ವಿದೇಶ

ಮಿಸ್ ವರ್ಲ್ಡ್ ಅಮೆರಿಕ ಫಿನಾಲೆ: ಕುಸಿದು ಬಿದ್ದ ಭಾರತೀಯ ಮಾಡೆಲ್‍ಗೆ ಆಸ್ಪತ್ರೆಯಲ್ಲಿ ಕಿರೀಟ!

ಭಾರತೀಯ ಮೂಲದ ಮಾಡೆಲ್‍ ಶ್ರೀ ಸೈನಿ ಅವರು ಮಿಸ್ ವರ್ಲ್ಡ್ ಅಮೆರಿಕ 2019ರ ಫಿನಾಲೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಸೈನಿಗೆ ಅಚ್ಚರಿ ವ್ಯಕ್ತವಾಗಿದ್ದು ಆಯೋಜಕರು ಆಸ್ಪತ್ರೆಗೆ ತೆರಳಿ ಕಿರೀಟವನ್ನು ನೀಡಿದ್ದಾರೆ.

ಮಿಸ್ ವರ್ಲ್ಡ್ ಅಮೆರಿಕ ಫಿನಾಲೆ: ಕುಸಿದು ಬಿದ್ದ ಭಾರತೀಯ ಮಾಡೆಲ್‍ಗೆ ಆಸ್ಪತ್ರೆಯಲ್ಲಿ ಕಿರೀಟ!
ಶ್ರೀ ಸೈನಿ
Published On :

ವಾಷಿಂಗ್ಟನ್: ಭಾರತೀಯ ಮೂಲದ ಮಾಡೆಲ್‍ ಶ್ರೀ ಸೈನಿ ಅವರು ಮಿಸ್ ವರ್ಲ್ಡ್ ಅಮೆರಿಕ 2019ರ ಫಿನಾಲೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಸೈನಿಗೆ ಅಚ್ಚರಿ ವ್ಯಕ್ತವಾಗಿದ್ದು ಆಯೋಜಕರು ಆಸ್ಪತ್ರೆಗೆ ತೆರಳಿ ಕಿರೀಟವನ್ನು ನೀಡಿದ್ದಾರೆ. 

Story image

ಸೈನಿ ಗೌನ್ ರೌಂಡ್ ನಲ್ಲಿ ಭಾಗವಹಿಸುವ ಮೊದಲು ಕುಸಿದು ಬಿದ್ದಿದ್ದರು. ಪರಿಣಾಮ ಅವರ ಕಾಲಿಗೆ ಗಂಭೀರವಾಗಿ ಗಾಯಗಳಾಗಿತ್ತು. ಹೀಗಾಗಿ ಸೈನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಪರ್ಧೆಯಲ್ಲಿ ಸೈನಿ ಗೆದ್ದಿದ್ದ ಐದು ಪ್ರಶಸ್ತಿಯನ್ನು ಆಯೋಜಕರು ಆಸ್ಪತ್ರೆಗೆ ಭೇಟಿ ನೀಡಿ ಪುರಸ್ಕರಿಸಿದ್ದಾರೆ.

Story image

ಶ್ರೀ ಸೈನಿ ಬ್ಯುಟಿ ವಿತ್ ಎ ಪರ್ಪಸ್ ಅವಾರ್ಡ್, ಟಾಪ್ ಇನ್ ಫ್ಲೂಯೆನ್ಸರ್  ಅವಾರ್ಡ್, ಎಂಟರ್ ಪ್ರೆನ್ಶೂರ್ ಚಾಲೆಂಜ್ ಅವಾರ್ಡ್, ಮೊದಲನೇ ರನ್ನರಪ್ ಟ್ಯಾಲೆಂಟ್ ಅವಾರ್ಡ್ ಹಾಗೂ ಮೊದಲನೇ ರನ್ನರಪ್ ಟಾಪ್ ಮಾಡೆಲ್ ಅವಾರ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.