ಸಿಂಹ ದಾಳಿ

ಕುರಿಗಾಹಿ ಮೇಲೆ ದಾಳಿ ಮಾಡಿ ಕಾಲು ಹಿಡಿದು ಕುಳಿತ ಸಿಂಹ; ಬದುಕಿ ಬಂದಿದ್ದೇ ಪವಾಡ, Video
ದೇಶ

ಕುರಿಗಾಹಿ ಮೇಲೆ ದಾಳಿ ಮಾಡಿ ಕಾಲು ಹಿಡಿದು ಕುಳಿತ ಸಿಂಹ; ಬದುಕಿ ಬಂದಿದ್ದೇ ಪವಾಡ, Video

ಗುಜರಾತ್‌ನ ಪಾಲಿಟಾನಾದಿಂದ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದೆ. ಸಿಂಹವೊಂದು ವ್ಯಕ್ತಿಯ ಮೇಲೆ ದಾಳಿ ಮಾಡಿ ನಂತರ ಆತನ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಕುಳಿತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಹಸು ಉಳಿಸಲು ಸಿಂಹಿಣಿಯನ್ನು ಹೆದರಿಸಿ ಓಡಿಸಿದ ರೈತ, ವಿಡಿಯೋ ವೈರಲ್!
ದೇಶ

ಹಸು ಉಳಿಸಲು ಸಿಂಹಿಣಿಯನ್ನು ಹೆದರಿಸಿ ಓಡಿಸಿದ ರೈತ, ವಿಡಿಯೋ ವೈರಲ್!

ಸಿಂಹಿಣಿಯು ರೈತನ ಹಸುವಿನ ಮೇಲೆ ದಾಳಿ ಮಾಡಿದ್ದು ಹಸುವನ್ನು ಉಳಿಸಿಕೊಳ್ಳಲು ರೈತ ಬಹಳ ಹತ್ತಿರ ಹೋಗಿ ಸಿಂಹಿಣಿಯನ್ನು ಹೆದರಿಸಿ ಓಡಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಳ್ಳಾರಿಯಲ್ಲಿ ಎದೆ ನಡುಗಿಸುವ ದೃಶ್ಯ, ಪ್ರವಾಸಿಗರಿದ್ದ ಜೀಪ್ ಮೇಲೆ ಸಿಂಹ ದಾಳಿ, ವಿಡಿಯೋ ವೈರಲ್!
ರಾಜ್ಯ

ಬಳ್ಳಾರಿಯಲ್ಲಿ ಎದೆ ನಡುಗಿಸುವ ದೃಶ್ಯ, ಪ್ರವಾಸಿಗರಿದ್ದ ಜೀಪ್ ಮೇಲೆ ಸಿಂಹ ದಾಳಿ, ವಿಡಿಯೋ ವೈರಲ್!

ಕೇಸರಿ ಸಿಂಹವೊಂದು ಪ್ರವಾಸಿಗರಿಂದ ಜೀಪ್ ಮೇಲೆ ದಾಳಿ ಮಾಡಲು ಮುಂದಾಗಿದ್ದು ಹಿಂಬಾಲಿಸಿ ಬರುತ್ತಿದ್ದ ಸಿಂಹದ ವೇಗಕ್ಕೆ ಜೀಪ್ ನಲ್ಲಿ ಕುಳಿತ್ತಿದ್ದ ಪ್ರವಾಸಿಗರು ಭಯ ಭೀತರಾಗಿ ಕಿರುಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಭೀಕರ ವಿಡಿಯೋ: ಸರ್ಕಸ್‌ನಲ್ಲಿ ತರಬೇತುದಾರನ ಮೇಲೆ ಸಿಂಹ ದಾಳಿ, ಭಯಭೀತರಾದ ಪ್ರೇಕ್ಷಕರು!
ವಿದೇಶ

ಭೀಕರ ವಿಡಿಯೋ: ಸರ್ಕಸ್‌ನಲ್ಲಿ ತರಬೇತುದಾರನ ಮೇಲೆ ಸಿಂಹ ದಾಳಿ, ಭಯಭೀತರಾದ ಪ್ರೇಕ್ಷಕರು!

ಮನುಷ್ಯ ಎಷ್ಟೇ ಚಾಕು ಚಕ್ಯತೆ ತೋರಿ ಪ್ರಾಣಿಗಳನ್ನು ಪಳಗಿಸಿದರೂ ಅದರ ಮೃಗೀಯ ವರ್ತನೆ ಮಾತ್ರ ಬದಲಾಗುವುದಿಲ್ಲ. ಇನ್ನು ಸರ್ಕಸ್ ಒಂದರಲ್ಲಿ ಸಿಂಹವೊಂದು ತರಬೇತುದಾರನ...

ಭೀಕರ ದೃಶ್ಯ: ಸಿಂಹಗಳ ಬೋನಿಗೆ ನುಗ್ಗಿದ ವ್ಯಕ್ತಿ, ಆತನ ದೇಹವನ್ನು ಸೀಳಿದ ಸಿಂಹಗಳು!
ದೇಶ

ಭೀಕರ ದೃಶ್ಯ: ಸಿಂಹಗಳ ಬೋನಿಗೆ ನುಗ್ಗಿದ ವ್ಯಕ್ತಿ, ಆತನ ದೇಹವನ್ನು ಸೀಳಿದ ಸಿಂಹಗಳು!

ಭಂಡ ಧೈರ್ಯ ಮಾಡಿದ ವ್ಯಕ್ತಿಯೊರ್ವ 20 ಅಡಿ ಎತ್ತರ ಗೋಡೆಯನ್ನು ಹತ್ತಿ ಸಿಂಹಗಳಿದ್ದ ಬೋನಿಗೆ ನುಗ್ಗಿದ್ದ ಪರಿಣಾಮ ಸಿಂಹಗಳ ದಾಳಿಗೆ ತುತ್ತಾದ ವ್ಯಕ್ತಿ ಸಾವನ್ನಪ್ಪಿದ್ದಾನೆ.