ಹೂಡಿಕೆ

‘ಮಹತ್ವದ ಒಪ್ಪಂದದಿಂದ ಹೆಚ್ಚಿನ ಉದ್ಯೋಗ, ಆದಾಯ’: ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನ್ಯೂಜಿಲೆಂಡ್ ಸಂಸತ್ ಅನುಮೋದನೆ
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಸತ್ತಿನ ಅನುಮೋದನೆಯನ್ನು ಸ್ವಾಗತಿಸಿದ್ದಾರೆ. ಈ ಒಪ್ಪಂದದಿಂದ ಭಾರತದ ಬೃಹತ್ ಗ್ರಾಹಕ ಮಾರುಕಟ್ಟೆಗೆ ಹೆಚ್ಚಿನ ಪ್ರವೇಶ ದೊರೆಯಲಿದ್ದು, ನ್ಯೂಜಿಲೆಂಡ್‌ನ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂದಿದ್ದಾರೆ.

ಭಾರತ–ಚೀನಾ ಸಂಬಂಧ: ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?
ಅಪರೂಪದ ಭೂಮಿಯ ಲೋಹಗಳು, ವ್ಯವಹಾರ ವೀಸಾಗಳು ಮತ್ತು ಹೂಡಿಕೆ ಸೇರಿದಂತೆ ಹಲವು ವಿಚಾರಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧಗಳನ್ನು ಸ್ಥಿರಗೊಳಿಸುವ ವಿಶಾಲ ಪ್ರಯತ್ನದ ಭಾಗವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.

ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಅದಾನಿ ಗ್ರೂಪ್ ಭಾರೀ ಹೂಡಿಕೆ; ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ವ್ಯಾಪ್ತಿ ವಿಸ್ತರಣೆ
ಕರ್ನಾಟಕ, ತೆಲಂಗಾಣದಿಂದ ಕೇರಳ, ತಮಿಳುನಾಡು, ಬಿಹಾರ ಮತ್ತು ಆಂಧ್ರಪ್ರದೇಶದವರೆಗೆ ಹಲವು ರಾಜ್ಯ ಸರ್ಕಾರಗಳು ಅದಾನಿ ಗ್ರೂಪ್‌ನಿಂದ ಹೂಡಿಕೆಗಳನ್ನು ಬಯಸುತ್ತಿವೆ.

ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಚಿನ್ನ, ಭೂಮಿ ಅಥವಾ ಷೇರುಪೇಟೆ? ಭಾರತೀಯರ ಚಿತ್ತ ಈಗ ಎತ್ತ?
ರಿಯಲ್ ಎಸ್ಟೇಟ್, ಚಿನ್ನ ಇನ್ನೂ ಕಿಂಗ್, ಆದರೆ ಯುವಜನತೆಯಲ್ಲಿ ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಹೆಚ್ಚುತ್ತಿದೆ SIP ಸಂಸ್ಕೃತಿ, ಡಿಮ್ಯಾಟ್ ಖಾತೆಗಳ ದಾಖಲೆ ಏರಿಕೆಯಿಂದ ಹೂಡಿಕೆ ಟ್ರೆಂಡ್‌ಗೆ ಹೊಸ ತಿರುವು. ಆ ಕುರಿತ ವರದಿ ಇಲ್ಲಿದೆ:

Gold vs Stock Market: ಹೆಚ್ಚು ಲಾಭ ನೀಡುವ ಹೂಡಿಕೆ ಆಯ್ಕೆ ಯಾವುದು?
ಹೂಡಿಕೆ ಅನ್ನೋದು ಹಲವರ ಕನಸಿನ ಯೋಜನೆ; ಯಾಕಂದ್ರೆ, ಹೂಡಿಕೆಯಲ್ಲಿ ನಾವು ಹಾಕುವ ಹಣ ನಮನ್ನ ಶ್ರೀಮಂತರನ್ನಾಗಿಸುತ್ತದೆ ಎನ್ನುವ ನಂಬಿಕೆ.! ಆದರೆ, ಈ ನಂಬಿಕೆ ಈಡೇರಬೇಕಾದರೆ ನಾವು ನಮ್ಮ ಹಣವನ್ನ ಎಲ್ಲಿ ಹೂಡಿಕೆ ಮಾಡಬೇಕು? ಷೇರು ಮಾರುಕಟ್ಟೆಯಲ್ಲಾ? ಅಥವಾ ಚಿನ್ನದ ಮೇಲಾ? ಅದಕ್ಕೆ ಉತ್ತರ ಇಲ್ಲಿದೆ:

9 ರಿಂದ 5 ರ ಕೆಲಸಕ್ಕೆ ವಿದಾಯ ಹೇಳಿ ಆರ್ಥಿಕ ಸ್ವಾತಂತ್ರ್ಯ ಪಡೆಯೋದು ಹೇಗೆ? ಇಲ್ಲಿದೆ ಬಾಸ್ ಆಗೋ ಕನಸನ್ನು ನನಸು ಮಾಡೋ ಟಿಪ್ಸ್
ಆರ್ಥಿಕ ಸ್ವಾತಂತ್ರ್ಯ ಎಂಬುದು ಕೇವಲ ಬ್ಯಾಂಕ್ ಖಾತೆಯಲ್ಲಿರುವ ಹಣವಲ್ಲ; ಅದು ನಿಮ್ಮ ಸಮಯದ ಮೇಲೆ ನೀವು ಸಾಧಿಸುವ ಸಂಪೂರ್ಣ ಹತೋಟಿ. ನಿಮ್ಮ ಬದುಕಿನ ಪ್ರತಿ ದಶಕದಲ್ಲೂ ಹಣಕಾಸಿನ ಯೋಜನೆ ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ವಿವರ ಇಲ್ಲಿದೆ.

AI ಗುಳ್ಳೆ ಯಾವಾಗ ಸಿಡಿಯುತ್ತೆ? (ಹಣಕ್ಲಾಸು)
“AI ಉದ್ಯೋಗಗಳನ್ನು ನಾಶ ಮಾಡುತ್ತದೆಯೇ?” ಎಂಬುದಕ್ಕಿಂತ “AI ಯುಗದಲ್ಲಿ ಯಾವ ಕೌಶಲ್ಯಗಳಿಗೆ ಬೇಡಿಕೆ ಹೆಚ್ಚುತ್ತದೆ?” ಎಂಬುದಾಗಿದೆ. AIಯೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಮುಖ ಕೌಶಲ್ಯವಾಗಲಿದೆ.

ಮೊದಲ ಬಾರಿ ಹೂಡಿಕೆ ಮಾಡ್ತಿದ್ದೀರಾ? ಈ 10 ಟಿಪ್ಸ್ ಫಾಲೋ ಮಾಡಿದರೆ ನಷ್ಟ ಕಡಿಮೆ ಲಾಭ ಜಾಸ್ತಿ! ಏನು ಗೊತ್ತಾ?
Investment Tips: ನಿಮ್ಮ ದುಡ್ಡು ನಿಮ್ಮಗಾಗಿ ದುಡಿಯುತ್ತಿದೆಯಾ, ಅಥವಾ ಸುಮ್ಮನೆ ಮಲಗಿದೆಯಾ? ಕೇವಲ ಉಳಿತಾಯದಿಂದ ಕೋಟ್ಯಾಧಿಪತಿ ಆಗಲು ಸಾಧ್ಯವಿಲ್ಲ, ಹೂಡಿಕೆಯಿಂದ ಮಾತ್ರ ಸಾಧ್ಯ. ಹಾಗಾಗಿ, ಹೂಡಿಕೆ ಮಾಡವ, ಮೊದಲ ಹೆಜ್ಜೆಯಲ್ಲೇ ಎಡವದಿರಲು ನೀವು ಪಾಲಿಸಬೇಕಾದ 10 ಲೈಫ್ ಸೇವರ್ ಟಿಪ್ಸ್:

ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಂಕಿಂಗ್, ಉಳಿತಾಯ, ಹೂಡಿಕೆ, ಷೇರು ಮಾರುಕಟ್ಟೆ ಬಗ್ಗೆ ಪಾಠ: 956 ಪಬ್ಲಿಕ್ ಶಾಲೆಗಳಲ್ಲಿ ಜಾರಿ
ಮೊದಲ ಹಂತದಲ್ಲಿ ರಾಜ್ಯದಾದ್ಯಂತ ಇರುವ 956 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಈ ಉಪಕ್ರಮವನ್ನು ಜಾರಿಗೊಳಿಸಲಾಗುವುದು.

