ವಿದೇಶ

ಅಮಾನವೀಯ ಶಿಕ್ಷೆ: ಮೋಸ ಮಾಡಿದ ಪ್ರಿಯತಮೆಗೆ ಗ್ಯಾಂಗ್‍ಸ್ಟರ್ ಕೊಟ್ಟ ಶಿಕ್ಷೆ ಕೇಶ ಮುಂಡನ!

ಪ್ರೀತಿಸಿ ಮೋಸ ಮಾಡಿದ ತಪ್ಪಿಗೆ ಪ್ರಿಯತಮೆಗೆ ಕೇಶ ಮುಂಡನ ಶಿಕ್ಷೆಯನ್ನು ಗ್ಯಾಂಗ್‍ಸ್ಟರ್ ಪ್ರೇಮಿ ನೀಡಿದ್ದಾನೆ...

ಅಮಾನವೀಯ ಶಿಕ್ಷೆ: ಮೋಸ ಮಾಡಿದ ಪ್ರಿಯತಮೆಗೆ ಗ್ಯಾಂಗ್‍ಸ್ಟರ್ ಕೊಟ್ಟ ಶಿಕ್ಷೆ ಕೇಶ ಮುಂಡನ!
ಕೇಶ ಮುಂಡನ
Published On :
ಪ್ರೀತಿಸಿ ಮೋಸ ಮಾಡಿದ ತಪ್ಪಿಗೆ ಪ್ರಿಯತಮೆಗೆ ಕೇಶ ಮುಂಡನ ಶಿಕ್ಷೆಯನ್ನು ಗ್ಯಾಂಗ್‍ಸ್ಟರ್ ಪ್ರೇಮಿ ನೀಡಿದ್ದಾನೆ. 
ಬ್ರೆಜಿಲ್ ನಲ್ಲಿ ಈ ಘಟನೆ ನಡೆದಿದ್ದು ಪ್ರೀತಿ ಹೆಸರಲ್ಲಿ ಮೋಸ ಮಾಡಿದ ಪ್ರಿಯತಮೆ ಮೇಲೆ ಸೇಡು ತೀರಿಸಲು ಎಲ್ಲರೆದುರು ಆಕೆಯ ತಲೆ ಕೂದಲನ್ನು ಟ್ರಿಮರ್ ನಿಂದ ಬೋಳಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. 
ತನ್ನ ನೀಳವಾದ ತಲೆ ಕೂದಲನ್ನು ಕತ್ತರಿಸುತ್ತಿದ್ದರು ಯುವತಿ ಯಾವುದೇ ಪ್ರತಿರೋಧ ತೋರದೆ ಸುಮ್ಮನೆ ಕುಳಿತಿದ್ದಾಳೆ. ಇದನ್ನು ಗಮನಿಸಿದರೆ ಬ್ಯಾಯ್ ಫ್ರೆಂಡ್ ಓರ್ವ ರೌಡಿ ಎಂಬ ಎದರಿಕೆಯೋ ಅಥವಾ ತನ್ನ ತಪ್ಪಿನ ಅರಿವಾಗಿ ಆಕೆ ಸುಮ್ಮನೆ ಶಿಕ್ಷೆ ಅನುಭವಿದ್ದಾಳೆ ಎಂಬುದು ಖಾತ್ರಿಯಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.