ಸುದ್ದಿ

68ನೇ ಗಣರಾಜ್ಯೋತ್ಸವ ಸಮಾರಂಭದ ವಿಡಿಯೋ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಚಾಲನೆ ನೀಡಲಾಗಿದ್ದು, ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಇಲ್ಲಿದೆ.

68ನೇ ಗಣರಾಜ್ಯೋತ್ಸವ ಸಮಾರಂಭದ ವಿಡಿಯೋ
ಭೀಕರ ಅಪಘಾತಕ್ಕೆ ಸಿಲುಕಬೇಕಿದ್ದ ಮಕ್ಕಳನ್ನು ಸಿನಿಮಾ ಸ್ಟೈಲ್‌ನಲ್ಲಿ ಕಾಪಾಡಿದ ತಂದೆ

ಭೀಕರ ಅಪಘಾತಕ್ಕೆ ಸಿಲುಕಬೇಕಿದ್ದ ಮಕ್ಕಳನ್ನು ಸಿನಿಮಾ ಸ್ಟೈಲ್‌ನಲ್ಲಿ ಕಾಪಾಡಿದ ತಂದೆ

ಇಂಡೋನೇಷಿಯಾದ ಜಂಬಿ ನಗರದಲ್ಲಿ ಬೈಕ್ ಮೆಕ್ಯಾನಿಕ್ ತಮ್ಮ ಗ್ಯಾರೇಜಿನಲ್ಲಿ ಬೈಕ್ ರಿಪೇರಿ ಮಾಡುತ್ತಿದ್ದಾಗ ಅವರ ಮಕ್ಕಳಿಬ್ಬರು ಗ್ಯಾರೇಜ್ ಮುಂದೆ ಆಡುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಇನ್ನೇನು ಮಕ್ಕಳಿಗೆ ಗುದ್ದಬೇಕು ಅಷ್ಟರಲ್ಲಿ ತಂದೆ ಕ್ಷಣಮಾತ್ರದಲ್ಲಿ ಮಕ್ಕಳಿಬ್ಬರನ್ನು ತಬ್ಬಿ ಹಿಂದಕ್ಕೆ ಪಲ್ಟಿ ಹೊಡೆದು ಇಂತಿಷ್ಟು ಗಾಯವಾಗದಂತೆ ಮಕ್ಕಳನ್ನು ಕಾಪಾಡಿ ಸೂಪರ್ ತಂದೆ ಎನಿಸಿಕೊಂಡಿದ್ದಾರೆ.

2000 ಮುಖಬೆಲೆಯ ನೋಟಿನ ಗುಣಮಟ್ಟ ತಿಳಿಯಬೇಕೆ; ಈ ವಿಡಿಯೋ ನೋಡಿ!

2000 ಮುಖಬೆಲೆಯ ನೋಟಿನ ಗುಣಮಟ್ಟ ತಿಳಿಯಬೇಕೆ; ಈ ವಿಡಿಯೋ ನೋಡಿ!

500-1000 ಮುಖಬೆಲೆಯ ನೋಟುಗಳ ಚಲಾವಣಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಇದೀಗ 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಟ್ಟಿದೆ. ಈ ಮಧ್ಯೆ ಆಕರ್ಷಕವಾಗಿರುವ 2000 ರುಪಾಯಿ ನೋಟಿನ ಜತೆ ಜನರ ಸೆಲ್ಫಿ ಕ್ರೇಜ್ ಜಾಸ್ತಿಯಾಗಿದ್ದರೆ. ಕೆಲವರು ನೋಟಿನ ಗುಣಮಟ್ಟ ತಿಳಿಯುವ ಸಲುವಾಗಿ ನಾನಾ ಬಗೆಯ ಪರೀಕ್ಷೆಗಳನ್ನು ಮಾಡುತ್ತಿದ್ದಾರೆ. ನೋಟಿನ ಗುಣಮಟ್ಟ ತಿಳಿಯಬೇಕಾದರೆ ಈ ವಿಡಿಯೋ ನೋಡಿ.

ದೈತ್ಯಾಕಾರದ ಹೆಬ್ಬಾವಿನ ಹೊಟ್ಟೆ ಸಿಗಿದಾಗ ಕಾಣಿಸಿದ್ದೇನು? ವಿಡಿಯೋ ವೈರಲ್

ದೈತ್ಯಾಕಾರದ ಹೆಬ್ಬಾವಿನ ಹೊಟ್ಟೆ ಸಿಗಿದಾಗ ಕಾಣಿಸಿದ್ದೇನು? ವಿಡಿಯೋ ವೈರಲ್

ಪ್ರಾಣಿಯೊಂದನ್ನು ನುಂಗಿ ಒದ್ದಾಡುತ್ತಿದೆ ಎಂದು ತಿಳಿದ ನೈಜೀರಿಯಾದ ಹಳ್ಳಿಗರು ದೈತ್ಯಾಕಾರದ ಹಾವೊಂದನ್ನು ಸಿಗಿದಾಗ ಅವರಿಗೆ ಅಚ್ಚರಿ ಕಾದಿತ್ತು. ಹೊಟ್ಟೆ ಉಬ್ಬರಿಸಿಕೊಂಡು ಒದ್ದಾಡುತ್ತಿದೆ ಎಂದು ಜನರು ಅದನ್ನು ಸಿಗಿದು ನೋಡಿದಾಗ ಹೊಟ್ಟೆಯಲ್ಲಿ ನೂರಕ್ಕೂ ಹೆಚ್ಚು ಮೊಟ್ಟೆಗಳಿರುವುದು ಪತ್ತೆಯಾಗಿದೆ.