ಮತ್ತೆ ಬಾಲ ಬಿಚ್ಚಿದ ಪಾಕ್: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಗಿಲಾನಿಗೆ ಪಾಕ್ ವಿದೇಶಾಂಗ ಮಂತ್ರಿ ಕರೆಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಪಾಕಿಸ್ತಾನ ಪ್ರಚೋದನಕಾರಿ ರೀತಿಯಲ್ಲಿ ವರ್ತಿಸಿದೆ.
ಅಪ್ರಾಪ್ತ ಬಾಲಕರ ಅಪಹರಣ, ರೇಪ್, ಇರಾನಿ ಸಲಿಂಗಿ ವ್ಯಕ್ತಿಗೆ ಸಾರ್ವಜನಿಕವಾಗಿ ನೇಣು!ಇಬ್ಬರು ಅಪ್ರಾಪ್ತ ಬಾಲಕರನ್ನು ಅಪಹರಿಸಿ ಅವರ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಆರೋಪದ ಮೇಲೆ ಇರಾನಿನ ಸಲಿಂಗಕಾಮಿಗೆ ಸಾರ್ವಜನಿಕವಾಗಿ ನೇಣು ಹಾಕಲಾಗಿದೆ.
ಎಲ್ಲಾ ರಾಜಕಾರಣಿಗಳೂ ಫೇಸ್ ಬುಕ್ ಖಾತೆ ತೆರೆಯುತ್ತಿದ್ದರೆ ಈ ಖ್ಯಾತ ರಾಜಕಾರಣಿ ಫೇಸ್ ಬುಕ್ ಗೆ ಗುಡ್ ಬೈ ಹೇಳಿದ್ದಾರೆ!ರಾಜಕಾರಣಿಗಳು ಫೇಸ್ ಬುಕ್, ಟ್ವಿಟರ್ ನಲ್ಲಿ ಖಾತೆ ತೆರೆಯುತ್ತಿದ್ದರೆ ಇದಕ್ಕೆ ತದ್ವಿರುದ್ಧವೆಂಬಂತೆ.....
'ಪೇ ಅಂಡ್ ಸ್ಟೇ' ವೀಸಾ ಹಗರಣ: ಅಮೆರಿಕದಲ್ಲಿ ಭಾರತೀಯ ಮೂಲದ 129 ವಿದ್ಯಾರ್ಥಿಗಳ ಬಂಧನಅಮೆರಿಕದಲ್ಲಿ ದೊಡ್ಡ ಪ್ರಮಾಣದ ವೀಸಾ ಹಗರಣವನ್ನು ಸರ್ಕಾರ ಬಯಲಿಗೆಳೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಒಟ್ಟು 130 ವಿದೇಶಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ಪೈಕಿ 129 ಮಂದಿ ವಿದ್ಯಾರ್ಥಿಗಳು ಭಾರತೀಯರು ಎಂದು ತಿಳಿದುಬಂದಿದೆ.
ಅಮೆರಿಕಾದಲ್ಲಿ ಭಾರತದ ವಿದ್ಯಾರ್ಥಿಗಳ ಬಂಧನ: ಪೇ ಟು ಸ್ಟೇ ಯುಎಸ್ ವೀಸಾ ಅಂದರೇನು?: ಇಲ್ಲಿದೆ ಮಾಹಿತಿಅಮೆರಿಕಾದಲ್ಲಿ ಭಾರತದ 129 ವಿದ್ಯಾರ್ಥಿಗಳ ಬಂಧನ ಅಲ್ಲಿನ ಪೇ ಟು ಸ್ಟೇ ಸ್ಕೀಮ್ ನ್ನು ಬಯಲಿಗೆಳೆದಿದೆ. ಪೇಟು ಸ್ಟೇ ಯುಎಸ್ ವೀಸಾ ಅಂದರೇನು ಅದು ಹೇಗೆ ನಡೆಯುತ್ತಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಸಾಲದ ಪ್ರಮಾಣಕ್ಕೂ ಹೆಚ್ಚು ಮೌಲ್ಯದ ಆಸ್ತಿ ವಶ: ನ್ಯಾಯ ಎಲ್ಲಿದೆ ಎಂದು ಕೇಳಿದ ಮಲ್ಯ!ಮದ್ಯದ ದೊರೆ ವಿಜಯ್ ಮಲ್ಯ ಸಾವಿರಾರು ಕೋಟಿ ರು. ಸಾಲ ಮಾಡಿ ದೇಶ ಬಿಟ್ಟು ಹೋಗಿದ್ದು ಇದೀಗ ಟ್ವೀಟ್ ಮೂಲಕ "ನ್ಯಾಯ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ.
ಭೂಗತ ಪಾತಕಿ ರವಿ ಪೂಜಾರಿಯನ್ನು ಬಂಧಿಸಿದ ಆಫ್ರಿಕನ್ ಪೊಲೀಸರು!ಭಾರತದ ಕುಖ್ಯಾತ ಭೂಗತಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮೆರಿಕಾದಲ್ಲಿ ಹಿಂದೂ ದೇವಾಲಯ ಭಗ್ನ: ದೇವರ ಮೂರ್ತಿಗೆ ಮಸಿ, ಗೋಡೆ ಮೇಲೆ ಅಶ್ಲೀಲ ಬರಹ!ಅಮೆರಿಕಾದ ಕೆಂಟುಕಿಯಲ್ಲಿರುವ ಹಿಂದೂ ದೇವಾಲಯವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದು ಮೂರ್ತಿಗೆ ಕಪ್ಪು ಬಣ್ಣ ಬಳಿದದ್ದಲ್ಲದೆ ಗೋಡೆ ಮೇಲೆ....
ಲೋಕಸಭೆ ಚುನಾವಣೆಗೂ ಮುನ್ನ ಭಾರತದಲ್ಲಿ ಕೋಮು ಗಲಭೆ ಸಾಧ್ಯತೆ: ಅಮೆರಿಕ ಗುಪ್ತಚರ ಇಲಾಖೆಭಾರತದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಹಿಂದುತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದರೇ , ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ...
ಹಾಲಿ ಭಾರತ ಸರ್ಕಾರದ ಜೊತೆಗಿನ ಚರ್ಚೆ 'ವೇಸ್ಟ್', ಹೊಸ ಸರ್ಕಾರಕ್ಕಾಗಿ ಕಾಯುತ್ತೇವೆ: ಪಾಕಿಸ್ತಾನಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆ ಸಂಬಂಧ ಹಾಲಿ ಭಾರತ ಸರ್ಕಾರದ ಜೊತೆಗಿನ ಯಾವುದೇ ರೀತಿಯ ಚರ್ಚೆ ವ್ಯರ್ಥ.. ನಾವು ಮುಂದಿನ ಹೊಸ ಸರ್ಕಾರಕ್ಕಾಗಿ ಕಾಯುತ್ತೇವೆ ಎಂದು ಪಾಕಿಸ್ತಾನ ಹೇಳಿದೆ.
ಬಾಲಿವುಡ್'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ
ರಾಜ್ಯ'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್
ಸಿನಿಮಾ ಸುದ್ದಿನನ್ನ ಕನಸು ನೀವೇ ಸರ್; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು