ಭಕ್ತಿ-ಜ್ಯೋತಿಷ್ಯ

ಛತ್ ಪೂಜೆ: ದೀಪಾವಳಿ ನಂತರ ಉತ್ತರ ಭಾರತೀಯರ ಈ ಹಬ್ಬದ ಪ್ರಾಮುಖ್ಯತೆ ಏನು? ಆಚರಣೆ ಹೇಗೆ?

ಪ್ರಾರಂಭದ ಎರಡು ದಿನಗಳು ಮನೆಯಲ್ಲಿ ಪೂಜೆ ಪುನಸ್ಕಾರಗಳಿಗೆ ಸೀಮಿತವಾಗಿದ್ದರೆ, ಛತ್ ಪೂಜೆಯನ್ನು ಮೂರನೇ ದಿನ ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಛತ್ ಪೂಜೆ: ದೀಪಾವಳಿ ನಂತರ ಉತ್ತರ ಭಾರತೀಯರ ಈ ಹಬ್ಬದ ಪ್ರಾಮುಖ್ಯತೆ ಏನು? ಆಚರಣೆ ಹೇಗೆ?
Skanda Shashti: ದೀರ್ಘಾಯುಷ್ಯ ಸಂತಾನ ಪ್ರಾಪ್ತಿಗಾಗಿ ಸ್ಕಂದ ಷಷ್ಠಿ ಆಚರಣೆ; ಪಾರ್ವತಿ ದೇವಿ ವ್ರತ ಮಾಡಿದ್ದು ಏಕೆ?

Skanda Shashti: ದೀರ್ಘಾಯುಷ್ಯ ಸಂತಾನ ಪ್ರಾಪ್ತಿಗಾಗಿ ಸ್ಕಂದ ಷಷ್ಠಿ ಆಚರಣೆ; ಪಾರ್ವತಿ ದೇವಿ ವ್ರತ ಮಾಡಿದ್ದು ಏಕೆ?

ಶಿವನ ಸೂಚನೆಯಂತೆ, ಪಾರ್ವತಿ ದೇವಿಯು ಐದು ದಿನಗಳಲ್ಲಿ ಒಮ್ಮೆ ಮಾತ್ರ ಊಟ ಮಾಡಿ ಆರನೇ ದಿನ ಉಪವಾಸ ಮಾಡಿ ಸುಬ್ರಹ್ಮಣ್ಯ ಪೂಜೆಯನ್ನು ಮಾಡಿದಳು. 108 ಷಷ್ಠಿ ಉಪವಾಸಗಳನ್ನು ಪೂರ್ಣಗೊಳಿಸಿದ ನಂತರ, ಕೊನೆಯ ಷಷ್ಠಿ ದಿನದಂದು, ಭಗವಾನ್ ವಿಷ್ಣುವು ಭಯಾನಕ ಸರ್ಪದ ರೂಪದಲ್ಲಿದ್ದ ಸುಬ್ರಹ್ಮಣ್ಯನನ್ನು ಸ್ಪರ್ಶಿಸಿದನು.