ಮಸೂದ್ ಅಝರ್ ಗೆ ಜಾಗತಿಕ ಉಗ್ರ ಪಟ್ಟ: ಭಾರತ ಒತ್ತಾಯಕ್ಕೆ ಮತ್ತೆ ಕ್ಯಾತೆ ತೆಗೆದ ಚೀನಾ!ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದಮೇಲೆ ನಡೆದ ಉಗ್ರದಾಳಿಯ ರುವಾರಿ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಸಂಘಟನೆ ನಾಯಕ ಮಸೂದ್ ಅಝರ್....
ರಕ್ಷಣಾ ಸಚಿವೆ ಸೀತಾರಾಮನ್ ಜರ್ಮನಿ ಪ್ರವಾಸ, ಹಲವು ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಸಹಿಜರ್ಮನಿ ಪ್ರವಾಸದಲ್ಲಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜರ್ಮನಿ ರಕ್ಷಣಾ ಕಾರ್ಯದರ್ಶಿ ಉರ್ಸುಲಾ ವಾನ್ ಡೆರ್ ಲೇನ್ ಅವರನ್ನು ಭೇಟಿ ಮಾಡಿದ್ದು, ಹಲವು ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ನನ್ನಿಂದ ಹಣ ವಾಪಸ್ ಪಡೆಯುವಂತೆ ಪ್ರಧಾನಿ ಮೋದಿ ಏಕೆ ಬ್ಯಾಂಕುಗಳಿಗೆ ಹೇಳುತ್ತಿಲ್ಲ: ವಿಜಯ್ ಮಲ್ಯ ಪ್ರಶ್ನೆಪ್ರಧಾನಿ ನರೇಂದ್ರ ಮೋದಿಯವರನ್ನು ನಿರರ್ಗಳ ಮಾತುಗಾರ ಎಂದು ಶ್ಲಾಘಿಸಿದ ಮದ್ಯ ಉದ್ಯಮಿ ವಿಜಯ್ ಮಲ್ಯ,...
ಮಂಗಳ ಗ್ರಹಕ್ಕೆ ಹೋಗಿಬರಲು ಹಿಂದಿರುಗಲು 100,000 ಡಾಲರ್ ಗಿಂತ ಕಡಿಮೆ ಹಣ ಸಾಕು: ಎಲಾನ್ ಮಸ್ಕ್ಯಾ: ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಮಾನವನಿಗೆ ಬಾಹ್ಯಾಕಾಶ ಪ್ರವಾಸ ಸೌಕರ್ಯ ಒದಗಿಸುವ ಸಂಬಂಧ ಹಗಲಿರುಳು ಶ್ರಮವಹಿಸುತ್ತಿದೆ.
ಮಂಜಿನಲ್ಲಿ ವರಾಹಾವತಾರ ಸೃಷ್ಟಿ: ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತೀಯರಿಗೆ ಮೊದಲ ಬಹುಮಾನ!ಜಪಾನ್ ನ ನಯೋರೋದಲ್ಲಿ ನಡೆದ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್ಟಿಂಗ್ ಕಾಂಪಿಟೀಷನ್ನಲ್ಲಿ ಮೂವರು ಭಾರತೀಯರು ಪ್ರಥಮ ಬಹುಮಾನ ಗಳಿಸಿದ್ದಾರೆ.
ಸತ್ಯ ಬಾಯ್ಬಿಡಿಸಲು ಕಳ್ಳನ ಮೈ ಮೇಲೆ ಹಾವು ಬಿಟ್ಟ ಪೊಲೀಸರು; ವಿಡಿಯೋ ವೈರಲ್!ಕಳ್ಳರ ಬಾಯಿ ಬಿಡಿಸಲು ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್ ಮೆಂಟ್(ಅಮಾನವೀಯ ಚಿತ್ರಹಿಂಸೆ) ಅನ್ನು ಪ್ರಯೋಗಿಸುತ್ತಾರೆ.
ನಿಶ್ಶಸ್ತ್ರ ವ್ಯಕ್ತಿ ಮೇಲೆ ಪಾಕ್ ಸೇನೆಯಿಂದ ಅಮಾನವೀಯ ಗುಂಡಿನ ದಾಳಿ, ವಿಡಿಯೋ ವೈರಲ್ಪಾಕಿಸ್ತಾನ ಸೇನೆ, ಯಾವುದೇ ಶಸ್ತ್ರಗಳಿಲ್ಲದ ಬಲೋಚಿಸ್ತಾನದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡುತ್ತಿರುವ ವಿಡಿಯೋವೊಂದನ್ನು ಮುಕ್ತ ಬಲೋಚಿಸ್ತಾನ್ ಚಳವಳಿಯ ಕಾರ್ಯಕರ್ತರೊಬ್ಬರು ಹಂಚಿಕೊಂಡಿದ್ದಾರೆ.
ಅಬುಧಾಬಿ ಕೋರ್ಟ್ ನಲ್ಲಿ ಹಿಂದಿಗೆ ಮೂರನೇ ಅಧಿಕೃತ ಭಾಷೆ ಸ್ಥಾನಅಬುಧಾಬಿ ನ್ಯಾಯಾಲಯದಲ್ಲಿ ಹಿಂದಿ ಭಾಷೆಯನ್ನು ಮೂರನೇ ಅಧಿಕೃತ ಭಾಷೆಯನ್ನಾಗಿ ಬಳಸುವ ಐತಿಹಾಸಿಕ ನಿರ್ಣಯವನ್ನು ಅಬುಧಾಬಿ ನ್ಯಾಯಾಂಗ.....
ಬ್ರಿಟನ್ ಮಹಿಳೆಗೆ ಲೈಂಗಿಕ ಕಿರುಕುಳ: ದುಬೈನಲ್ಲಿ ಭಾರತೀಯನ ಬಂಧನರೆಸಿಡೆಂಟ್ ಟವರ್ ಒಂದರ ಲಿಫ್ಟ್ ನಲ್ಲಿ ಬ್ರಿಟೀಷ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೊಪದ ಮೇಲೆ ದುಬೈಯಲ್ಲಿ ಭಾರತೀಯನೊಬ್ಬನ ಮೇಲೆ ದೂರು ದಾಖಲಾಗಿದೆ.
ಫೆ.19ರಂದು ಜಾಧವ್ ವಿರುದ್ಧದ ಎಲ್ಲ ಸಾಕ್ಷಿಗಳನ್ನು ಐಸಿಜೆಗೆ ಸಲ್ಲಿಸುತ್ತೇವೆ: ಪಾಕ್ ವಿದೇಶಾಂಗ ಸಚಿವಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಪಾಕಿಸ್ತಾನದಲ್ಲಿ "ಗೂಢಚಾರಿಕೆ" ಆರೋಪದಲ್ಲಿ ಬಂಧಿತರಾಗಿರುವ ಕುಲಭುಷಣ್ ಜಾಧವ್ ಅವರ "ಧ್ವಂಸಕ ಚಟುವಟಿಕೆಗಳ" ಕುರಿತ ಎಲ್ಲಾ ಸಾಕ್ಷ್ಯ....
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ದೇಶ'ನಮಗೆ ಇನ್ನು ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'; ಮುಸ್ಲಿಮರಿಗೆ ತಮ್ಮದೇ ಆದ ನಾಯಕರು ಬೇಕು: ಅಸಾದುದ್ದೀನ್ ಓವೈಸಿ; Video
ರಾಜಕೀಯCD-Sting ಹಿಂದೆ ಒಂದೇ ಫ್ಯಾಕ್ಟರಿ, ಪಾರ್ಟ್ನರ್ಸ್ ಬೇರೆ: ಸಿದ್ದರಾಮಯ್ಯ ಪ್ರಕರಣದಲ್ಲಿ ಜಾರಕಿಹೊಳಿ ಸ್ಟಿಂಗ್ ಆಪರೇಷನ್ ಮಾಡಿದ್ದವರ ಕೈವಾಡ- ಕೆ.ಎನ್ ರಾಜಣ್ಣ