ಬಾಕ್ಸಿಂಗ್ ದಂತಕಥೆ ಅಲಿ ಜೀವನದ ಟಾಪ್ 10 ಪಂದ್ಯಗಳುನಿನ್ನೆಯಷ್ಟೇ ನಿಧನರಾದ ಬಾಕ್ಸಿಂಗ್ ದಂತಕಥೆ ಮಹಮದ್ ಅಲಿ ಅವರ ಬಾಕ್ಸಿಂಗ್ ವೃತ್ತಿ ಜೀವನದ ಟಾಪ್ 10 ಗೆಲುವುಗಳು ಇಲ್ಲಿದ್ದು, ಬಾಕ್ಸಿಂಗ್ ಇತಿಹಾಸದಲ್ಲೇ ಎಂದೂ ಮರೆಯದ ಅಲಿ ಅವರ ಗೆಲುವುಗಳಾಗಿವೆ.
ಮನ್ದೀಪ್ ಜತೆ ಪಂಜಾಬಿ ಹಾಡಿಗೆ ಕುಣಿದ ಗೇಯ್ಲ್, ಕೊಹ್ಲಿಐಪಿಎಲ್ ಫೈನಲ್ ಗೆ ಎಂಟ್ರಿ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬಿಂದಾಸ್ ಜೋಶ್ ನಲ್ಲಿದ್ದಾರೆ. ಇತ್ತೀಚೆಗಷ್ಟೇ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್ ಹಾಗೂ ಮನ್ ದೀಪ್ ಸಿಂಗ್ ಕುಣಿದು ಕುಪ್ಪಳಿಸಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹರ್ಭಜನ್ ಸಿಂಗ್-ಅಂಬಾಟಿ ರಾಯುಡು ವಾಕ್ಸಮರ ದೃಶ್ಯಪುಣೆ ವಿರುದ್ಧದ ಪಂದ್ಯದಲ್ಲಿ ಸೌರಭ್ ತಿವಾರಿ ಭಾರಿಸಿದ ಚೆಂಡನ್ನು ಬೌಂಡರಿ ಲೈನ್ ಬಳಿ ಇದ್ದ ಅಂಬಾಟಿ ರಾಯುಡು ಪ್ರಯಾಸ ಪಟ್ಟು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಇದರಿಂದ ಕೋಪಗೊಂಡ ಭಜ್ಜಿ ರಾಯುಡುರನ್ನು ನಿಂದಿಸಿದರು. ಇದರಿಂದ ಆಕ್ರೋಶಗೊಂಡ ರಾಯುಡು ಮೈದಾನದಲ್ಲೇ ಭಜ್ಜಿ ವಿರುದ್ಧ ಅಸಮಾಧಾನಗೊಂಡರು.ಬಳಿಕ ಭಜ್ಜಿ ರಾಯುಡು ಅವರನ್ನು ಸಮಾಧಾನಗೊಳಿಸಲು ಮುಂದಾದರಾದರೂ ಆ ಕ್ಷಣಕ್ಕೆ ರಾಯುಡು ಸಮಾಧಾನಗೊಳ್ಳಲಿಲ್ಲ
ಟಿ20 ವಿಶ್ವಕಪ್ ಫೈನಲ್ ಕದನದ ರೋಚಕ ಕ್ಷಣಗಳುಕ್ರಿಕೆಟ್ ಕಾಶಿ ಕೋಲ್ಕತಾದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜಯಭೇರಿ ಭಾರಿಸಿದ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟಿದೆ. ಇಂಗ್ಲೆಂಡ್ ನೀಡಿದ 156 ರನ್ ಗಳ ಟಾರ್ಗೆಟ್ ಬೆನ್ನುಹತ್ತಿದ ವಿಂಡೀಸ್ ತಂಡ 19.4 ಓವರ್ ನಲ್ಲಿ 161 ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ಗೆ ಸೋಲುಣಿಸಿದೆ. ಇಡೀ ಪಂದ್ಯದ ಗತಿಯನ್ನೇ ಬದಲಿಸಿದ್ದು ಕೊನೆಯ ಓವರ್. ಬೆನ್ ಸ್ಟೋಕ್ಸ್ ಎಸೆದ ನಾಲ್ಕೂ ಎಸೆತಗಳನ್ನು ವಿಂಡೀಸ್ ಬ್ರಾಥ್ ವೇಟ್ ಸಿಕ್ಸರ್ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ಗೆಲುವು ತಂದಿತ್ತರು. ಪಂದ್ಯ ರೋಚಕ ಕ್ಷಣಗಳು ಇಲ್ಲಿವೆ.
ವಿಂಡೀಸ್ ವಿಶ್ವಕಪ್ ಗೆಲುವಿನ ಸ್ಪೂರ್ತಿ ಈ ಚಾಂಪಿಯನ್ಸ್ ಡ್ಯಾನ್ಸ್ಅಂಡರ್ 19, ಮಹಿಳಾ ಮತ್ತು ಪುರುಷರ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿಶ್ವ ವಿಜೇತವಾಗಿದೆ. ಆದರೆ ವೆಸ್ಟ್ ಇಂಡೀಸ್ ತಂಡದ ಈ ಜೈತ್ರ ಯಾತ್ರೆಗೆ ಸ್ಪೂರ್ತಿಯಾಗಿದ್ದು ಇದೇ ಚಾಂಪಿಯನ್ ಡ್ಯಾನ್ಸ್. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಆಲ್ ರೌಂಡರ್ ಆಟಗಾರ ಡ್ವೇಯ್ನ್ ಬ್ರಾವೋ ಅವರ ನೂತನ ವಿಡಿಯೋ ಆಲ್ಬಮ್ ಚಾಂಪಿಯನ್. ಖ್ಯಾತ ನಿರ್ಮಾಣ ಸಂಸ್ಥೆ ವೇಗಾ ಹೌಸ್ ಈ ವಿಡಿಯೋ ಆಲ್ಬಮ್ ಅನ್ನು ನಿರ್ಮಿಸಿದ್ದು, ಜೋಸೆಫ್ ಫರ್ನಾಂಡೋ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ವಿಡಿಯೋ ಆಲ್ಬಮ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಆಟಗಾರ ಕ್ರೀಡಾಕ್ಷೇತ್ರದಲ್ಲಿ ವಿಂಡೀಸ್ ಖ್ಯಾತಿಗಳಿಸಿರುವ ಆಟಗಾರರನ್ನು ಶ್ಲಾಘಿಸಿದ್ದಾರೆ.
ವಿಂಡೀಸ್ ನಾಯಕನಿಂದ ಒಂದು ದಿನ ಮುಂಚಿತವಾಗಿಯೇ ಫೂಲ್ ಆದ ಧೋನಿಏಪ್ರಿಲ್ 1 ಮೂರ್ಖರ ದಿನ ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ವೆಸ್ಟ್ ಇಂಡೀಸ್ ನಾಯಕ ಡರೆನ್ ಸಾಮಿ ಒಂದು ದಿನ ಮುಂಚಿತವಾಗಿಯೇ ಮೂರ್ಖರನ್ನಾಗಿಸಿದ್ದಾರೆ. ಅದು ಕೂಡ ವಾಂಖೆಡೆ ಕ್ರೀಡಾಂಗಣದಲ್ಲಿ. ಆ ಹಾಸ್ಯಾತ್ಮಕ ವಿಡಿಯೋ ಇಲ್ಲಿದೆ.
ಬಾಂಗ್ಲಾದೇಶ ವಿರುದ್ಧ ಗೆದ್ದ ಭಾರತದ ಕೊನೆಯ ಮ್ಯಾಜಿಕಲ್ ಓವರ್ಭಾರತ ಮತ್ತು ಬಾಂಗ್ಲಾದೇಶ ನಡುವಿನ ನಿನ್ನೆಯ ಇಡೀ ಪಂದ್ಯದಲ್ಲಿ ರೋಚಕತೆಗೆ ಕಾರಣವಾಗಿದ್ದು, ಹಾರ್ದಿಕ್ ಪಾಂಡ್ಯಾ ಎಸೆದ ಕೊನೆಯ ಓವರ್, ಮೊದಲ ಮೂರು ಎಸೆತ ಬಾಂಗ್ಲಾಪರವಾಗಿದ್ದರೆ, ಬಳಿಕ 3 ಎಸೆತಗಳು ಭಾರತದ ಪರವಾಗುವ ಮೂಲಕ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿತ್ತು. ಆ ಕೊನೆಯ ಮ್ಯಾಜಿಕಲ್ ಓವರ್ ಹೇಗಿತ್ತು ಇಲ್ಲಿದೆ ನೋಡಿ...
ಬಾಂಗ್ಲಾ ಬೌಲರ್ ಟಸ್ಕಿನ್ ಕೈಯಲ್ಲಿ ಧೋನಿ ರುಂಡ! ಭಾರತ ತಿರುಗೇಟು ವಿಡಿಯೋಏಷ್ಯಾ ಕಪ್ ಟಿ-20 ಟೂರ್ನಿ ವೇಳೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರ ತಲೆಯನ್ನು ಬಾಂಗ್ಲಾ ಬೌಲರ್ ಟಸ್ಕಿನ್ ಅಹ್ಮದ್ ಕೈಯಲ್ಲಿ ಹಿಡಿದು ನಿಂತಿದ್ದ ಪೋಸ್ಟರ್ ಅಸಂಖ್ಯಾತ ಭಾರತೀಯರ ಕೋಪಕ್ಕೆ ಕಾರಣವಾಗಿತ್ತು. ಇದೀಗ ಭಾರತೀಯ ಅಭಿಮಾನಿಗಳು ಬಾಂಗ್ಲಾ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತಹ ವಿಡಿಯೋ ರೆಡಿ ಮಾಡಿದ್ದಾರೆ. ವಿಡಿಯೋದಲ್ಲಿ ಏನಿದೆ ನೋಡಿ.
ಭಾರತ-ಪಾಕ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿದ ಬಿಗ್ ಬಿ ಅಮಿತಾಬ್ ಬಚ್ಚನ್ತೀವ್ರ ಕುತೂಹಲ ಕೆರಳಿಸಿದ್ದ ಟಿ20 ವಿಶ್ವಕಪ್ ನ ಭಾರತ-ಪಾಕಿಸ್ತಾನ ತಂಡಗಳು ನಡುವಿನ ಪಂದ್ಯಕ್ಕೂ ಮುನ್ನ ಬಾಲಿವುಡ್ ನಟ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಪಾಕಿಸ್ತಾನದ ಖ್ಯಾತ ಗಾಯಕ ಶಫ್ಖತ್ ಅಮಾನಂತ್ ಅಲಿ ತಮ್ಮ ತಮ್ಮ ರಾಷ್ಟ್ರದ ರಾಷ್ಟ್ರಗೀತೆ ಹಾಡಿದರು. ಅಲಿ ಅವರು ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿ ಮುಗಿಸುತ್ತಿದ್ದಂತೆಯೇ ಅಮಿತಾಬ್ ಬಚ್ಚನ್ ಅವರು ರಾಷ್ಟ್ರಗೀತೆ ಹಾಡಲು ಶುರುಮಾಡಿದರು. ಅಮಿತಾಬ್ ಅವರಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಭಾರತೀಯ ಅಭಿಮಾನಿಗಳು ಸಾಥ್ ನೀಡಿದರು.
ಹಾವಿನ ರಕ್ತ ಕುಡಿದವನಿಗೆ ನೀರು ಕುಡಿಸಿದ ವಿಜೇಂದರ್ ಸಿಂಗ್ಹಾವಿನ ರಕ್ತ ಕುಡಿದು ಭಾರತದ ಬಾಕ್ಸರ್ ನನ್ನು ಸೋಲಿಸುವುದಾಗಿ ಬೊಬ್ಬಿರಿಯುತ್ತಿದ್ದ ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊವ್ರಾತ್ ರನ್ನು ಶನಿವಾರ ರಿಂಗ್ ನಲ್ಲಿ ವಿಜೇಂದರ್ ಸಿಂಗ್ ನಿರಾಯಸವಾಗಿ ಮಣಿಸಿದ್ದಾರೆ. ಈ ಪಂದ್ಯದ ರೋಚಕ ವಿಡಿಯೋ ಇಲ್ಲಿದೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ಕ್ರಿಕೆಟ್ಟೀಂ ಇಂಡಿಯಾದಿಂದ ಕ್ಷಮೆಯಾಚನೆಗೆ ಪಟ್ಟು; ಬೇಡಿಕೆ ತಿರಸ್ಕಾರ; ತೀವ್ರ ಮುಖಭಂಗದಿಂದ WCL ಟೂರ್ನಿಯಿಂದ ಪಾಕ್ ಹೊರಕ್ಕೆ!