ಹೊಸ ದಿನಚರಿ

'ಹೊಸ ದಿನಚರಿ' ಬಿಡುಗಡೆಗೆ ಡೇಟ್ ಫಿಕ್ಸ್
ಹೊಸ ದಿನಚರಿ ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಡಿಸೆಂಬರ್ 23 ರಂದು ರಿಲೀಸ್ ಆಗುತ್ತಿದ್ದು ಅದೇ ಹೊಸ ದಿನಚರಿ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.

ಹೊಸಬರ 'ಹೊಸ ದಿನಚರಿ' ಡಿಸೆಂಬರ್ 9 ರಂದು ತೆರೆಗೆ
ಹೊಸ ಚಿತ್ರತಂಡ ನಿರ್ಮಿಸಿದ ಹೊಸ ದಿನಚರಿ ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಗೆ ಸಿದ್ಧವಾಗಿದೆ ಎಂದು ಚಿತ್ರದ ನಿರ್ದೇಶಕರು ಘೋಷಿಸಿದ್ದಾರೆ.

ಹೊಸ ದಿನಚರಿ ಚಿತ್ರದ ಟೀಸರ್
ಬಾಬು ಹಿರಣಯ್ಯ ಮತ್ತು ಅರುಣಾ ಬಾಲರಾಜ್ ಅಭಿನಯದ ಹೊಸ ದಿನಚರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೀರ್ತಿ ಶೇಖರ್ ನಿರ್ದೇಶಿಸಿದ್ದಾರೆ.

