ಮೋಸ

15 ಲಕ್ಷ ರೂ ಲಾಟರಿ ಗೆದ್ದಿದ್ದೀರಿ ಎಂದು ಸಂದೇಶ: ಕೇರಳ ಸರ್ಕಾರದ ಲೋಗೋ ಬಳಸಿ, ಗದಗದಲ್ಲಿ ಭಾರೀ ಮೋಸ..!
ವಂಚಕರು ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ರೂ.15 ಲಕ್ಷ ಲಾಟರಿ ಗೆದ್ದಿದ್ದೀರಿ ಎಂದು ತಿಳಿಸುತ್ತಾರೆ. ನಂತರ ಲಿಂಕ್ ಕ್ಲಿಕ್ ಮಾಡಿದವರಿಗೆ ಕೇರಳ ಸರ್ಕಾರದ ಚಿಹ್ನೆ ಹೊಂದಿರುವ ನಕಲಿ ಪ್ರಮಾಣಪತ್ರದ ಪಿಡಿಎಫ್ ರವಾನಿಸುತ್ತಾರೆ.

'ಮೋಸ': ಭಾರತ 'ಅತ್ಯಂತ ಸಮಾನ' ದೇಶಗಳಲ್ಲಿ ಒಂದಾಗಿದೆ ಎಂಬ ಕೇಂದ್ರದ ಹೇಳಿಕೆಗೆ ಕಾಂಗ್ರೆಸ್ ಕಿಡಿ
ನರೇಂದ್ರ ಮೋದಿ ಸರ್ಕಾರದ ಡ್ರಮ್ ಬೀಟರ್ ಗಳು ಮತ್ತು ಚಿಯರ್ ಲೀಡರ್ ಗಳು ವಿಶ್ವಬ್ಯಾಂಕ್ ನ ಡೇಟಾವನ್ನು ತಿರುಚಲು ಆರಂಭಿಸಿದ್ದಾರೆ.

ಬೆಂಗಳೂರು: ಕೆಎಎಸ್ ಆಕಾಂಕ್ಷಿಗೆ 59.50 ಲಕ್ಷ ರೂ. ಮೋಸ, ವಂಚಕನ ಬಂಧನ
ಕೆಎಎಸ್ ಆಕಾಂಕ್ಷಿಗಳನ್ನು ಗುರಿಯಾಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ 32 ವರ್ಷದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿ!
ನಗರದಲ್ಲಿ ಕೆಲಸ ಕೊಡಿಸುವುದಾಗಿ ಮಾಡೆಲ್‌ಗೆ ವಂಚನೆ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿಯಾಗಿದ್ದಾಳೆ.

'ಮಹಾ' ಮೋಸ..: ಬೋಳು ತಲೆ ಮುಚ್ಚಿಟ್ಟ ಗಂಡನ ವಿರುದ್ಧ ಪತ್ನಿಯಿಂದಲೇ ದೂರು!
ತನ್ನ ಬೋಳು ತಲೆಯ ವಿಚಾರವನ್ನು ಮುಚ್ಚಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ನಾನೂ ಧರ್ಮರಾಯನಂತೆ! ಮೋಸ ಹೋಗುವುದು ತಿಳಿದೂ ಚುನಾವಣೇಲಿ ಸ್ಪರ್ಧಿಸಿ ಸೋತೆ: ದೇವೇಗೌಡ
ಧರ್ಮರಾಯ ಒಂದೇ ಒಂದು ಆಟ ಎಂದು ಹೇಳಿ ಎಲ್ಲವನ್ನು ಕಳೆದುಕೊಂಡು ಕೊನೆಯ ದಾಳ ಉರುಳಿಸುತ್ತಾನೆ, ತಾನು ಮೋಸಗಾರನ ಜೊತೆಯಲ್ಲಿಯೇ ಆಡುತ್ತಿದ್ದೇನೆಂದು ಹಸ್ತಿನಾಪುರದ ರಾಜನಿಗೆ ಧರ್ಮರಾಯ ಹೇಳುತ್ತಾನೆ ಅದೇ ರೀತಿ ತಮಗೂ ಮೋಸ ಹೋಗುವುದು ತಿಳಿದಿದ್ದರೂ ಚುನಾವಣೆಗೆ ಸ್ಪರ್ಧಿಸಿ ಸೋತೆ ಎಂದು....

ನಟ ವಸಿಷ್ಠ ಸಿಂಹ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಗೆ ವಂಚನೆ
ಕನ್ನಡ ಖ್ಯಾತ ಚಿತ್ರನಟ ವಸಿಷ್ಠ ಸಿಂಹ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುತ್ತಿದ್ದ ಖತರ್ ನಾಕ್ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಫೇಸ್ ಬುಕ್ ಖಾತೆ ಮೂಲಕ ಮಹಿಳೆಯರನ್ನು ಮದುವೆಯಾಗುವುದಾಗಿ ವಂಚಿಸುತ್ತಿದ್ದವನ ಬಂಧನ
ಫೇಸ್ ಬುಕ್ ಖಾತೆ ತೆರೆದು ನಕಲಿ ಹೆಸರಿಲ್ಲಿ ಹೆಂಗಸರನ್ನು ಮರಳು ಮಾಡಿ ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಧುವಿನ ವೇಷದಲ್ಲಿದ್ದ ಸೇನಾ ನರ್ಸ್ ಕೊಚ್ಚಿ ವ್ಯಕ್ತಿಗೆ ಹಾಕಿದಳು 15 ಲಕ್ಷಕ್ಕೆ ಪಂಗನಾಮ!
ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ವಧುವಿನ ವೇಷದಲ್ಲಿದ್ದ ಸೇನಾ ನರ್ಸ್ ಕೊಚ್ಚಿ ವ್ಯಕ್ತಿಗೆ 15 ಲಕ್ಷಕ್ಕೆ ಪಂಗನಾಮ ಹಾಕಿದ್ದಾರೆ.

