ: CM ಶಿವಕುಮಾರ್ ನೇತೃತ್ವದ ಕ್ಲಿಯರೆನ್ಸ್ ಸಮಿತಿ ಗ್ರೀನ್ ಸಿಗ್ನಲ್

ಹೊಸ ಹೂಡಿಕೆ ಯೋಜನೆಗಳ ಪೈಕಿ ವೈಬ್ರೆನ್ಸಿ ರಿನ್ಯೂವಬಲ್ ಎನರ್ಜೀಸ್ 2,194.94 ಕೋಟಿ ರೂಪಾಯಿ ಹೂಡಿಕೆ ಮಾಡಿ 30,000 ಮಂದಿಗೆ ಉದ್ಯೋಗ ಒದಗಿಸಲಿದೆ.

ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಚಿನ್ನ, ಭೂಮಿ ಅಥವಾ ಷೇರುಪೇಟೆ? ಭಾರತೀಯರ ಚಿತ್ತ ಈಗ ಎತ್ತ?
ವಾಣಿಜ್ಯ

ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಚಿನ್ನ, ಭೂಮಿ ಅಥವಾ ಷೇರುಪೇಟೆ? ಭಾರತೀಯರ ಚಿತ್ತ ಈಗ ಎತ್ತ?

ರಿಯಲ್ ಎಸ್ಟೇಟ್, ಚಿನ್ನ ಇನ್ನೂ ಕಿಂಗ್, ಆದರೆ ಯುವಜನತೆಯಲ್ಲಿ ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಹೆಚ್ಚುತ್ತಿದೆ SIP ಸಂಸ್ಕೃತಿ, ಡಿಮ್ಯಾಟ್ ಖಾತೆಗಳ ದಾಖಲೆ ಏರಿಕೆಯಿಂದ ಹೂಡಿಕೆ ಟ್ರೆಂಡ್‌ಗೆ ಹೊಸ ತಿರುವು. ಆ ಕುರಿತ ವರದಿ ಇಲ್ಲಿದೆ:

9 ರಿಂದ 5 ರ ಕೆಲಸಕ್ಕೆ ವಿದಾಯ ಹೇಳಿ ಆರ್ಥಿಕ ಸ್ವಾತಂತ್ರ್ಯ ಪಡೆಯೋದು ಹೇಗೆ? ಇಲ್ಲಿದೆ ಬಾಸ್ ಆಗೋ ಕನಸನ್ನು ನನಸು ಮಾಡೋ ಟಿಪ್ಸ್
ವಾಣಿಜ್ಯ

9 ರಿಂದ 5 ರ ಕೆಲಸಕ್ಕೆ ವಿದಾಯ ಹೇಳಿ ಆರ್ಥಿಕ ಸ್ವಾತಂತ್ರ್ಯ ಪಡೆಯೋದು ಹೇಗೆ? ಇಲ್ಲಿದೆ ಬಾಸ್ ಆಗೋ ಕನಸನ್ನು ನನಸು ಮಾಡೋ ಟಿಪ್ಸ್

ಆರ್ಥಿಕ ಸ್ವಾತಂತ್ರ್ಯ ಎಂಬುದು ಕೇವಲ ಬ್ಯಾಂಕ್ ಖಾತೆಯಲ್ಲಿರುವ ಹಣವಲ್ಲ; ಅದು ನಿಮ್ಮ ಸಮಯದ ಮೇಲೆ ನೀವು ಸಾಧಿಸುವ ಸಂಪೂರ್ಣ ಹತೋಟಿ. ನಿಮ್ಮ ಬದುಕಿನ ಪ್ರತಿ ದಶಕದಲ್ಲೂ ಹಣಕಾಸಿನ ಯೋಜನೆ ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ವಿವರ ಇಲ್ಲಿದೆ.

ಮೊದಲ ಬಾರಿ ಹೂಡಿಕೆ ಮಾಡ್ತಿದ್ದೀರಾ? ಈ 10 ಟಿಪ್ಸ್ ಫಾಲೋ ಮಾಡಿದರೆ ನಷ್ಟ ಕಡಿಮೆ ಲಾಭ ಜಾಸ್ತಿ! ಏನು ಗೊತ್ತಾ?
ವಾಣಿಜ್ಯ

ಮೊದಲ ಬಾರಿ ಹೂಡಿಕೆ ಮಾಡ್ತಿದ್ದೀರಾ? ಈ 10 ಟಿಪ್ಸ್ ಫಾಲೋ ಮಾಡಿದರೆ ನಷ್ಟ ಕಡಿಮೆ ಲಾಭ ಜಾಸ್ತಿ! ಏನು ಗೊತ್ತಾ?

Investment Tips: ನಿಮ್ಮ ದುಡ್ಡು ನಿಮ್ಮಗಾಗಿ ದುಡಿಯುತ್ತಿದೆಯಾ, ಅಥವಾ ಸುಮ್ಮನೆ ಮಲಗಿದೆಯಾ? ಕೇವಲ ಉಳಿತಾಯದಿಂದ ಕೋಟ್ಯಾಧಿಪತಿ ಆಗಲು ಸಾಧ್ಯವಿಲ್ಲ, ಹೂಡಿಕೆಯಿಂದ ಮಾತ್ರ ಸಾಧ್ಯ. ಹಾಗಾಗಿ, ಹೂಡಿಕೆ ಮಾಡವ, ಮೊದಲ ಹೆಜ್ಜೆಯಲ್ಲೇ ಎಡವದಿರಲು ನೀವು ಪಾಲಿಸಬೇಕಾದ 10 ಲೈಫ್ ಸೇವರ್ ಟಿಪ್ಸ್:

ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಂಕಿಂಗ್, ಉಳಿತಾಯ, ಹೂಡಿಕೆ, ಷೇರು ಮಾರುಕಟ್ಟೆ ಬಗ್ಗೆ ಪಾಠ: 956 ಪಬ್ಲಿಕ್ ಶಾಲೆಗಳಲ್ಲಿ ಜಾರಿ
ರಾಜ್ಯ

ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಂಕಿಂಗ್, ಉಳಿತಾಯ, ಹೂಡಿಕೆ, ಷೇರು ಮಾರುಕಟ್ಟೆ ಬಗ್ಗೆ ಪಾಠ: 956 ಪಬ್ಲಿಕ್ ಶಾಲೆಗಳಲ್ಲಿ ಜಾರಿ

ಮೊದಲ ಹಂತದಲ್ಲಿ ರಾಜ್ಯದಾದ್ಯಂತ ಇರುವ 956 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಈ ಉಪಕ್ರಮವನ್ನು ಜಾರಿಗೊಳಿಸಲಾಗುವುದು.

SIP vs STP vs SWP: Mutual Fundನಲ್ಲಿ ಯಾವುದು ಬೆಸ್ಟ್? ನಿಮಗೆ ಸರಿಹೊಂದೋದು ಯಾವುದು?
ವಾಣಿಜ್ಯ

SIP vs STP vs SWP: Mutual Fundನಲ್ಲಿ ಯಾವುದು ಬೆಸ್ಟ್? ನಿಮಗೆ ಸರಿಹೊಂದೋದು ಯಾವುದು?

ಮ್ಯೂಚುವಲ್ ಫಂಡ್ ಅಂದ ತಕ್ಷಣ ನಮಗೆ ನೆನಪಾಗೋದು SIP. ಪ್ರತಿ ತಿಂಗಳು 500, 1000 ಹಾಕೋದು. ಆದರೆ SIP ಮಾತ್ರ ಒಂದೇ ದಾರಿ ಅಲ್ಲ. STP ಹಾಗೂ SWP ಎಂಬ 2 ಆಪ್ಷನ್ ಕೂಡ ಇದೆ; ಹಾಗಾದ್ರೆ, SIP, STP, SWP ನಡುವಿನ ವ್ಯತ್ಯಾಸ ಏನು? ನಿಮಗೆ ಯಾವುದು ಸರಿ?