ICC Cricket World Cup 2023: ಇಂಗ್ಲೆಂಡ್ ಗೂ ಇದೆ ಸೆಮೀಸ್ ಚಾನ್ಸ್!ಹಾಲಿ ಆವೃತ್ತಿಯ ವಿಶ್ವಕಪ್ನ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿರುವ ಇಂಗ್ಲೆಂಡ್ಗೂ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಆರ್ಥಿಕ ಸಂಕಷ್ಟಕ್ಕೆ ಇದೇನಾ ಕಾರಣ?ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಮಾಜಿ ಕೋಟ್ ಗ್ರೇಗ್ ಚಾಪೆಲ್ ಗೆ ಅವರ ಕ್ರಿಕೆಟ್ ಲೋಕದ ಸ್ನೇಹಿತರು ನೆರವಿಗೆ ಮುಂದಾಗಿದ್ದು, ನಿಧಿ ಸಂಗ್ರಹದ ಮೂಲಕ ನೆರವಿಗೆ ಮುಂದಾಗಿದ್ದಾರೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಪ್ರೋಟೋಕಾಲ್ ರಿಲೀಸ್, ಈ ಬಾರಿ ಬೌಲರ್ ಗಳದ್ದೇ ಮೇಲುಗೈ?ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ 2 ಸಾವಿರದ 23ಕ್ಕೆ ಭರದ ಸಿದ್ದತೆ ನಡೆಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ, ಮಹತ್ವದ ಟೂರ್ನಿಗಾಗಿ ಪ್ರೋಟೋಕಾಲ್ ಬಿಡುಗಡೆ ಮಾಡಿದೆ.
'ಮಗಳ ಸ್ಕೂಲ್ ಫೀಸ್ ಕಟ್ಟಲಾಗದೇ ಶಾಲೆಗೆ ಕಳುಹಿಸಿರಲಿಲ್ಲ': ಕಣ್ಣೀರು ಹಾಕಿದ ಪಾಕ್ ಸ್ಟಾರ್ ಕ್ರಿಕೆಟಿಗಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಆ ತಂಡದ ಪರ ಆಡುವ ಆಟಗಾರರಲ್ಲೂ ಭಾರೀ ಅನಿಶ್ಚಿತತೆ ಇದ್ದು ಎಂತಹ ಪ್ರತಿಭೆಯನ್ನಾದರೂ ಮೂಲೆಗುಂಪು ಮಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಉಮರ್ ಅಕ್ಮಲ್..
ಕ್ರಿಕೆಟ್ ಜಗತ್ತಿನ ದುಬಾರಿ ಬೌಲರ್: ಒಂದೇ ಎಸೆತದಲ್ಲಿ 18 ರನ್, TNPL 2023 ಹೀನಾಯ ದಾಖಲೆತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಕ್ರಿಕೆಟ್ ಜಗತ್ತಿನ ದುಬಾರಿ ಎಸೆತವೊಂದು ದಾಖಲಾಗಿದ್ದು, ಬೌಲರ್ ಓರ್ವ ಒಂದೇ ಎಸೆತದಲ್ಲಿ ಬರೊಬ್ಬರಿ 18 ರನ್ ನೀಡಿರುವ ಘಟನೆ ನಡೆದಿದೆ.
ತಾರಕಕ್ಕೇರಿದ ಡ್ಯೂಕ್ vs ಕೂಕಬುರಾ ವಿವಾದ: ವಿದೇಶಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಕುಕಬುರಾ ಚೆಂಡನ್ನು ಬಿಸಿಸಿಐ ಬೇಡ ಎನ್ನವುದೇಕೆ? ಇಲ್ಲಿದೆ ಉತ್ತರಭಾರತ ಟೆಸ್ಟ್ ಪಂದ್ಯ ಆಡಲು ವಿದೇಶದತ್ತ ಮುಖ ಮಾಡಿದಾಗಲೆಲ್ಲಾ ಡ್ಯೂಕ್ vs ಕೂಕಬುರಾ ಚೆಂಡು ವಿವಾದ ಮುನ್ನಲೆಗೆ ಬರುತ್ತದೆ. ವಿದೇಶಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಕುಕಬುರಾ ಚೆಂಡಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸುತ್ತದೆ. ಇಷ್ಟಕ್ಕೂ ಏನಿದು ಚೆಂಡಿ
ತಂಡದಿಂದ ದೂರಾದ ರವೀಂದ್ರ ಜಡೇಜಾ; ಇನ್ ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್!!ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ತಂಡದಿಂದಲೇ ಹೊರಗುಳಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರನ್ನು ಇನ್ ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದೆ.
6 ಎಸೆತಗಳಲ್ಲಿ ಆರು ವಿಕೆಟ್: ನೇಪಾಳ ಪ್ರೋ ಕ್ಲಬ್ ಚಾಂಪಿಯನ್ ಷಿಪ್ ನಲ್ಲಿ ವಿಶಿಷ್ಠ ದಾಖಲೆ!!ಕ್ರಿಕೆಟ್ ಇತಿಹಾಸದಲ್ಲಿ ನೇಪಾಳ ಪ್ರೋ ಕ್ಲಬ್ ಚಾಂಪಿಯನ್ ಷಿಪ್ ಟೂರ್ನಿವಿಶಿಷ್ಠ ದಾಖಲೆ ನಿರ್ಮಾಣವಾಗಿದ್ದು, 6 ಎಸೆತಗಳಲ್ಲಿ ಆರು ವಿಕೆಟ್ ಉರುಳಿದೆ.
ಚೆಸ್ ಚಾಂಪಿಯನ್ ಮಣಿಸಿದ ಗ್ರಾಂಡ್ ಮಾಸ್ಟರ್ ಪ್ರಗ್ನಾನಂದ್ ಕುರಿತು ನೀವು ತಿಳಿಯಬೇಕಾದ ಅಂಶಗಳುವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಗೇ ಭಾರತದ ಲಿಟಲ್ ಗ್ರಾಂಡ್ ಮಾಸ್ಟರ್ ಪ್ರಗ್ನಾನಂದ್ ಸೋಲಿನ ರುಚಿ ತೋರಿಸಿ ಬೆರಗಾಗುವಂತೆ ಮಾಡಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 113ರನ್ ಗಳ ಐತಿಹಾಸಿಕ ಜಯದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 113 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಕ್ರಿಕೆಟ್ಟೀಂ ಇಂಡಿಯಾದಿಂದ ಕ್ಷಮೆಯಾಚನೆಗೆ ಪಟ್ಟು; ಬೇಡಿಕೆ ತಿರಸ್ಕಾರ; ತೀವ್ರ ಮುಖಭಂಗದಿಂದ WCL ಟೂರ್ನಿಯಿಂದ ಪಾಕ್ ಹೊರಕ್ಕೆ!
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್