ವಿದೇಶ

ಪ್ಯಾಲೆಸ್ತೀನ್‌ಗೆ ಭಾರತ ಕಳುಹಿಸಿಕೊಟ್ಟ 'ಗಿಫ್ಟ್' ರವಾನೆಗೆ ಇಸ್ರೇಲ್ ನಕಾರ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ಯಾಲೆಸ್ತೀನ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ ಉಡುಗೊರೆಗೆ ಅನುಮತಿ ನಿರಾಕರಿಸುವ...

ಪ್ಯಾಲೆಸ್ತೀನ್‌ಗೆ ಭಾರತ ಕಳುಹಿಸಿಕೊಟ್ಟ 'ಗಿಫ್ಟ್' ರವಾನೆಗೆ ಇಸ್ರೇಲ್ ನಕಾರ
ಪ್ಯಾಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಮತ್ತು ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
Published On :
ಜೆರುಸಲೇಂ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ಯಾಲೆಸ್ತೀನ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ ಉಡುಗೊರೆಗೆ ಅನುಮತಿ ನಿರಾಕರಿಸುವ ಮೂಲಕ ಇಸ್ರೇಲ್ ವಿವಾದ ಸೃಷ್ಟಿಸಿದೆ.
ಮಂಗಳವಾರ ಮುಖರ್ಜಿ ಅವರು ಅಲ್ ಖುದ್ಸ್ ವಿವಿಯಲ್ಲಿ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದು, ನಾಲ್ಕು ಸಂವಹನ ವ್ಯವಸ್ಥೆಯು ಅದರ ಪ್ರಮುಖ ಭಾಗಗಳಾಗಿವೆ. ಆದರೆ, ಪ್ರಣಬ್ ಕಳುಹಿಸಿರುವ 30 ಕಂಪ್ಯೂಟರ್ಗಳನ್ನು ಪ್ಯಾಲೆಸ್ತೀನ್‍ಗೆ ಕಳುಹಿಸಲು ಒಪ್ಪಿರುವ ಇಸ್ರೇಲ್, ಈ ನಾಲ್ಕು ಸಂವಹನ ಸೌಧನಗಳನ್ನು ತಡೆಹಿಡಿದಿದೆ. 
ಈ ವಿವಾದಕ್ಕೆ ಸಂಬಂಧಿಸಿ ಮಾಹಿತಿ ನೀಡಿರುವ ಇಸ್ರೇಲ್, ಭಾರತವು ಹೇಗೆ ಸೆಟಲೈಟ್ ಫೋನ್ಗಳಿಗೆ ಅನುಮತಿ ನೀಡುವುದಿಲ್ಲವೋ, ಅದೇ ರೀತಿ ನಮ್ಮ ಕಾನೂನಿನ ಪ್ರಕಾರ ಈ ಸಾಧನಗಳಿಗೆ ಒಪ್ಪಿಗೆ ನೀಡಲಾಗದು ಎಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.