ರಕ್ಷಣೆಗೂ ಹಾರಿಸ್ತೀವಿ ಬ'ಜೆಟ್' ವಿಮಾನಹಿಂದಿನ ವರ್ಷಗಳಂತೆ ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಮೀಸಲು ಇರಿಸಲಾಗಿಲ್ಲ ನಿಜ. ಆದರೆ ಪ್ರಮುಖಾಂಶವೇನೆಂದರೆ ಪ್ರಧಾನಿ...
ಮೇಲ್ತೆರಿಗೆ ಹೆಚ್ಚಿತು ಈ ಬಾರಿಗೆವೈಯಕ್ತಿಕ ಆದಾಯ ತೆರಿಗೆ ಮೇಲೆ ಯಾವುದೇ ಬದಲಾವಣೆಯನ್ನೂ ಮಾಡುವ ಉಸಾಬರಿಗೆ ಹೋಗಿಲ್ಲ. ಹಾಗೆಯೇ ಸಂಸ್ಥೆಗಳ ಮೇಲೆ ವಿಧಿಸಲಾಗಿರುವ...
ಹೋಟೆಲ್ ಊಟ ರುಚಿಸಲ್ಲ, ಮನರಂಜನೆ ಖುಷಿ ನೀಡಲ್ಲಸೇವಾ ತೆರಿಗೆ ಹೆಚ್ಚಳದ ಬಿಸಿ ನೇರವಾಗಿ ತಾಗುವುದು ಹೋಟೆಲ್ ಊಟ ನೆಚ್ಚಿಕೊಂಡಿರುವವರಿಗೆ. ವಾಟರ್ ಪಾರ್ಕ್...
ಹೊಸತನಕ್ಕೆ ಅಟಲ್ ಇನ್ನೊವೆಷನ್ ಮಿಷನ್ ಜಾರಿವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ ಹಾಗೂ ಸಂಶೋಧನೆಗೆ ಒತ್ತು ನೀಡಲು ಅಟಲ್ ಇನ್ನೊವೆಷನ್ ಮಿಷನ್ (ಏಮ್) ಜಾರಿಗೆ ಬರಲಿದೆ.`ನೀತಿ' ಅಡಿಯಲ್ಲಿಯೇ ಈ .ೋಜನೆ ಕಾರ್ಯನಿರ್ವಹಿಸಲಿದ್ದು, ಹೊಸತನಕ್ಕೆ ಮುನ್ನುಡಿ ಬರೆಯಲು ಪೂರಕವಾಗಲಿದೆ...
ಹಸಿರು ಭಾರತದ ಕನಸಿಗೆ ಪೋಷಣೆಜಾಗತಿಕ ತಾಪಮಾನದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ `ಹಸಿರು ಭಾರತ'ದ ಕನಸಿಗೆ ನೀರೆರೆಯಲಾಗಿದೆ. ತೈಲ ಹಾಗೂ ಕಲ್ಲಿದ್ದಲು ಬಳಕೆಯಿಂದ ನಿಸರ್ಗದ ಮೇಲಾಗುತ್ತಿರುವ ದುಷ್ಪರಿಣಾಮಕ್ಕೆ ಕಡಿವಾಣ ಹಾಕಲು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ...
ಚೈತನ್ಯ ಪಡೆದವ್ರೇ ಧನ್ಯವಿಕಲಚೇತನರಿಗೆ ಚೈತನ್ಯ ತುಂಬುವ ಕೆಲಸ ಇಲ್ಲಾಗಿದೆ. ಇವರಿಗೆ ರು. 25,000 ವರೆಗೆ ತೆರಿಗೆಯಲ್ಲಿ ವಿನಾಯಿತಿ ಲಭಿಸಿದೆ....
ವರ್ಷಕ್ಕೆ ರು. 12 ಕಟ್ಟಿದರೆ ರು. 2 ಲಕ್ಷ ವಿಮೆ !ಅಪಘಾತ ವಿಮೆಗೆ ಸಾವಿರಾರು ರುಪಾಯಿ ಪಾವತಿಸುತ್ತಿರುವವರಿಗೆ ಇದು ನಿರಾಳವಾಗುವ ಕಾಲ. ಜೇಬಿಗೆ ಕತ್ತರಿ ಹಾಕುವ ಬದಲು ಅತಿ ಕಡಿಮೆ ಅಂದರೆ ಪ್ರತಿ ವರ್ಷ ಕೇವಲ ರು.12 ಪಾವತಿಸಿದರೆ ರು.2 ಲಕ್ಷ ಅಪಘಾತ ವಿಮೆ ಸೌಲಭ್ಯ ದೊರೆಯಲಿದೆ...
ಹೂಡಿಕೆ ಮ್ಯಾಲೆ ತಂತ್ರಗಾರಿಕೆದೇಶದ ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವುನಿರಂತರವಾಗಿರಬೇಕು. ಇದಾಗಬೇಕಾದರೆ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಬೇಕು..
ಉದ್ಯೋಗಿಗಳಿಗೆ ಭವಿಷ್ಯದ ಆಯ್ಕೆಉದ್ಯೋಗಗಳ ಉಜ್ವಲ `ಭವಿಷ್ಯ'ಕ್ಕೆ `ಆಯ್ಕೆ' ನೀಡಲಾಗಿದೆ. ಉದ್ಯೋಗ ಭವಿಷ್ಯ ನಿಧಿ (ಇಪಿಎಫ್) ಹಾಗೂ ಇಎಸ್ಐ ಅಡಿ ನೀಡಲಾಗುತ್ತಿದ್ದ ಸೌಲಭ್ಯಕ್ಕೆ ಒತ್ತು ನೀಡಲು ಹಾಗೂ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೊಂಚ ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ...
ಅರುಣ ಜೇಟ್ಲಿ ಪಂಚತಂತ್ರಸರ್ಕಾರವು ಹೂಡಿಕೆಗೆ ಉತ್ತೇಜನ ನೀಡುತ್ತಿರುವ ಕಾರಣ ಭಾರತದ ಆರ್ಥಿಕತೆಯು ಈಗ `ಹಾರಾಡಲು' ಸಿದ್ಧವಾಗಿದೆ ಎಂದಿರುವ ಸಚಿವ ಜೇಟ್ಲಿ ಸರ್ಕಾರದ ಮುಂದಿರುವ 5 ಸವಾಲುಗಳನ್ನು ದೇಶದ ಮುಂದಿಟ್ಟಿದ್ದಾರೆ...
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ಕ್ರಿಕೆಟ್"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincy ಗೆ ಗುಡ್ಬೈ ಹೇಳಿದ Harmanpreet Kaur..!