ಭಕ್ತಿ-ಜ್ಯೋತಿಷ್ಯ

ಅಂತ್ಯನಾ? ಆರಂಭನಾ? ಯಾವಾಗಲೂ ಮುಯ್ಯಿ ಜೊತೆ 1 ರೂಪಾಯಿ ಕೊಡೋದ್ಯಾಕೆ?

ಯಾವುದೇ ಶುಭ ಸಮಾರಂಭಗಳಲ್ಲಿ 101, 501 ಅಥವಾ 1001 ರೂಪಾಯಿಗಳಂತೆ 1 ರೂಪಾಯಿ ನಾಣ್ಯವನ್ನು ಸೇರಿಸಿ ಉಡುಗೊರೆ ಕೊಡುವುದು ಭಾರತೀಯ ಸಂಪ್ರದಾಯದಲ್ಲಿ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಇದರ ಹಿಂದಿನ ಕಾರಣವೇನು ಗೊತ್ತಾ? ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ:

ಅಂತ್ಯನಾ? ಆರಂಭನಾ? ಯಾವಾಗಲೂ ಮುಯ್ಯಿ ಜೊತೆ 1 ರೂಪಾಯಿ ಕೊಡೋದ್ಯಾಕೆ?
ಧರ್ಮ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಜಟಾಯು: ಅವತಾರ ಪುರುಷ ಶ್ರೀರಾಮ ಜಟಾಯುವಿನ ಅಂತ್ಯಕ್ರಿಯೆ-ಪಿಂಡದಾನ ಮಾಡಿದ್ದೇಕೆ?

ಧರ್ಮ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಜಟಾಯು: ಅವತಾರ ಪುರುಷ ಶ್ರೀರಾಮ ಜಟಾಯುವಿನ ಅಂತ್ಯಕ್ರಿಯೆ-ಪಿಂಡದಾನ ಮಾಡಿದ್ದೇಕೆ?

ಆಕಾಶದಲ್ಲಿ ಮೇಲೇರುತ್ತಿದ್ದ ಸೀತೆಯ ದುಃಖದ ಕೂಗನ್ನು ಕೇಳಿದ ಜಟಾಯು ತಕ್ಷಣವೇ ಹಾರಿ ರಾವಣನನ್ನು ತಡೆದನು. "ನಾನು ರಾಜ ದಶರಥನ ಸ್ನೇಹಿತ. ಇನ್ನೊಬ್ಬರ ಪತ್ನಿಯನ್ನು ಅಪಹರಿಸುವುದು ತಪ್ಪು. ಸೀತೆಯನ್ನು ತಕ್ಷಣ ಬಿಡುಗಡೆ ಮಾಡು ಎಂದು ಅವನು ಎಚ್ಚರಿಸಿದನು. ಆದರೆ ರಾವಣ ಮಣಿಯಲಿಲ್ಲ.

ಗುರು ಪೂರ್ಣಿಮೆ: ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ...; ಜನ್ಮಕುಂಡಲಿಯಲ್ಲಿ ಗುರು ಬಲ ಹೆಚ್ಚಿಸಿಕೊಳ್ಳಲು ಮಾಡಬೇಕಾದ ಪರಿಹಾರವೇನು?

ಗುರು ಪೂರ್ಣಿಮೆ: ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ...; ಜನ್ಮಕುಂಡಲಿಯಲ್ಲಿ ಗುರು ಬಲ ಹೆಚ್ಚಿಸಿಕೊಳ್ಳಲು ಮಾಡಬೇಕಾದ ಪರಿಹಾರವೇನು?

ಯೋಗ ಪರಂಪರೆಯಲ್ಲಿ ಶಿವನು ಸಪ್ತರ್ಷಿಗಳಿಗೆ ಪ್ರಥಮವಾಗಿ ಯೋಗ ವಿದ್ಯೆಯನ್ನು ಧಾರೆ ಎರೆದು ಆದಿಗುರುವಾದ ದಿನವೆಂದು ನಂಬಲಾಗಿದೆ. ಹಾಗೆಯೇ ಗೌತಮ ಬುದ್ಧನು ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶವನ್ನು ನೀಡಿದ ದಿನವಾಗಿ ಬೌದ್ಧರು ಇದನ್ನು ಆಚರಿಸುತ್ತಾರೆ.