ಸಿಕ್ಸರ್

Mumbai T20 League: ಸಚಿನ್ ಪುತ್ರನ ಸಿಕ್ಸರ್‌ನಿಂದ ಬಾಲಕನಿಗೆ ಗಾಯ; ಅರ್ಜುನ್ ತೆಂಡೂಲ್ಕರ್ ನಡೆಗೆ ಅಭಿಮಾನಿಗಳು ಫಿದಾ!
ಕ್ರಿಕೆಟ್

Mumbai T20 League: ಸಚಿನ್ ಪುತ್ರನ ಸಿಕ್ಸರ್‌ನಿಂದ ಬಾಲಕನಿಗೆ ಗಾಯ; ಅರ್ಜುನ್ ತೆಂಡೂಲ್ಕರ್ ನಡೆಗೆ ಅಭಿಮಾನಿಗಳು ಫಿದಾ!

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026ರ ಮುಂಬೈ ಟಿ20 ಲೀಗ್‌ನಲ್ಲಿ ಅಂಧೇರಿ ತಂಡವು ಬಾಂದ್ರಾ ವಿರುದ್ಧ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವಲ್ಲಿ ಆಲ್‌ರೌಂಡರ್ ಅರ್ಜುನ್ ಪಾತ್ರ ವಹಿಸಿದರು.

IPL 2026: 'ನನ್ನ ಗಮನ ಸಿಕ್ಸರ್‌ಗಳ ಮೇಲೆ ಇತ್ತು, ಮುಂದೆ ಶತಕ ಗಳಿಸುತ್ತೇನೆ'- ವೈಭವ್ ಸೂರ್ಯವಂಶಿ; Video
ಕ್ರಿಕೆಟ್

IPL 2026: 'ನನ್ನ ಗಮನ ಸಿಕ್ಸರ್‌ಗಳ ಮೇಲೆ ಇತ್ತು, ಮುಂದೆ ಶತಕ ಗಳಿಸುತ್ತೇನೆ'- ವೈಭವ್ ಸೂರ್ಯವಂಶಿ; Video

ಕೇವಲ 29 ಚೆಂಡುಗಳಲ್ಲಿ 12 ಸಿಕ್ಸರ್ ಮತ್ತು ಐದು ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿದರು. 334.48 ಅಚ್ಚರಿಯ ಸ್ಟ್ರೈಕ್‌ರೇಟ್‌ನೊಂದಿಗೆ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 47 ರನ್‌ಗಳ ಭರ್ಜರಿ ಜಯ ತಂದುಕೊಟ್ಟು, ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯಕ್ಕೆ ದಾರಿ ಮಾಡಿಕೊಟ್ಟರು.

Winning Six: ಸಿಕ್ಸರ್ ಮೂಲಕ ಪಂದ್ಯ ಗೆಲ್ಲಿಸಿಕೊಟ್ಟ ಟಾಪ್ 9 ಭಾರತೀಯ ಸ್ಫೋಟಕ ಬ್ಯಾಟರ್‌ಗಳು!
ವೆಬ್ ಸ್ಟೋರೀಸ್

Winning Six: ಸಿಕ್ಸರ್ ಮೂಲಕ ಪಂದ್ಯ ಗೆಲ್ಲಿಸಿಕೊಟ್ಟ ಟಾಪ್ 9 ಭಾರತೀಯ ಸ್ಫೋಟಕ ಬ್ಯಾಟರ್‌ಗಳು!

ಯುವತಿಯ ಕೆನ್ನೆಗೆ ಬಡಿದ ಸಿಕ್ಸರ್ ಚೆಂಡು: ಅಭಿಮಾನಿಯ ಕಣ್ಣೀರು ನೋಡಿ ಮರುಗಿದ ಸಂಜು ಸ್ಯಾಮ್ಸನ್, ವಿಡಿಯೋ ವೈರಲ್!
ಕ್ರಿಕೆಟ್

ಯುವತಿಯ ಕೆನ್ನೆಗೆ ಬಡಿದ ಸಿಕ್ಸರ್ ಚೆಂಡು: ಅಭಿಮಾನಿಯ ಕಣ್ಣೀರು ನೋಡಿ ಮರುಗಿದ ಸಂಜು ಸ್ಯಾಮ್ಸನ್, ವಿಡಿಯೋ ವೈರಲ್!

ಭಾರತೀಯ ಇನ್ನಿಂಗ್ಸ್‌ನ ವೇಳೆ, ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಹೊಡೆದ ಸಿಕ್ಸರ್‌ನಿಂದ ಕ್ರೀಡಾಂಗಣದಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ಗಂಭೀರವಾಗಿ ಗಾಯಗೊಂಡರು.

ವಿಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಹಿಟ್ ಮ್ಯಾನ್ 'ದ್ವಿಶತಕ' ಸಾಧನೆ!
ಕ್ರಿಕೆಟ್

ವಿಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಹಿಟ್ ಮ್ಯಾನ್ 'ದ್ವಿಶತಕ' ಸಾಧನೆ!

ವೆಸ್ಟ್ ಇಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಹಿಟ್ ಮ್ಯಾನ್ ದ್ವಿಶತಕದ ಸಾಧನೆ ಮಾಡಿದ್ದಾರೆ. ಅರೆ ವಿಂಡೀಸ್ ನೀಡಿದ್ದೇ 105 ರನ್ ಗಳ ಗುರಿ ರೋಹಿತ್ ಹೇಗೆ ದ್ವಿಶಕ ಮಾಡಿದರು ಎಂಬುದು ನಿಮ್ಮ ಪ್ರಶ್ನೆಯಾದರೆ ಈ ಸುದ್ದಿ ಓದಿ....

ಭಾರತೀಯನು ಸೇರಿದಂತೆ ಕ್ರಿಕೆಟ್ ಜಗತ್ತಿನಲ್ಲಿ ಒಂದೂ ಸಿಕ್ಸರ್ ಸಿಡಿಸದ ಬ್ಯಾಟ್ಸ್‌ಮನ್‌ಗಳಿವರು!
ಕ್ರಿಕೆಟ್

ಭಾರತೀಯನು ಸೇರಿದಂತೆ ಕ್ರಿಕೆಟ್ ಜಗತ್ತಿನಲ್ಲಿ ಒಂದೂ ಸಿಕ್ಸರ್ ಸಿಡಿಸದ ಬ್ಯಾಟ್ಸ್‌ಮನ್‌ಗಳಿವರು!

ಕ್ರಿಕೆಟ್ ಅಂದರೆ ಹೊಡಿ ಬಡಿ ಆಟ. ಅದರಲ್ಲೂ ಎದುರಾಳಿ ಬೌಲರ್ ಗೆ ಸಿಕ್ಸರ್ ಬಾರಿಸಿ ತನ್ನ ತಾಕತ್ ಎನೆಂದೂ ತೋರಿಸುವುದು ಮುಖ್ಯವಾಗಿರುತ್ತದೆ. ಅಂತೆ ಕ್ರಿಕೆಟ್ ಇತಿಹಾಸದಲ್ಲೇ...

ಅನಿಯಮಿತ ಧ್ವನಿ ಕರೆ, ದಿನಕ್ಕೆ 2 ಜಿಬಿ ಡಾಟಾ: ಬಿಎಸ್ಎನ್ಎಲ್ ಸಿಕ್ಸರ್ ಆಫರ್
ವಾಣಿಜ್ಯ

ಅನಿಯಮಿತ ಧ್ವನಿ ಕರೆ, ದಿನಕ್ಕೆ 2 ಜಿಬಿ ಡಾಟಾ: ಬಿಎಸ್ಎನ್ಎಲ್ ಸಿಕ್ಸರ್ ಆಫರ್

ಬಿಎಸ್ಎನ್ಎಲ್ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ನ್ನು ಪರಿಚಯಿಸಿದೆ. ಸಿಕ್ಸರ್ ಅಥವಾ 666 ಆಫರ್ ನಲ್ಲಿ ಪ್ರೀಪೇಯ್ಡ್ ಗ್ರಾಹಕರು ಅನಿಯಮಿತ ಧ್ವನಿ ಕರೆ ಹಾಗೂ 2 ಜಿಬಿ ಡಾಟಾ ಪಡೆಯಬಹುದಾಗಿದೆ.

ಕ್ರಿಸ್ ಗೇಯ್ಲ್ ಟಿ20 ಕ್ರಿಕೆಟ್ ನಲ್ಲಿ 700 ಸಿಕ್ಸರ್ ಸಾಧನೆ
ಕ್ರಿಕೆಟ್

ಕ್ರಿಸ್ ಗೇಯ್ಲ್ ಟಿ20 ಕ್ರಿಕೆಟ್ ನಲ್ಲಿ 700 ಸಿಕ್ಸರ್ ಸಾಧನೆ

ಸ್ಫೋಟಕ ಬ್ಯಾಟಿಂಗ್‍ಗೆ ಹೆಸರಾಗಿರುವ ವೆಸ್ಟ್ ಇಂಡೀಸ್ ನ ಸ್ಟಾರ್ ಕ್ರಿಕೆಟಿಗ ಕ್ರಿಸ್ ಗೇಯ್ಲ್ ಇದೀಗ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ...

ಸಿಕ್ಸರ್ ಮೂಲಕ 10ಕ್ಕೂ ಹೆಚ್ಚು ಬಾರಿ ಪಂದ್ಯ ಗೆಲ್ಲಿಸಿದ ಧೋನಿ
ಕ್ರಿಕೆಟ್

ಸಿಕ್ಸರ್ ಮೂಲಕ 10ಕ್ಕೂ ಹೆಚ್ಚು ಬಾರಿ ಪಂದ್ಯ ಗೆಲ್ಲಿಸಿದ ಧೋನಿ

ಪ್ರತಿಷ್ಠಿತ ಟ್ರೋಫಿಗಳ ಗೆಲುವಿನಲ್ಲಿ ಸಿಕ್ಸ್ ಮೂಲಕ ಮ್ಯಾಚ್ ಫಿನಿಶ್ ಮಾಡಿದ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ...