ಹನೂರು ಶೂಟೌಟ್

Hanur ಶೂಟೌಟ್ ಕೇಸ್: ಇಬ್ಬರ ಮೇಲೆ ಬಹಳ ಹತ್ತಿರದಿಂದ ಗುಂಡು ಹಾರಿಸಿರುವುದು ದೃಢ; ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಹಿರಂಗ...!
ಘಟನೆಯಲ್ಲಿ ಮೃತಪಟ್ಟ ಮೂವರ ಪೈಕಿ ಕನಿಷ್ಠ ಇಬ್ಬರ ಮೇಲೆ ಅತ್ಯಂತ ಹತ್ತಿರದಿಂದ (Close range) ಗುಂಡು ಹಾರಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ (Autopsy) ವರದಿ ಬಹಿರಂಗಪಡಿಸಿದೆ.

ಹನೂರು ಶೂಟೌಟ್ ಕೇಸ್: ವಿಜಯ್ ಮಾಮಾ, ನಮ್ಮ ಸಹಾಯಕ್ಕೆ ಬನ್ನಿ; ತಮಿಳುನಾಡು ಸಿಎಂ ನೆರವು ಕೋರಿದ ಮೃತ ಡೇವಿಡ್ ಪುತ್ರಿ..!
ಆಗಸ್ಟ್ 15ರಂದು ಕಾವೇರಿ ವನ್ಯಜೀವಿಧಾಮದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಕುಮಾರ್, ಆಂಥೋನಿ ಸ್ವಾಮಿ ಮತ್ತು ಪೀಟರ್ ಮೃತಪಟ್ಟಿದ್ದರು.

ಹನೂರು ಎನ್‌ಕೌಂಟರ್‌ಗೆ ಪ್ರತಿಕಾರ: Dynamite, Gelatin ಬಳಸಿ Anti-poaching ಶಿಬಿರಗಳ ಧ್ವಂಸ!
ಕೊತ್ತನೂರು ವಲಯದಲ್ಲಿರುವ ಮಿಂಚಿನರೆಹಳ್ಳ ಅಕ್ರಮ ಬೇಟೆ ತಡೆ ಶಿಬಿರವನ್ನು ಡೈನಮೈಟ್ ಹಾಗೂ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಿಸಲಾಗಿದೆ.

