ವಿದೇಶ

'OP Sindoor ನಲ್ಲಿ ಪಾಕಿಸ್ತಾನಕ್ಕೆ ಅಭೂತಪೂರ್ವ ಜಯ': ಪಾಕ್ ಪ್ರಧಾನಿ ಹೇಳಿಕೆಗೆ ಮುಸಿ ಮುಸಿ ನಕ್ಕ ಭಾರತದ ಪ್ರತಿನಿಧಿ! Video

ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯ (UNGA) 81ನೇ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್, 2025ರ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆ ಭಾರತದ ದಾಳಿಗೆ “ನಿಖರತೆ...

'OP Sindoor ನಲ್ಲಿ ಪಾಕಿಸ್ತಾನಕ್ಕೆ ಅಭೂತಪೂರ್ವ ಜಯ': ಪಾಕ್ ಪ್ರಧಾನಿ ಹೇಳಿಕೆಗೆ ಮುಸಿ ಮುಸಿ ನಕ್ಕ ಭಾರತದ ಪ್ರತಿನಿಧಿ! Video
UNSC ಶಾಶ್ವತ ಸದಸ್ಯತ್ವ ಬೇಡಿಕೆಗೆ ರಷ್ಯಾ ಬೆಂಬಲ ಪುನರುಚ್ಚಾರ; ಪಾಶ್ಚಾತ್ಯ ರಾಷ್ಟ್ರಗಳಿಗೆ ಹೆಚ್ಚಿನ ಸ್ಥಾನ ಸಾಧ್ಯವಿಲ್ಲ ಎಂದ ಲಾವ್ರೊವ್

UNSC ಶಾಶ್ವತ ಸದಸ್ಯತ್ವ ಬೇಡಿಕೆಗೆ ರಷ್ಯಾ ಬೆಂಬಲ ಪುನರುಚ್ಚಾರ; ಪಾಶ್ಚಾತ್ಯ ರಾಷ್ಟ್ರಗಳಿಗೆ ಹೆಚ್ಚಿನ ಸ್ಥಾನ ಸಾಧ್ಯವಿಲ್ಲ ಎಂದ ಲಾವ್ರೊವ್

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ವಿಶ್ವ ನಾಯಕರನ್ನುದ್ದೇಶಿಸಿ ಮಾತನಾಡಿದ ಲಾವ್ರೊವ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯಾವುದೇ ಸುಧಾರಣೆ ಕೈಗೊಂಡರೂ ಮಂಡಳಿ ಹಾಗೂ ಅದರ ಶಾಶ್ವತ ಸದಸ್ಯರ ಅಧಿಕಾರಗಳನ್ನು ದುರ್ಬಲಗೊಳಿಸುವಂತಿರಬಾರದು ಎಂದು ಹೇಳಿದರು.

ಸಂಧಾನ ಪ್ರಸ್ತಾಪ ತಿರಸ್ಕೃತ: ಟ್ರಂಪ್ ಹೇಳಿಕೆಗೆ ಕ್ಯಾರೇ ಎನ್ನದ Iran; ಸಾರ್ವಜನಿಕ ಹೇಳಿಕೆ ವಿರೋಧಾಭಾಸದಿಂದ ಕೂಡಿವೆ, ಅಧಿಕೃತ ಉತ್ತರ ಬೇಕು ಎಂದ ಅರಾಘ್ಚಿ..!

ಸಂಧಾನ ಪ್ರಸ್ತಾಪ ತಿರಸ್ಕೃತ: ಟ್ರಂಪ್ ಹೇಳಿಕೆಗೆ ಕ್ಯಾರೇ ಎನ್ನದ Iran; ಸಾರ್ವಜನಿಕ ಹೇಳಿಕೆ ವಿರೋಧಾಭಾಸದಿಂದ ಕೂಡಿವೆ, ಅಧಿಕೃತ ಉತ್ತರ ಬೇಕು ಎಂದ ಅರಾಘ್ಚಿ..!

ಟ್ರಂಪ್ ಹಲವು ಉತ್ತಮ ಹೇಳಿಕೆಗಳನ್ನು ನೀಡಿದ್ದಾರೆ, ಆದರೆ, ಅನೇಕ ಬಾರಿ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನೂ ನೀಡಿದ್ದಾರೆ. ದುರದೃಷ್ಟವಶಾತ್, ನಾವು ಇದನ್ನು ಆಗಾಗ್ಗೆ ಕೇಳುತ್ತೇವೆ. ಮಧ್ಯಸ್ಥರು ತಮ್ಮ ಅಂತಿಮ ನಿಲುವನ್ನು ನಮಗೆ ತಿಳಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ.

'ಅವರ ಹತ್ತಿರ ದುಡ್ಡೇ ಇಲ್ಲ, ಸಂಕಷ್ಟದಲ್ಲಿದ್ದಾರೆ': ಸಂಧಾನ ಪ್ರಸ್ತಾಪ ಕೈಬಿಟ್ಟು, Iran ಸ್ಥಿತಿ ಲೇವಡಿ ಮಾಡಿದ ಟ್ರಂಪ್..!

'ಅವರ ಹತ್ತಿರ ದುಡ್ಡೇ ಇಲ್ಲ, ಸಂಕಷ್ಟದಲ್ಲಿದ್ದಾರೆ': ಸಂಧಾನ ಪ್ರಸ್ತಾಪ ಕೈಬಿಟ್ಟು, Iran ಸ್ಥಿತಿ ಲೇವಡಿ ಮಾಡಿದ ಟ್ರಂಪ್..!

ಅವರು ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಬಯಸುತ್ತಿದ್ದಾರೆ. ಏಕೆ ಗೊತ್ತೇ? ಏಕೆಂದರೆ ಅವರು ಸಂಕಷ್ಟದಲ್ಲಿದ್ದಾರೆ. ಏಕೆಂದರೆ ಅವರಿಗೆ ಹಣವೇ ಬರುತ್ತಿಲ್ಲ. ಅವರಿಗೆ ಹಣ ಬರುತ್ತಿದ್ದದ್ದು ಹಾರ್ಮುಜ್ ಜಲಸಂಧಿಯಿಂದ. ಹೀಗಾಗಿ ಅವರೇ ತಮ್ಮನ್ನು ತಾವು ಸಂಕಷ್ಟಕ್ಕೆ ಸಿಲುಕಿಸಿಕೊಂಡಿದ್ದಾರೆ.

ಇನ್ನು ನಿಮ್ಮ ಆಟ ನಡೆಯಲ್ಲ, ಉಗ್ರವಾದ ನಿಲ್ಲಿಸಿ-ಬುದ್ಧಿ ಕಲಿಯಿರಿ: ‘ಸರಣಿ ಭಯೋತ್ಪಾದಕ’ Pakಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು..!

ಇನ್ನು ನಿಮ್ಮ ಆಟ ನಡೆಯಲ್ಲ, ಉಗ್ರವಾದ ನಿಲ್ಲಿಸಿ-ಬುದ್ಧಿ ಕಲಿಯಿರಿ: ‘ಸರಣಿ ಭಯೋತ್ಪಾದಕ’ Pakಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು..!

ಭಯೋತ್ಪಾದನೆಯ ಪರಿಣಾಮಗಳಿಂದ ತಮಗೆ ರಕ್ಷಣೆ ಇದೆ ಎಂದು ಭಾವಿಸುವ ಉಗ್ರ ಪೋಷಕ ರಾಷ್ಟ್ರಗಳ ಆಟ ಇನ್ನು ಸಾಗದು", ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತವು ತನ್ನ ಆತ್ಮರಕ್ಷಣೆಯ ಹಕ್ಕನ್ನು ಖಂಡಿತವಾಗಿಯೂ ಮತ್ತು ಬಲವಾಗಿ ಚಲಾಯಿಸಲಿದೆ.