ಭಯಾನಕ ವಿಡಿಯೋ: ಶಾಲಾ ಮಕ್ಕಳ ಗುಂಪಿನ ಮೇಲೆ ಕಾರು ನುಗ್ಗಿಸಿದ ಪಾಪಿ, 5 ಸಾವುಈಶಾನ್ಯ ಚೀನಾದಲ್ಲಿ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿಯೇ ರಸ್ತೆ ದಾಟುತ್ತಿದ್ದ ಶಾಲಾ ಮಕ್ಕಳ....
ಪಾಕಿಸ್ತಾನದ ಹಾಂಗುವಿನಲ್ಲಿ ಸ್ಪೋಟ: 25 ಮಂದಿ ದುರ್ಮರಣಪಾಕಿಸ್ತಾನದ ಖೈಬರ್ ಪಾಕುಂಖ್ವಾ ಪ್ರಾಂತ್ಯದಲ್ಲಿ ಇಂದು ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ 25 ಜನರು ದುರ್ಮರಣ ಹೊಂದಿದ್ದು, ಡಜನ್ ಗೂ ಅಧಿಕ ಮಂದಿ ತೀವ್ರ ವಾಗಿ ಗಾಯಗೊಂಡಿದ್ದಾರೆ.
ಕರಾಚಿ: ಚೀನಾ ರಾಯಭಾರಿ ಕಚೇರಿ ಮೇಲೆ ದಾಳಿ, 2 ಪೊಲೀಸ್ ಸೇರಿ 5 ಮಂದಿ ಸಾವುಪಾಕಿಸ್ತಾನ ರಾಜಧಾನಿ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೆ ಬಂಧೂಕುಧಾರಿಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿ ಐವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ...
ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಪಾಕ್ ಅವಮಾನ: ಪ್ರತಿಭಟನೆ ದಾಖಲಿಸಿದ ಭಾರತಕರ್ತಾರ್ಪುರ ಕಾರಿಡಾರ್ ಒಪ್ಪಂದವಾದ 24 ಗಂಟೆಗಳಲ್ಲೇ ಗುರುದ್ವಾರಕ್ಕೆ ತೆರಳಲು ಮುಂದಾಗಿದ್ದ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ...
ವಿಜಯ್ ಮಲ್ಯ ಲಂಡನ್ ನಿವಾಸ ಜಪ್ತಿ ಮಾಡಲು ಕೋರ್ಟ್ ಅಸ್ತುತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಯುನೈಟೆಡ್ ಬ್ಯಾಂಕ್ ಆಫ್ ಸ್ವಿಜರ್....
ಅಮಾನುಷ ಕೃತ್ಯ: ಪ್ರಿಯತಮನನ್ನು ತುಂಡರಿಸಿ, ಅಡುಗೆ ಮಾಡಿ ಪಾಕ್ ಕೆಲಸಗಾರರಿಗೆ ಬಡಿಸಿದ ಮಹಿಳೆ!ಮಹಿಳೆಯೊಬ್ಬಳು ಮಾಜಿ ಪ್ರಿಯಕರನೊಬ್ಬನನ್ನು ಕೊಂದು ಆತನ ದೇಹವನ್ನು ತುಂಡರಿಸಿ ಮಾಂಸವನ್ನು ಬೇಯಿಸಿ ಅಕ್ಕಿಯೊಡನೆ ಬೆರೆಸಿ ಪಾಕಿಸ್ತಾನ ಮೂಲದ ತನ್ನ ಮನೆಗೆಲಸದವರಿಗೆ....
ಎಲ್ಟಿಟಿಇ ಹೋರಾಟ: ಶ್ರೀಲಂಕಾ ಅತಿದೊಡ್ಡ ಸಾಮೂಹಿಕ ಸಮಾಧಿ ಸ್ಥಳದಲ್ಲಿ 230 ಅಸ್ಥಿಪಂಜರಗಳು ಪತ್ತೆ!ಶ್ರೀಲಂಕಾದ ಮನ್ನಾರ್ ಪಟ್ಟಣದಲ್ಲಿ ಈ ವರ್ಷಾರಂಭದಿಂದ ಇಂದಿನವರೆಗೆ ಸುಮಾರು 230 ಕ್ಕಿಂತ ಹೆಚ್ಚು ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ....
ಕಾಂಗರೂ ನಾಡಲ್ಲಿ ಶಾಂತಿದೂತನ ಕಲರವ: ಗಾಂಧಿ ಪ್ರತಿಮೆ ಅನಾವಣಗೊಳಿಸಿದ ರಾಷ್ಟ್ರಪತಿ ಕೋವಿಂದ್3 ದಿನಗಳ ಕಾಲ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಸಿಡ್ನಿಯಲ್ಲಿ ಗುರುವಾರ ಶಾಂತಿದೂತ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು...
ಗಾಯದ ಮೇಲೆ ಬರೆ: ಪಾಕ್ಗೆ 1.66 ಬಿಲಿಯನ್ ಡಾಲರ್ ಅಮೆರಿಕ ಭದ್ರತಾ ನೆರವು ಸ್ಥಗಿತಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರ ನೀಡುತ್ತಿದ್ದ ಭದ್ರತಾ ನೆರವನ್ನು ಅಮೆರಿಕ ಸರ್ಕಾರ ಸ್ಥಗಿತಗೊಳಿಸಿದೆ.
ಗ್ವಾಟೆಮಾಲದಲ್ಲಿ ಮತ್ತೆ ಸ್ಫೋಟಿಸಿದ ಜ್ವಾಲಾಮುಖಿ, ಸಾವಿರಾರು ಮಂದಿ ಸ್ಥಳಾಂತರಕಳೆದ ವರ್ಷ ಸುಮಾರು 200 ಜನ ಮರಣ ಮೃದಂಗಕ್ಕೆ ಕಾರಣವಾಗಿದ್ದ ಫ್ಯುಗೋ ಅಗ್ನಿಪರ್ವತ ಮತ್ತೆ ಸ್ಫೋಟಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ದೇಶಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್ ಪೂರೈಕೆ!