ಚೀನೀ ಯೋಧರಿಂದ ನಮಸ್ತೆ ಹೇಳಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚೀನಾ ಯೋಧರೊಂದಿಗೆ ಮಾತನಾಡಿದ್ದಾರೆ, ಈ ವೇಳೆ ಭಾರತೀಯ ಸಂಸ್ಕೃತಿಯ ಬಗ್ಗೆ ಚೀನಾ ಯೋಧರಿಗೆ ತಿಳಿಸಿದ್ದಾರೆ.
ಭಾರತೀಯ ಯೋಧರ ಮೇಲೆ ಚೀನಾ ಸೈನಿಕರ ಕಲ್ಲು ತೂರಾಟದ ವಿಡಿಯೋ ಬಿಡುಗಡೆಗಡಿ ವಿಚಾರದಲ್ಲಿ ಸದಾ ತಕರಾರು ತೆಗೆಯುತ್ತಿರುವ ಚೀನಾ ಇದೀಗ ಲಡಾಖನ್ ಪೆನ್ ಗಾಂಗ್ ಟಿಎಸ್ಒ ಸರೋವರ ಬಳಿ ಭಾರತೀಯ ಯೋಧರ ಮೇಲೆ ಕಲ್ಲು ತೂರಾಟ ನಡೆಸಿರುವ ವಿಡಿಯೋ ಬಿಡುಗಡೆಯಾಗಿದೆ. ಈ ವೇಳೆ ಹಲವು ಯೋಧರು ಗಾಯಗೊಂಡಿದ್ದಾರೆ. ಅಂತ ಚೀನಾ ಯೋಧರು ಚೀನಾ ಧ್ವಜವನ್ನು ಪ್ರದರ್ಶಿಸಿರುವುದು ಕಾಣಬಹುದು. ವಿಡಿಯೋ ಕೃಪೆ: ಯೂಟ್ಯೂಬ್
ರಿವರ್ಸ್ ಜಂಪ್ ಮಾಡಲು ಹೋಗಿ ಪ್ರಾಣ ಬಿಟ್ಟ ದಕ್ಷಿಣ ಆಫ್ರಿಕಾದ ಬಾಹುಬಲಿದಕ್ಷಿಣ ಆಫ್ರಿಕಾದ ಕಾಂಪಿಟೇಶನ್ ನಲ್ಲಿ ಬಾಡಿ ಬಿಲ್ಡರ್ ರಿವರ್ಸ್ ಜಂಪ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಸಾಹಸ ಪ್ರದರ್ಶನ ಮಾಡುವ ವೇಳೆ ಹಿಂದಕ್ಕೆ ಜಂಪ್ ಮಾಡುವಾಗ ತಲೆ ನೆಲಕ್ಕೆ ತಲುಗಿ ಕುತ್ತಿಗೆ ಮುರಿದಿದೆ. ಈ ವೇಳೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಸಿಪಿಸೋ ಲ್ಯಾನ್ಜೆಲೋ ಟಬೇಟೆ ಮೃತಪಟ್ಟಿದ್ದಾರೆ. ವಿಡಿಯೋ ಕೃಪೆ: ಯೂಟ್ಯೂಬ್
ಇದು ಪ್ರೋ ಕುಸ್ತಿ ಅಲ್ಲ: ದೈತ್ಯ ಅಳಿಲುಗಳ ಜಂಗಿಕುಸ್ತಿಬೀಜಿಂಗ್: ಚೀನಾದ ಹೈಕ್ಸಿ ಮೊಂಗೊಲ್ ನ ಹೆದ್ದಾರಿಯಲ್ಲಿ ಎರಡು ದೈತ್ಯ ಅಳಿಲುಗಳು ಕಾದಾಟ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ರಸ್ತೆ ಮಧ್ಯೆ ದೈತ್ಯ ಅಳಿಲುಗಳು ಕುಸ್ತಿಪಟುಗಳಂತೆ ಕಾದಾಡಿವೆ. ಅಳಿಲುಗಳು ಹಿಂದಿನ ಕಾಲಿನ ಮೇಲೆ ನಿಂತುಕೊಂಡು ಮುಂಗಾಲಿನಿಂದ ಒಂದನ್ನೊಂದು ಹೊಡೆದು ಕುಸ್ತಿ ಮಾಡಿವೆ. ವಿಡಿಯೋ ಕೃಪೆ: ಯೂಟ್ಯೂಬ್
ಪ್ರಸಿದ್ಧ ಡೋರ್ ಬೀಚ್ನಲ್ಲಿ ಪ್ರಧಾನಿ ಮೋದಿ-ನೇತನ್ಯಾಹು ಸುತ್ತಾಟಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ಇಸ್ರೇಲ್ ನ ಪ್ರಸಿದ್ಧ ಡೋರ್ ಬೀಚ್ ಗೆ ತೆರಳಿ ಕೆಲ ಕಾಲ ಸಮುದ್ರದ ಅಲೆಗಳ ಜತೆ ಸಂಭ್ರಮಿಸಿದರು. ನಂತರ ಸಮುದ್ರ ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ಮೊಬೈಲ್ ಶುದ್ಧ ನೀರಿನ ಸ್ಥಾವರನ್ನು ಪರೀಕ್ಷಿಸಿದರು.
ಕಲ್ಲು ತೂರಾಟಗಾರರಿಗೆ ಇಸ್ರೇಲ್ ಸೈನಿಕರ ಉತ್ತರ ಹೇಗಿರುತ್ತೆ ಗೊತ್ತಾ?ಭಯೋತ್ಪಾದಕರೊಂದಿಗೆ ಸ್ಥಳೀಯ ಕಲ್ಲು ತೂರಾಟಗಾರರ ಸಮಸ್ಯೆ ಇಸ್ರೇಲ್ ಸೈನಿಕರನ್ನು ಕೂಡ ಪೀಡಿಸುತ್ತಿದ್ದು, ಇಂತಹ ಕಲ್ಲು ತೂರಾಟಗಾರರ ಸಮಸ್ಯೆಗೆ ಇಸ್ರೇಲ್ ಸೈನಿಕರು ಕಂಡುಕೊಂಡ ಮಾರ್ಗ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ಸಂಚಾರ ದಟ್ಟಣೆ ರಸ್ತೆಯಲ್ಲಿ ಜೀವದ ಹಂಗು ತೊರೆದ ಮಗುವನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ಸಂಚಾರ ದಟ್ಟಣೆ ರಸ್ತೆಯಲ್ಲಿ ಜೀವದ ಹಂಗನ್ನು ತೊರೆದು ಟ್ರಾಫಿಕ್ ಪೊಲೀಸ್ ಮಗುವನ್ನು ರಕ್ಷಿಸಿ ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ. ಚೀನಾದ ಗುಯಿಝೌ ಪ್ರಾಂತ್ಯದಲ್ಲಿ ಪೇದೆಯೊಬ್ಬರು ಟ್ರಾಫಿಕ್ ನಿಯಂತ್ರಣ ಕೆಲಸದಲ್ಲಿ ತೊಡಗಿದ್ದರು.ಈ ವೇಳೆ ವ್ಯಕ್ತಿಯೊಬ್ಬ ತನ್ನ ಸ್ಕೂಟಿಯ ಮುಂದುಗಡೆ ಮಗುವನ್ನು ನಿಲ್ಲಿಸಿಕೊಂಡು ಕರೆತರುತ್ತಿದ್ದ. ಸಿಗ್ನಲ್ ಬಿದ್ದಿದ್ದರಿಂದ ವ್ಯಕ್ತಿ ಬೈಕ್ ನಿಲ್ಲಿಸಿದ ಕೂಡಲೇ ಬೈಕ್ ನಲ್ಲಿದ್ದ ಮಗು ಇಳಿದು ರಸ್ತೆ ಮಧ್ಯಕ್ಕೆ ಓಡಿ ಬಂದಿತು. ಈ ವೇಳೆ ಅಲ್ಲೆ ರಸ್ತೆ ಬದಿಯಿದ್ದ ಟ್ರಾಫಿಕ್ ಪೊಲೀಸ್ ಕೂಡಲೇ ಅಪಾಯವನ್ನು ಗಮನಿಸಿ ಓಡಿ ಬಂದು ಮಗುವನ್ನು ಎತ್ತಿಕೊಂಡು ರಕ್ಷಿಸಿದ್ದಾರೆ.
ಮೈಸೂರಿನಲ್ಲಿ ಸಂಭವಿಸಿದ ಕೆಎಸ್ಆರ್ ಟಿಸ್ ಬಸ್ -ಬೈಕ್ ಅಪಘಾತದ ಭೀಕರ ದೃಶ್ಯಕೆಎಸ್ಆರ್ ಟಿಸಿ ಬಸ್ ಚಾಲಕನ ನಿರ್ಲಕ್ಷ್ಯ ಚಾಲನೆಗೆ ಮೈಸೂರಿನಲ್ಲಿ ಅಮಾಯಕ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದು, ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
ಹಾವಿನ ಹೊಟ್ಟೆ ಸೇರಿದ್ದ ಹಾವು ಜೀವಂತವಾಗಿ ಹೊರಬಂದ ವಿಡಿಯೋ ವೈರಲ್!ಆಹಾರವಾಗಿ ಹಾವಿನ ಹೊಟ್ಟೆ ಸೇರಿದ್ದ ಹಾವು ಬಳಿಕ ಜೀವಂತವಾಗಿಯೇ ಹೊರಗೆ ಬಂದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ವಿಡಿಯೋವನ್ನು ಟೆಕ್ಸಾಸ್ ನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.
ಅಸ್ಸಾಂನಲ್ಲಿ ರಸ್ತೆಯಲ್ಲೇ "ಫುಟ್ ಬಾಲ್" ಆಡಿದ ಆನೆ!ಪ್ಲಾಸ್ಟಿಕ್ ಕೊಳೆವೆಯನ್ನೇ ಫುಟ್ ಬಾಲ್ ಮಾಡಿಕೊಂಡ ಆನೆಯೊಂದು ರಸ್ತೆಯಲ್ಲೇ ಫುಟ್ ಬಾಲ್ ಆಡಿದ ಪರಿಣಾಮ ಸಮಾರು ಅರ್ಧ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದ ಘಟನೆ ಅಸ್ಸಾಂ ನಲ್ಲಿ ನಡೆದಿದೆ. ಅಕ್ಷಯ್ ಗಗೊಯ್ ಎಂಬುವವರು ಈ ವಿಡಿಯೋ ಚಿತ್ರೀಕರಿಸಿದ್ದು, ಆನೆಯ ಫುಟ್ ಬಾಲ್ ಪ್ರೀತಿಯಿಂದಾಗಿ ಅಲ್ಲಿ ಸಂಚರಿಸುತ್ತಿದ್ದ ಸಾಕಷ್ಟು ವಾಹನ ಸವಾರರು ತಮ್ಮ ಮಾರ್ಗ ಬದಲಾವಣೆ ಮಾಡಬೇಕಾಯಿತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ದೇಶ'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ