ವಿದೇಶ

ಬಾಹ್ಯಾಕಾಶ ನೀತಿ, ಅಂತರಿಕ್ಷ ಭದ್ರತೆ ಕುರಿತು ಭಾರತ- ಜಪಾನ್ ವಿಚಾರ ವಿನಿಮಯ

ಇಂಡೋ ಜಪಾನ್ ಸಭೆ ವೇಳೆ ಈ ಚರ್ಚೆ ಏರ್ಪಟ್ಟಿದ್ದು, ವರ್ಚುವಲ್ ಆಗಿ ನಡೆದ ಸಭೆಯಲ್ಲಿ ಎರಡೂ ದೇಶಗಳ ಅಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿ ಹಾಗೂ ವಿಜ್ಞಾನಿಗಳು ಪಾಲ್ಗೊಂಡರು.

ಬಾಹ್ಯಾಕಾಶ ನೀತಿ, ಅಂತರಿಕ್ಷ ಭದ್ರತೆ ಕುರಿತು ಭಾರತ- ಜಪಾನ್ ವಿಚಾರ ವಿನಿಮಯ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಭಾರತ ಮತ್ತು ಜಪಾನ್ ಎರಡೂ ದೇಶಗಳು ಮುಕ್ತವಾಗಿ ಬಾಹ್ಯಾಕಾಶ ನೀತಿಗಳ ಕುರಿತಾದ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿವೆ. 

ಅಲ್ಲದೆ ಬಾಹ್ಯಾಕಾಶ ಕ್ಷೇತ್ರದ ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತಾಗಿ ಚರ್ಚೆ ನಡೆಸಿವೆ. ಚರ್ಚೆ ಸಂದರ್ಭ ಅಂತರಿಕ್ಷ ಭದ್ರತೆ ವಿಷಯವೂ ಮುನ್ನಲೆಗೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಇಂಡೋ ಜಪಾನ್ ಸಭೆ ವೇಳೆ ಈ ಚರ್ಚೆ ಏರ್ಪಟ್ಟಿದ್ದು, ವರ್ಚುವಲ್ ಆಗಿ ನಡೆದ ಸಭೆಯಲ್ಲಿ ಎರಡೂ ದೇಶಗಳ ಅಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿ ಹಾಗೂ ವಿಜ್ಞಾನಿಗಳು ಪಾಲ್ಗೊಂಡರು. 

ಇದೇ ವೇಳೆ ಬಾಹ್ಯಾಕಾಶ ಉದ್ಯಮ ಕುರಿತಾದ ವ್ಯಾಪಾರ ಒಪ್ಪಂದಗಳಿಗೂ ಭಾಷ್ಯ ಬರೆಯಲಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.

Related Article

6 ಗಗನಯಾನಿಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಹಾರಿದ್ದ ವಿಎಸ್​ಎಸ್​ ಯುನಿಟಿ ನೌಕೆ ಸುರಕ್ಷಿತ ಲ್ಯಾಂಡಿಂಗ್!

ರಿಚರ್ಡ್​ ಬ್ರಾನ್ಸನ್​, ಭಾರತದ ಮೂಲದ ಸಿರೀಷಾ ಬಾಂದ್ಲಾ ಹೊತ್ತ ವಿಎಸ್ಎಸ್ ಯುನಿಟಿ ನೌಕೆ ಯಶಸ್ವಿ ಉಡಾವಣೆ, ಬಾಹ್ಯಾಕಾಶ ತಲುಪಿದ ಗಗನಯಾನಿಗಳು!

ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಯಾನಕ್ಕೆ ಆಂಧ್ರಪ್ರದೇಶ ಮೂಲದ ಮಹಿಳೆ ಸಿರಿಶಾ ಬಾಂಡ್ಲಾ!

ಬಾಹ್ಯಾಕಾಶ ಆಹಾರ ತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹರಿಸಿದ ಡಿಎಫ್ಆರ್ ಎಲ್

ಬಾಹ್ಯಾಕಾಶ ವಿಜ್ಞಾನಿ, ಕನ್ನಡಿಗ ಡಾ. ಯು.ಆರ್. ರಾವ್ ಗೆ 'ಗೂಗಲ್' ಗೌರವ

ವಿದ್ಯಾರ್ಥಿಗಳ ಬಾಹ್ಯಾಕಾಶ ಶಿಕ್ಷಣಕ್ಕಾಗಿ ಇಸ್ರೋದಿಂದ 100 ಸೈನ್ಸ್ ಲ್ಯಾಬ್'ಗಳ ದತ್ತು

ಐಐಟಿ ವಾರಣಾಸಿಯಲ್ಲಿ ಇಸ್ರೋ ಬಾಹ್ಯಾಕಾಶ ಶೈಕ್ಷಣಿಕ ಕೇಂದ್ರ ಸ್ಥಾಪನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.