ಬಾಹ್ಯಾಕಾಶ ಉದ್ಯಮ

ಬಾಹ್ಯಾಕಾಶ ನೀತಿ, ಅಂತರಿಕ್ಷ ಭದ್ರತೆ ಕುರಿತು ಭಾರತ- ಜಪಾನ್ ವಿಚಾರ ವಿನಿಮಯ
ಇಂಡೋ ಜಪಾನ್ ಸಭೆ ವೇಳೆ ಈ ಚರ್ಚೆ ಏರ್ಪಟ್ಟಿದ್ದು, ವರ್ಚುವಲ್ ಆಗಿ ನಡೆದ ಸಭೆಯಲ್ಲಿ ಎರಡೂ ದೇಶಗಳ ಅಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿ ಹಾಗೂ ವಿಜ್ಞಾನಿಗಳು ಪಾಲ್ಗೊಂಡರು.

ಜಾಗತಿಕ ಹಾವು-ಏಣಿ ಆಟ: ಸೋತರೂ ನಿಲ್ಲದ ಕಾದಾಟ!
ಮುಂದಿನ 5 ವರ್ಷಗಳಲ್ಲಿ ನಾವು ಬದುಕುವ ರೀತಿಯೇ ಬದಲಾಗಿಬಿಡುತ್ತದೆ. ಇವತ್ತು ನಾವು ಮಾಡುತ್ತಿರುವ ಕೆಲಸವನ್ನ ಮಾಡುವ ವಿಧಾನ ಬದಲಾಗಿ ಹೋಗುತ್ತದೆ. ಆಶ್ಚರ್ಯ ಅನ್ನಿಸುತ್ತೆ ಅಲ್ವಾ? ಆದರೆ ಇದು ನಿಜ. ನಾವೆಲ್ಲಾ ನಮ್ಮದೆ ಪ್ರಪಂಚದಲ್ಲಿ ನಮ್ಮದೇ ಆದ ಕೆಲಸದಲ್ಲಿ ಮಗ್ನರಾಗಿದ್ದೇವೆ.

